ಸಿಪಿಐ(ಎಂ) ನಾಯಕರಾದ ಎಸ್.ವರಲಕ್ಷ್ಮಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಚುನಾವಣಾ ಕಮಿಶನ್ ನಿಯಮಾವಳಿಗಳ ಪ್ರಕಾರ, ಅವರ ವಿರುದ್ಧ ದಾಖಲಾಗಿರುವ ಎಫ್.ಐ.ಆರ್. ಗಳ ಮಾಹಿತಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸುತ್ತಿದ್ದೇವೆ. ಈ ಎಲ್ಲಾ ಪ್ರಕರಣಗಳು ದಾಖಲಾಗಿರುವುದು, ಕರ್ನಾಟಕದ ಕಾರ್ಮಿಕರ ವಿವಿಧ ಹೋರಾಟಗಳು ಮತ್ತು ಪ್ರತಿಭಟನೆಗಳ ಸಂದರ್ಭಗಳಲ್ಲಿ ಆವುಗಳ ನಾಯಕಿಯಾಗಿ ಅವರು ಭಾಗವಹಿಸಿದಾಗ ಎಂದು ತಿಳಿಸಲು ಬಯಸುತ್ತೇವೆ.
ದಾಖಲಾದ ಪ್ರಕರಣಗಳ ವಿವರಗಳು ಹೀಗಿವೆ ಮತ್ತು ಎಫ್.ಐ.ಆರ್. ಪ್ರತಿಗಳನ್ನು ಇಲ್ಲಿ ಲಗತ್ತಿಸಲಾಗಿದೆ :
ಪ್ರಕರಣ ವಿವರ ದಿನಾಂಕ ಪೋಲಿಸ್ ಸ್ಟೇಶನ್
- ಎಫ್.ಐ.ಆರ್. ಸಂ.55/2011 31/3/2011 ಹೈಗ್ರೌಂಡ್ಸ್ , ಬೆಂಗಳೂರು
- ಆರೋಪ ಪಟ್ಟಿ ಸಂ. CC 18056/11 13/5/2011
- ಎಫ್.ಐ.ಆರ್. ಸಂ.0214/2016 02/9/2016 ಉಪ್ಪಾರಪೇಟೆ , ಬೆಂಗಳೂರು
- ಎಫ್.ಐ.ಆರ್. ಸಂ.0074/2017 20/3/2017 ಉಪ್ಪಾರಪೇಟೆ , ಬೆಂಗಳೂರು
- ಎಫ್.ಐ.ಆರ್. ಸಂ.0193/2017 14/9/2017 ಉಪ್ಪಾರಪೇಟೆ , ಬೆಂಗಳೂರು
ಪಿಡಿಎಫ್ ಆವೃತ್ತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ……….
- ಎಫ್.ಐ.ಆರ್. ಸಂ.55/2011 31/3/2011 ಹೈಗ್ರೌಂಡ್ಸ್ , ಬೆಂಗಳೂರು
- ಎಫ್.ಐ.ಆರ್. ಸಂ.0214/2016 02/9/2016 ಉಪ್ಪಾರಪೇಟೆ , ಬೆಂಗಳೂರು
3. ಎಫ್.ಐ.ಆರ್. ಸಂ.0074/2017 20/3/2017 ಉಪ್ಪಾರಪೇಟೆ , ಬೆಂಗಳೂರು
4. ಎಫ್.ಐ.ಆರ್. ಸಂ.0193/2017 14/9/2017 ಉಪ್ಪಾರಪೇಟೆ , ಬೆಂಗಳೂರು