ಬಂಗಾಲದಲ್ಲಿ ಮೊದಲ ಎಡರಂಗ ಸರಕಾರ

ಜೂನ್ 21, 1977

ಪಶ್ಚಿಮ ಬಂಗಾಳದಲ್ಲಿ 1972ರಿಂದ ಅರೆ-ಫ್ಯಾಸಿಸ್ಟ್ ದಮನ, ನಂತರ ಜೂನ್ 25, 1975ರಂದು ಹೇರಿದ ತುರ್ತು ಪರಿಸ್ಥಿತಿಯ ದಮನವನ್ನು ಪ್ರತಿರೋಧಿಸಿ ರಾಷ್ಟ್ರವ್ಯಾಪಿಯಾಗಿ ನಡೆದ ತೀವ್ರ ಹೋರಾಟದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲದಲ್ಲಿ ಮೊದಲ ಎಡರಂಗ ಸರಕಾರ-ಮುಖ್ಯಮಂತ್ರಿಯಾಗಿ ಜ್ಯೋತಿ ಬಸು ರವರಿಂದ ಪ್ರಮಾಣ ವಚನ ಸ್ವೀಕಾರ

Leave a Reply

Your email address will not be published. Required fields are marked *