ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಬಿಹಾರ ರಾಜ್ಯ ಸಮಿತಿಯು ಮುಂಬರುವ ಬಿಹಾರ ಚುನಾವಣೆಗಳಲ್ಲಿ 4 ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.
ಜಾತ್ಯತೀತ ಮತ್ತು ಎಡ- ಪ್ರಜಾಪ್ರಭುತ್ವ ಮತಗಳನ್ನು ವಿಭಜಿಸದಂತೆ ತಡೆಯಲು, ಬಿಹಾರ ಸಿಪಿಐ(ಎಂ) ರಾಜ್ಯ ಸಮಿತಿಯು ಮುಂಬರುವ ವಿಧಾನಸಭಾ ಚುನಾವಣೆಯನ್ನು ಆರ್ಜೆಡಿ ನೇತೃತ್ವದ ಮೈತ್ರಿಕೂಟದ ಮಹಾಘತ್ಬಂಧನ್ ಸ್ಥಾನ ಹಂಚಿಕೆ ಆಧಾರದ ಮೇಲೆ ಈ ಚುನಾವಣೆಯಲ್ಲಿ ಹೋರಾಡಲು ಮಹಾಘತ್ಬಂಧನ್ ನೊಂದಿಗೆ ಸಿಪಿಐ(ಎಂ) ಮಾತುಕತೆಯ ನಂತರ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿತು. ಇವುಗಳು ಕೆಳಕಂಡಂತಿವೆ:
1. 138-ವಿಭೂತಿಪುರ(ಸಮಸ್ತಿಪುರ) – ಕಾಂ. ಅಜಯ್ ಕುಮಾರ್
2. 114- ಮಾನ್ಜಿ(ಸರನ್) – ಕಾಂ. ಸತ್ಯೇಂದ್ರ ಯಾದವ್
3. 144-ಮತಿಹಾನಿ (ಬೆಗುಸರಾಯ್) – ಕಾಂ ರಾಜೇಂದ್ರ ಪ್ರಸಾದ್ ಸಿಂಗ್
4. 17 – ಪಿಪರ್ (ಪೂರ್ವ ಚಂಪಾರನ್) – ಕಾಂ ರಾಜಮಂಗಲ್ ಪ್ರಸಾದ್
ಅವೇಶ್ ಕುಮಾರ್, ಕಾರ್ಯದರ್ಶಿ – ಸಿಪಿಐ (ಎಂ) ಬಿಹಾರ