ಭಾರತದ ಸಾಮಾನ್ಯ ಜನಗಳು ನೋಟುರದ್ಧತಿಯ ವಿನಾಶಕಾರಿ ದುಷ್ಪರಿಣಾಮಗಳ ಅಡಿಯಲ್ಲಿ ನರಳುತ್ತಿರುವಾಗ ಹಣಕಾಸು ಮಂತ್ರಿಗಳು ದುಡಿಯುವ ಜನತೆಯ ಸಂಕಟಗಳನ್ನು ವಿಪರೀತವಾಗಿ ಹೆಚ್ಚಿಸುವ ಬಜೆಟನ್ನು ಹಣಕಾಸು ಮಂತ್ರಿಗಳು ಮುಂದಿಟ್ಟಿದ್ದಾರೆ, ಇದೊಂದು ಸಂಕೋಚನಕಾರಿ ಬಜೆಟ್ ಎಂದು ಸಿಪಿಐ(ಎಂ)
Author: nagaraj hm
ಕಂಬಳ ನಿಷೇಧ ತೆರವಿಗೆ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು
ಕಂಬಳ ನಿಷೇಧಕ್ಕೆ ಸಂಬಂಧಿಸಿ ಜನವರಿ 30 ರಂದು ವಿಚಾರಣೆ ನಡೆಸಿದ ರಾಜ್ಯ ಉಚ್ಛ ನ್ಯಾಯಾಲಯವು 2 ವಾರಗಳ ಕಾಲ ಮುಂದೂಡಿರುವ ಅನಿಶ್ಚಿತತೆಯ ಹಿನ್ನಲೆಯಲ್ಲಿ ರಾಜ್ಯ ಸರಕರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂ)