ಸುಗ್ರೀವಾಜ್ಞೆ ರಾಜ್ಯಭಾರ

ಈ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹೆಚ್ಚೆಚ್ಚಾಗಿ ಸುಗ್ರೀವಾಜ್ಞಗಳ ರಾಜ್ಯಭಾರಕ್ಕೆ ಇಳಿದಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ.

ಪಾಪರ್‍ ಮತ್ತು ದಿವಾಳಿ ಕಾಯ್ದೆ ತಿದ್ದುಪಡಿಗೆ  ಸುಗ್ರೀವಾಜ್ಞೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಸಂಸತ್ತಿನ ಅಧಿವೇಶನವನ್ನು ಬದಿಗೊತ್ತಿ ಸುಗ್ರೀವಾಜ್ಞೆಯ ದಾರಿ  ಹಿಡಿದಿರುವುದು  ಪ್ರಜಾಪ್ರಭುತ್ವ-ವಿರೋಧಿ ನಡೆಯಾಗಿದೆ, ಅದೂ  ಸಂಸತ್ತು ಸದ್ಯದಲ್ಲೇ ಸಭೆ ಸೇರಲಿರುವಾಗ. ಸಂಸತ್ತು ಈ ತಿದ್ದುಪಡಿಯನ್ನು ಆಮೂಲಾಗ್ರವಾಗಿ ಚರ್ಚಿಸಿದ ಮೇಲೆಯೇ ಇದನ್ನು ತರಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

Leave a Reply

Your email address will not be published. Required fields are marked *