ಪರಿಸರದ ಬಗ್ಗೆ ಮೊದಲ ವಿಶ್ವಸಂಸ್ಥೆ ಸಮಾವೇಶ

ಜೂನ್ 5, 1972

ಮಾನವ ಪರಿಸರದ ಬಗ್ಗೆ ಮೊದಲ ವಿಶ್ವಸಂಸ್ಥೆ ಸಮಾವೇಶ. ಆ ದಿನವನ್ನೇ ಪ್ರತಿ ವರ್ಷ ‘ವಿಶ್ವ ಪರಿಸರ ದಿನ’ವಾಗಿ ಒಂದು ಥೀಮ್‍ನೊಂದಿಗೆ ಆಚರಿಸಲಾಗುತ್ತಿದೆ. ಈ ವರ್ಷದ ಥೀಮ್ “700 ಕೋಟಿ ಕನಸುಗಳು. ಒಂದೇ ಭೂಮಿ. ಜಾಗರೂಕತೆಯಿಂದ ಬಳಸಿ”

Leave a Reply

Your email address will not be published. Required fields are marked *