ರಾಜಕೀಯದಲ್ಲಿ ಧರ್ಮ ಬೆರಕೆ ಅಪಾಯಕಾರಿ

ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ಅಭಿಮತ

ಕರ್ನಾಟಕದಲ್ಲಿ ಆಕ್ರಮಣಕಾರಿ ಕೋಮುವಾದದ ವಿರುದ್ಧದ ಎಡಪಕ್ಷಗಳ ಸಮಾವೇಶ

2016ರ ನವೆಂಬರ್ 12ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ `ಸಚಿವಾಲಯ ನೌಕರರ ಕ್ಲಬ್ ನಲ್ಲಿ ಎಡಪಪಕ್ಷಗಳಾದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ), ಭಾರತ ಕಮ್ಯೂನಿಸ್ಟ್ ಪಕ್ಷ – ಸಿಪಿಐ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ – ಲೆನಿನ್ ವಾದಿ)-ಸಿಪಿಐ(ಎಂ ಎಲ್), ಮತ್ತು ಸೋಶಿಯಲ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)- ಎಸ್ ಯು ಸಿ ಐ (ಸಿ) – ಪಕ್ಷಗಳ ನೇತೃತ್ವದಲ್ಲಿ ಸಮಾವೇಶ ನಡೆಯಿತು.

Leave a Reply

Your email address will not be published. Required fields are marked *