ಹತ್ಯಾ ಬೆದರಿಕೆಯ ರಾಜಕಾರಣ ಹೆಚ್ಚಿದ ಅಪಾಯ
ಅಧಿಕಾರ ಹಿಡಿಯುವ ಆತುರದಲ್ಲಿರುವ ಬಿಜೆಪಿ ಪಕ್ಷ, ಮತ್ತದರ ನಾಯಕರು ಅಸ್ತಿತ್ವದಲ್ಲಿರುವ ನಾಗರಿಕ ನಡವಳಿಕೆ, ಶಾಸನಬದ್ಧ ಸಂಹಿತೆ, ಸಾರ್ವಜನಿಕ ಭಯ, ಮುಜುಗರ ನಾಚಿಕೆಗಳನ್ನು ಗಾಳಿಗೆ ತೂರಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳನ್ನು, ಅವುಗಳ