ಚಿಕ್ಕಬಳ್ಳಾಪುರ ಜನತೆ ನಮ್ಮ ಮನವಿ

16ನೇ ಲೋಕಸಭೆ ರಚನೆಗಾಗಿ ದಿನಾಂಕ 17.04.2014ರಂದು ನಾವೆಲ್ಲಾ ಮತದಾನದಲ್ಲಿ ಭಾಗಿಯಾಗಬೇಕಾಗಿದೆ. ಎಲ್ಲಾ ಮತದಾರರು ಈ ಕ್ಷೇತ್ರದಲ್ಲಿ ಆಗಬೇಕಾದ ಪ್ರಮುಖ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಸಾರಾಸಾರ ವಿಚಾರ ಮಾಡಿ ಮತದಾನದಲ್ಲಿ ತೊಡಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಕುರಿತು ಮತ್ತು ಇಲ್ಲಿನ ಸಮಸ್ಯೆಗಳು, ಅವುಗಳಿಗೆ ಕಾರಣಗಳು ಮತ್ತು ನಮ್ಮ ಮುಂದಿನ ಕರ್ತವ್ಯಗಳ ಕುರಿತು ಸಿಪಿಐ(ಎಂ) ಪಕ್ಷದ ಚುನಾವಣೆಯ ಪ್ರಣಾಳಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈ ಅಂಶಗಳ ಆಧಾರದಲ್ಲಿ ಸಿಪಿಐ(ಎಂ) ಅಭ್ಯರ್ಥಿಗೆ ಮತದಾನ ಮಾಡಲು ಮತ್ತು ಕ್ಷೇತ್ರದ ಕುರಿತು ಅರಿಯಲು ಈ ಪ್ರಣಾಳಿಕೆ ಸಹಾಯವಾಗಲಿದೆಯೆಂದು ಭಾವಿಸಿ ಕಾರ್ಯಕ್ರಮ ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಪೂರ್ಣ ವರದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Chikkaballapur Eletion Manifesto

 

Leave a Reply

Your email address will not be published. Required fields are marked *