ಸಿಪಿಐ(ಎಂ)ನ 24 ನೇ ಅಧಿವೇಶನದಲ್ಲಿ ಹೊಸ ಕೇಂದ್ರ ಸಮಿತಿಯನ್ನು ಆಯ್ಕೆ ಮಾಡಲಾಗಿದೆ
- ಪಿಣರಾಯಿ ವಿಜಯನ್
- ಬಿ. ವಿ. ರಾಘವುಲು
- ಎಂ. ಎ. ಬೇಬಿ
- ತಪನ್ ಸೇನ್
- ನೀಲೋತ್ಪಾಲ್ ಬಸು
- ಮಹಮ್ಮದ್ ಸಲೀಂ
- ಎ. ವಿಜಯರಾಘವನ್
- ಅಶೋಕ್ ಧವಳೆ
- ರಾಮಚಂದ್ರ ದೊಮೆ
- ಎಂ. ವಿ. ಗೋವಿಂದನ್
- ವಿ. ಶ್ರೀನಿವಾಸ ರಾವ್
- ಸುಪ್ರಕಾಶ್ ತಲುಕ್ದರ್
- ಇಸ್ಫಖುರ್ ರೆಹಮಾನ್
- ಲಲ್ಲನ್ ಚೌಧುರಿ
- ಅವ್ಧೇಶ್ ಕುಮಾರ್
- ಪ್ರಕಾಶ್ ವಿಪ್ಲವ್
- ಯೂಸುಫ್ ತರಿಗಾಮಿ
- ಪಿ. ಕೆ. ಶ್ರೀಮತಿ (ಮಹಿಳೆ)
- ಇ. ಪಿ. ಜಯರಾಜನ್
- ಥಾಮಸ್ ಐಸಾಕ್
- ಕೆ. ಕೆ. ಶೈಲಜಾ (ಮಹಿಳೆ)
- ಎಲಮರಮ್ ಕರೀಂ
- ಕೆ. ರಾಧಾಕೃಷ್ಣನ್
- ಕೆ. ಎನ್. ಬಾಲಗೋಪಾಲ್
- ಪಿ. ರಾಜೀವ
- ಪಿ. ಸತೀದೇವಿ (ಮಹಿಳೆ)
- ಸಿ. ಎಸ್. ಸುಜಾತಾ (ಮಹಿಳೆ)
- ಜಸ್ವಿಂದರ್ ಸಿಂಗ್
- ಸುಖ್ವಿಂದರ್ ಸಿಂಗ್ ಸೆಖೋನ್
- ಅಮ್ರ ರಾಮ್
- ಕೆ. ಬಾಲಕೃಷ್ಣನ್
- ಯು. ವಾಸುಕಿ (ಮಹಿಳೆ)
- ಪಿ. ಸಂಪತ್
- ಪಿ. ಷಣ್ಮುಗಂ
- ಟಿ. ವೀರಭದ್ರಂ
- ಜಿತೇಂದ್ರ ಚೌಧುರಿ
- ಹೀರಾಲಾಲ್ ಯಾದವ್
- ಶ್ರೀದೀಪ್ ಭಟ್ಟಾಚಾರ್ಯ
- ಸುಜನ್ ಚಕ್ರವರ್ತಿ
- ಅಭಾಸ್ ರಾಯ್ ಚೌಧರಿ
- ಸಮಿಕ್ ಲಾಹಿರಿ
- ಸುಮಿತ್ ದೇ
- ಡೆಬ್ಲಿನಾ ಹೆಂಬ್ರಾಮ್ (ಮಹಿಳೆ)
- ಕೆ. ಹೇಮಲತಾ (ಮಹಿಳೆ)
- ರಾಜೇಂದ್ರ ಶರ್ಮಾ
- ಎಸ್. ಪುಣ್ಯವತಿ (ಮಹಿಳೆ)
- ಮುರಳೀಧರನ್
- ಅರುಣ್ ಕುಮಾರ್
- ವಿಜೂ ಕೃಷ್ಣನ್
- ಮರಿಯಮ್ ಧವಳೆ (ಮಹಿಳೆ)
- ಎ. ಆರ್. ಸಿಂಧು (ಮಹಿಳೆ)
- ಆರ್. ಕರುಮಲೈಯನ್
- ಕೆ. ಎನ್. ಉಮೇಶ್
- ವಿಕ್ರಮ್ ಸಿಂಗ್
ಹೊಸ ಸೇರ್ಪಡೆಗಳು:
- ಅನುರಾಗ್ ಸಕ್ಸೇನಾ
- ಎಚ್. ಐ. ಭಟ್
- ಪ್ರೇಮ್ ಚಂದ್
- ಸಂಜಯ್ ಚೌಹಾಣ್
- ಕೆ. ಪ್ರಕಾಶ್
- ಟಿ. ಪಿ. ರಾಮಕೃಷ್ಣನ್
- ಪುತಲತ್ ದಿನೇಶ
- ಸಲೀಖಾ (ಮಹಿಳೆ)
- ಅಜಿತ್ ನವಲೆ
- ವಿನೋದ್ ನಿಕೋಲ್
- ಸುರೇಶ್ ಪಾಣಿಗ್ರಹಿ
- ಕಿಶನ್ ಪರೀಕ್
- ಗುಣಶೇಖರನ್
- ಜಾನ್ ವೆಸ್ಲಿ
- ಎಸ್. ವೀರಯ್ಯ
- ದೇಬಬ್ರತಾ ಘೋಷ್
- ಸೈಯದ್ ಹುಸೇನ್
- ಕೊನಿನಿಕಾ ಘೋಷ್ (ಮಹಿಳೆ)
- ಮೀನಖಿ ಮುಖರ್ಜಿ (ಮಹಿಳೆ)
- ಸಮನ್ ಪಾಥಕ್
- ಮಾಣೆಕ್ ದೇ
- ನರೇಶ್ ಜಮಾಟಿಯಾ
- ರತನ್ ಭೌಮಿಕ್
- ಕೃಷ್ಣ ರಕ್ಷಿತ್ (ಮಹಿಳೆ)
- ಲೋಕನಾಥಂ
- ಕೆ. ಬಾಲಭಾರತಿ (ಮಹಿಳೆ)
- ರಮಾ ದೇವಿ (ಮಹಿಳೆ)
- ಟಿ. ಜ್ಯೋತಿ (ಮಹಿಳೆ)
- ರಾಜೇಂದ್ರ ಸಿಂಗ್ ನೇಗಿ
- ಸಾಯಿಬಾಬು
- ಖಾಲಿ
ಕೇಂದ್ರ ಸಮಿತಿಯ ಖಾಯಂ ಆಹ್ವಾನಿತರು
- ಸುದೀಪ್ ದತ್ತಾ
- ಬಾಲ್ ಸಿಂಗ್
- ಜಾನ್ ಬ್ರಿಟಾಸ್
- ಸುಧನ್ವ ದೇಶಪಾಂಡೆ
ವಿಶೇಷ ಆಹ್ವಾನಿತರು:
- ಮಾಣಿಕ್ ಸರ್ಕಾರ್
- ಪ್ರಕಾಶ್ ಕಾರಟ್
- ಬೃಂದಾ ಕಾರಟ್ (ಮಹಿಳೆ)
- ಸುಭಾಷಿಣಿ ಅಲಿ (ಮಹಿಳೆ)
- ಎಸ್. ರಾಮಚಂದ್ರನ್ ಪಿಳ್ಳೈ
- ಬಿಮನ್ ಬಸು
- ಹನ್ನನ್ ಮೊಲ್ಲಾ
ಹೊಸದಾಗಿ ಆಯ್ಕೆಯಾದ ಕೇಂದ್ರ ಸಮಿತಿಯು 18 ಸದಸ್ಯರ ಪಾಲಿಟ್ ಬ್ಯೂರೋವನ್ನು ಆಯ್ಕೆ ಮಾಡಿದೆ:
- ಪಿಣರಾಯಿ ವಿಜಯನ್
- ಎಂ.ಎ. ಬೇಬಿ
- ಬಿ.ವಿ. ರಾಘವುಲು
- ತಪನ್ ಸೇನ್
- ನೀಲೋತ್ಪಲ್ ಬಸು
- ಎ. ವಿಜಯರಾಘವನ್
- ಮೊಹಮ್ಮದ್ ಸಲೀಂ
- ಅಶೋಕ್ ಧವಳೆ
- ರಾಮ ಚಂದ್ರ ದೊಮೆ
- ಎಂ.ವಿ. ಗೋವಿಂದನ್
- ಜಿತೇನ್ ಚೌಧುರಿ
- ಕೆ. ಬಾಲಕೃಷ್ಣನ್
- ಯು. ವಾಸುಕಿ (ಮಹಿಳೆ)
- ಆಮ್ರಾ ರಾಮ್
- ಶ್ರೀದೀಪ್ ಭಟ್ಟಾಚಾರ್ಯ
- ವಿಜೂ ಕೃಷ್ಣನ್
- ಮರಿಯಮ್ ಧವಳೆ (ಮಹಿಳೆ)
- ಆರ್. ಅರುಣ್ ಕುಮಾರ್
ಕೇಂದ್ರ ಸಮಿತಿಯು ಎಂ.ಎ.ಬೇಬಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿತು.
ಕಾಂಗ್ರೆಸ್ ಈ ಕೆಳಗಿನ ಕೇಂದ್ರ ನಿಯಂತ್ರಣ ಆಯೋಗವನ್ನು ಆಯ್ಕೆ ಮಾಡಿದೆ:
- ಜಿ. ರಾಮಕೃಷ್ಣನ್
- ಎಂ. ವಿಜಯಕುಮಾರ್
- ಯು. ಬಸವರಾಜು
- ರಾಬಿನ್ ದೆಬ್
- ಜೋಗೇಂದ್ರ ಶರ್ಮಾ
- ರಮಾ ದಾಸ್ (ಮಹಿಳೆ)
ಕೇಂದ್ರ ನಿಯಂತ್ರಣ ಆಯೋಗವು ತನ್ನ ಮೊದಲ ಸಭೆಯಲ್ಲಿ ಜಿ. ರಾಮಕೃಷ್ಣನ್ ಅವರನ್ನು ಅದರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.