ಮಹಿಳೆಯರ ಮೇಲೆ ಹಲವು ರೀತಿಯ ದೌರ್ಜನ್ಯಗಳು ನಡೆಯುತ್ತಿದೆ. ಇದು ಅತ್ಯಂತ ಕ್ರೂರ ರೂಪವನ್ನು ಪಡೆಯುತ್ತಿದೆ. ಮಾರಣಾಂತಿಕ ಧಾಳಿಗಳು, ಹಲ್ಲೆ, ಕೊಲೆಗಳು, ನಿರಂರವಾಗಿ ನಡೆಯುತ್ತಿದೆ. ಕೌಟುಂಬಿಕ ಹಿಂಸೆ, ವರದಕ್ಷಣೆ ಕಿರುಕುಳ, ಜಾತಿ ದೌರ್ಜನ್ಯ, ಹಲವು ವಿಧದಲ್ಲಿ ನಡೆಯುತ್ತಿದೆ.
ಈ ಬಗ್ಗೆ ಸಿಪಿಐಎಂ ಪಕ್ಷದ ನಿಲುವು ಈ ರೀತಿಯಾಗಿದೆ.
ನಿರೀಕ್ಷಿಸಿ