ಜೂನ್ 30, 1855
ಸುಮಾರು 10 ಸಾವಿರ ಸಂತಾಲ್ ಆದಿವಾಸಿಗಳು ಮತ್ತು ಗ್ರಾಮವಾಸಿಗಳು ಭಾಗವಹಿಸಿದ್ದ ಬ್ರಿಟಿಷರ ವಿರುದ್ಧ 1857ಕ್ಕಿಂತಲೂ ಮೊದಲಿನ ಅತಿ ದೊಡ್ಡ ದಂಗೆ. ಒಂದು ತಿಂಗಳ ಕಾಲ ಬ್ರಿಟಷರನ್ನು ನಡುಗಿಸಿದ ದಂಗೆ ಬಂಗಾಳ ಮತ್ತು ಬಿಹಾರಿನ 2-3 ಜಿಲ್ಲೆಗಳಿಗೆ ಹರಡಿ ಸಾವಿರಾರು ಸಾವು-ನೋವುಗಳಿಗೆ ಈಡಾಗಿದ್ದರು.