ಸಿಪಿಐ(ಎಂ) ಈ ಕುರಿತು ಹೊರ ತಂದಿರುವ ಪುಸ್ತಿಕೆ “ಸಂವಿಧಾನಕ್ಕೆ ಮೋಸ, ಕಾಶ್ಮೀರಕ್ಕೆ ವಿಶ್ವಾಸಘಾತ” ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸುತ್ತದೆ.
- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದೇಕೆ?
- ಮಹಾರಾಜನಿಗೆ ಬೆಂಬಲ ಕೊಟ್ಟಿದ್ದ ಶಕ್ತಿಗಳು ಯಾವವು?
- ವಿಧಿ 370 ಮತ್ತು 35ಎ ರಲ್ಲಿ ಏನಿದೆ, ಅದು ಬಂದದ್ದು ಯಾವಾಗ?
- ವಿಶೇಷ ಅಂಶಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಮಾತ್ರವೇ ಇವೆಯೇ?
- ಜಮ್ಮು ಮತ್ತು ಕಾಶ್ಮೀರರದಲ್ಲಿ “ವಿಶೇಷ ಸ್ಥಾನಮಾನವನ್ನು ಜಾರಿಗೊಳಿಸಿದ್ದು ಹೇಗೆ?
- 370ನೇ ವಿಧಿ ಭಾರತದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಸಮಗ್ರೀಕರಣವನ್ನು ತಡೆದಿದೆಯೇ?
- ಭಯೋತ್ಪಾದನೆಗೆ ಮತ್ತು ಕಾಶ್ಮೀರಿ ಪಂಡಿತ ಸಮುದಾಯದ ಸಂಕಟಗಳಿಗೆ ವಿಧಿ 370 ಕಾರಣವೇ?
- ವಿಧಿ 370 ಕಾಶ್ಮೀರದ ಅಭಿವೃದ್ಧಿಯನ್ನು ತಡೆದಿದೆಯೇ?