ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು – ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹ ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಮಾಡುತ್ತಿರುವ ಸಂಪೂರ್ಣ ಕೋಮುವಾದಿ ಭಾಷಣಗಳು ಮಾದರಿ ನೀತಿ ಸಂಹಿತೆ ಮತ್ತು
Author: CPIM Karnataka
ಜನ ನಾಯಕ ಕಾಂ.ಸೀತಾರಾA ಯೆಚೂರಿಯವರಿಗೆ ಸಿಪಿಐ(ಎಂ) ರಾಜ್ಯ ಸಮಿತಿ ಭಾವ ಪೂರ್ಣ ಶ್ರದ್ಧಾಂಜಲಿ
ಸಿಪಿಐ ಎA ಪಕ್ಷದ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಂ.ಸೀತಾರಾA ಎಚೂರಿಯವರು ನಿಧನರಾದ ತೀವ್ರ ದುಃಖದಾಯಕ ಸಂಗತಿ ತಿಳಿಸಲು ವಿಷಾಧಿಸುತ್ತೇವೆ. ಅಗಲಿದ ಹಿರಿಯ ನಾಯಕನಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ
ಕಾಮ್ರೇಡ್ ಸೀತಾರಾಮ್ ಯೆಚೂರಿ-ಲಾಲ್ ಸಲಾಂ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಸೆಪ್ಟೆಂಬರ್ 12 ರಂದು ಮಧ್ಯಾಹ್ನ 3.03 ಗಂಟೆಗೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯಲ್ಲಿ ನಿಧನರಾಗಿದ್ದಾರೆ.ಅವರು ಶ್ವಾಸನಾಳದ ಸೋಂಕಿನಿಂದ ಬಳಲುತ್ತಿದ್ದು, ಅದರಿಂದ ಉಂಟಾದ
ಪರಿಶಿಷ್ಟ ಜಾತಿಗಳ ಹಿಂದುಳಿದ ವಿಭಾಗಗಳನ್ನು ಒಳಗೊಳ್ಳಲು ಸರಕಾರಗಳು ಸೂಕ್ತ ಕ್ರಮಗಳನ್ನು ರೂಪಿಸಬೇಕು-ಸಿಪಿಐ(ಎಂ) ಪೊಲಿಟ್ ಬ್ಯುರೊ
ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠವು (6-1 ಬಹುಮತದಿಂದ) ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣಕ್ಕೆ ಅನುಮತಿಯಿದೆ ಎಂದು ಹೇಳಿದೆ. ಪರಿಶಿಷ್ಟ ಜಾತಿ ಪ್ರವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳಿಗೆ ಕೂಡ ಸುಪ್ರೀಂ ಕೋರ್ಟ್
ಸಿಪಿಐ ಎಂ ಕೇಂದ್ರ ಸಮಿತಿಯ 18 ನೇ ಲೋಕಸಭಾ ಚುನಾವಣೆಯ ಪರಾಮರ್ಶೆ
(ಜೂನ್ 28-30, 2024 ರ ವರೆಗೆ ದೆಹಲಿಯಲ್ಲಿ ನಡೆದ ಸಿಪಿಐ ಎಂ ನ ಕೇಂದ್ರ ಸಮಿತಿಯ ಸಭೆಯಲ್ಲಿ ಅಂಗೀಕಾರವಾದದ್ದು) ಹದಿನೆಂಟನೇ ಲೋಕಸಭಾ ಚುನಾವಣೆಯ ಫಲಿತಾಂಶಗಳು ಬಿಜೆಪಿ ಗೆ ಗಣನೀಯ ಹಿನ್ನೆಡೆ ಆಗಿರುವುದನ್ನು ತೋರಿಸುತ್ತದೆ.
ಸಂಸತ್ತಿನ ಒಳಗೆ ಮತ್ತು ಹೊರಗೆ ಹಿಂದುತ್ವ ನಿರಂಕುಶಾಧಿಕಾರದ ವಿರುದ್ಧ ಹೋರಾಟ-ಸಿಪಿಐ(ಎಂ) ಕರೆ
ಭಾರತದ ಜನತೆ ತಮ್ಮ ಸಂವಿಧಾನದ ರಕ್ಷಣೆ ಮತ್ತು ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಚಾರಿತ್ರ್ಯವನ್ನು ಪ್ರತಿಪಾದಿಸುತ್ತಾ, ಹಿಂದಿನ 2014 ಮತ್ತು 2019 ರ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ್ದ ಬಹುಮತ ಸಿಗದಂತೆ ಮಾಡಿದ್ದಾರೆ.
ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆ :18 ನೇ ಲೋಕಸಭೆ 2024
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಚುನಾವಣಾ ಪ್ರಣಾಳಿಕೆ 18 ನೇ ಲೋಕಸಭೆ 2024 ಚುನಾವಣಾ ಪ್ರಣಾಳಿಕೆಯ ಇಡೀ ದಸ್ತಾವೇಜನ್ನು ಇಲ್ಲಿಂದ Download ಮಾಡಬಹುದು http://www.cpimkarnataka.org/cpim/wp-content/uploads/2024/04/CPIM-Manisesto-Kannada-Ver-6-3.pdf ಒಂದು ದಶಕದಷ್ಟು ದೀರ್ಘ ಕಾಲದ ಮೋದಿ ನೇತೃತ್ವದಲ್ಲಿನ
ಎಂ.ಪಿ. ಮುನಿವೆಂಕಟಪ್ಪ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್
ಕಾ.ಎಂ.ಪಿ. ಮುನಿವೆಂಕಟಪ್ಪ ಅವರು 18ನೇ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರು ಏಪ್ರಿಲ 3 ರಂದು ನಾಮಪತ್ರ ಸಲ್ಲಿಸಿದ್ದು, ಅವರು ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ ಪ್ರತಿ ಸಾರ್ವಜನಿಕ
ಕಾ.ಎಂ.ಪಿ. ಮುನಿವೆಂಕಟಪ್ಪ ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿ
ಸಿಪಿಐ(ಎಂ) ಲೋಕಸಭೆ ಚುನಾವಣೆ, 2024 ಪ್ರಣಾಳಿಕೆ ಬಿಡುಗಡೆ : ಮತದಾರರಿಗೆ ಮನವಿ
ದೇಶದ ಮತದಾರರಿಗೆ ಸಿಪಿಐ(ಎಂ) ಮನವಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸಿ! ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಬಲವನ್ನು ಹೆಚ್ಚಿಸಿ! ಕೇಂದ್ರದಲ್ಲಿ ಪರ್ಯಾಯ ಜಾತ್ಯತೀತ ಸರ್ಕಾರ ರಚನೆಗೆ ಪ್ರಯತ್ನಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳ