ನಾಲ್ಕು ಕೋಟಿಗೂ ಹೆಚ್ಚಿನ ಜನತೆ ದೇಶದಲ್ಲಿ ನೇರವಾಗಿ ಸಣ್ಣ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ದೇಶದ ಆಳುವ ಸರ್ಕಾರಗಳು ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳದ ಹೆಸರಿನಲ್ಲಿ ಕೋಟಿಗಟ್ಟಲೇ ಜನತೆಯ ದುಡಿಮೆಯ ಮೇಲ ಧಾಳಿ ಮಾಡಲಾಗುತ್ತಿದೆ ಮತ್ತು ವಿದೇಶಿ ಬೃಹತ್ ವ್ಯಾಪಾರಿ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಹಿನ್ನೆಲೆಯಲ್ಲಿ ಆಳುವ ಸರ್ಕಾರಗಳು ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳಕ್ಕೆ ಉತ್ಸುಕವಾಗಿದೆ
ಈ ಬಗ್ಗೆ ಸಿಪಿಐಎಂ ಪಕ್ಷದ ನಿಲುವು ಈ ರೀತಿಯಾಗಿದೆ.
ನಿರೀಕ್ಷಿಸಿ