ಇಸ್ರೇಲ್ ನ ನರಹಂತಕ ಕೃತ್ಯಗಳನ್ನು ಬಲವಾಗಿ ಪ್ರತಿಭಟಿಸಿ: ಪೊಲಿಟ್ ಬ್ಯೂರೋ ಕರೆ

ಒಂದೇ ದಿನದಲ್ಲಿ 400 ಕ್ಕೂ ಹೆಚ್ಚು ಜನರು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ ಗಾಜಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಸಿಪಿಐ(ಎಂ) ನ ಪೊಲಿಟ್ ಬ್ಯೂರೋ ತೀವ್ರವಾಗಿ ಖಂಡಿಸಿದೆ. ಈ

Read more

ಶಾಂತಿಯುತವಾಗಿ ಹೋಳಿ ಆಚರಿಸಲು ಅನುವಾಗುವಂತೆ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು -ಸಿಪಿಐ(ಎಂ) ಪೊಲಿಟ್‌ಬ್ಯುರೊ

ಹೋಳಿ ಹಬ್ಬದ ಆಚರಣೆ ಮತ್ತು ರಂಜಾನ್ ಸಮಯದ ಶುಕ್ರವಾರದ ಪ್ರಾರ್ಥನೆ ಎರಡೂ ಒಟ್ಟಿಗೇ ಬಂದಿವೆ. ಹೋಳಿ ಹಬ್ಬದ ಆಚರಣೆಯ ಕುರಿತು ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದ ಸಚಿವರು ಮತ್ತು ಶಾಸಕರು ಸೇರಿದಂತೆ

Read more

ಅರ್ಥಿಕತೆಯ ತಳಹದಿಯನ್ನು ಖಾಸಗೀಕರಿಸುವ, ಅಭಿವೃದ್ಧಿಯ ಹಗಲು ಕನಸಿನ ಬಜೆಟ್

ಮಾರ್ಚ್ 7ರಂದು ಕಾಂಗ್ರೆಸ್ ಸರ್ಕಾರ ಮಂಡಿಸಿರುವ 2025-26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಹೆಚ್ಚು ಹೆಚ್ಚು ಸಾಲದ ಮೇಲೆ ಅವಲಂಬಿಸಿ, ಸುಮಾರು 19,000 ಕೋಟಿ ರೂ.ಗಳ ಕೊರತೆ ಬಜೆಟ್ ಆಗಿದೆ. ಈ ಬಜೆಟ್

Read more

ಕೊಪ್ಪಳ: ಕೈಗಾರಿಕೆಗಳಿಂದ ಮಾಲಿನ್ಯ ತಡೆಯದ ಸರ್ಕಾರದ ದುರ್ನಡೆ ಖಂಡನೀಯ

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಗಿಣಿಗೆರೆ ಭಾಗದ ಕೈಗಾರಿಕಾ ಪ್ರದೇಶದಲ್ಲಿನ ಬಹುತೇಕ ಎಲ್ಲ ಕೈಗಾರಿಕೆಗಳು ವಿಪರೀತ ಕಲುಷಿತ ಹೊಗೆ ಬಿಡುತ್ತಿವೆ. ಜೊತೆಗೆ ಅವುಗಳು ಎಬ್ಬಿಸುವ ಕೆಂಧೂಳು ಪರಿಸರದ ಮೇಲೆ, ಜನಜೀವನ ಹಾಗು ಕೃಷಿಯ

Read more

9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ಕೈಬಿಡಿ

ರಾಜ್ಯದಲ್ಲಿ ಕೊಪ್ಪಳ, ಹಾಸನ, ಹಾವೇರಿ, ಮಂಡ್ಯ, ಚಾಮರಾಜನಗರ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪಿಸಲಾಗಿದ್ದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ರಾಜ್ಯ ಸರ್ಕಾರ ತೀರ್ಮಾನಿಸಿರುವ ಕ್ರಮವನ್ನು ಸಿಪಿಐ(ಎಂ) ರಾಜ್ಯ ಸಮಿತಿ ತೀವ್ರವಾಗಿ ವಿರೋಧಿಸಿದ್ದು, ವಿಶ್ವವಿದ್ಯಾಲಯಗಳನ್ನು

Read more

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ

ಡಬಲ್ ಎಂಜಿನ್ ಸರ್ಕಾರದ ದಿವಾಳಿತನವನ್ನು ಎತ್ತಿ ತೋರಿಸುತ್ತದೆ ಎರಡು ವರ್ಷಗಳಿಂದ ಹಿಂಸಾಚಾರಗಳಿಂದ ಅಲ್ಲೋಲಕಲ್ಲೋಲಗೊಂಡಿರುವ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಸಂಪೂರ್ಣ ದಿವಾಳಿತನವನ್ನು ಎತ್ತಿ ತೋರಿಸುತ್ತದೆ ಎಂದು ಸಿಪಿಐ(ಎಂ)

Read more

ಸಿಪಿಐ(ಎಂ) 24 ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ

ಸಿಪಿಐ(ಎಂ) 24 ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ (ಜನವರಿ 17-19, 2025 ರಂದು ಕೋಲ್ಕತ್ತಾದಲ್ಲಿ ನಡೆದ ಕೇಂದ್ರ ಸಮಿತಿ ಸಭೆಯಲ್ಲಿ ಅಂಗೀಕರಿಸಲಾಗಿದೆ) ಪ್ರವೇಶಿಕೆ 0.1      23ನೇ ಮಹಾಧಿವೇಶನದ ನಂತರದ ಅವಧಿಯು ಮೋದಿ

Read more

ಗಡೀಪಾರಾದ ಭಾರತೀಯರ ಕೈ-ಕಾಲುಗಳಿಗೆ ಯುಎಸ್ ಕೋಳ

ಆಕ್ಷೇಪ ವ್ಯಕ್ತಡಿಸದ ಮೋದಿ ಸರಕಾರದ ಅಂಜುಬುರುಕ ನಿಲುವು: ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಮೆರಿಕ ಸಂಯುಕ್ತ ಸಂಸ್ಥಾನಗಳ ಟ್ರಂಪ್‌ ಸರಕಾರ ತಮ್ಮ ದೇಶಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಗಡಿಪಾರು ಮಾಡಿದ ಭಾರತೀಯ ಪ್ರಜೆಗಳ ಮೊದಲ

Read more

ಕೇಂದ್ರ ಬಜೆಟ್ 2025-26: ಭಾರತೀಯ ಜನತೆಗೆ ಮಾಡಿರುವ ಕ್ರೂರ ವಿಶ್ವಾಸದ್ರೋಹ

ವಿಫಲ ಆರ್ಥಿಕ ನೀತಿಯ ಇತ್ತೀಚಿನ ಕಂತು -ಸಿಪಿಐ(ಎಂ) ಪೊಲಿಟ್‍ಬ್ಯುರೊ ಕಟು ಟೀಕೆ 2025-26ರ ಕೇಂದ್ರ ಬಜೆಟ್ ಭಾರತದ ಜನರ ಅವಶ್ಯಕತೆಗಳಿಗೆ ಮಾಡಿದ ಕ್ರೂರ ವಿಶ್ವಾಸ ದ್ರೋಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ತೀವ್ರವಾಗಿ

Read more

ಸಿಪಿಐ(ಎಂ) ಕೇಂದ್ರ ಸಮಿತಿಯ ಹೇಳಿಕೆ- ಜನವರಿ 19, 2025

ಗಾಜಾದಲ್ಲಿ ಕದನ ವಿರಾಮ ಜನವರಿ 19 ರಿಂದ ಜಾರಿಗೆ ಬರುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದವನ್ನು ಕೇಂದ್ರ ಸಮಿತಿಯು ಸ್ವಾಗತಿಸಿತು. ಹದಿನೈದು ತಿಂಗಳಿಗೂ ಹೆಚ್ಚು ಕಾಲ, ಗಾಜಾದ ಪ್ಯಾಲೆಸ್ಟೀನಿಯನ್

Read more