ಅವ್ಯಾಹತವಾಗಿ ನೆಗೆಯುತ್ತಿರುವ ಬೆಲೆ ಏರಿಕೆಯು ಜನರ ಮೇಲೆ ಹಿಂದೆಂದೂ ಕಾಣದ ಹೊರೆಯನ್ನು ಹೇರುತ್ತಿದೆ. ಕೋಟಿಗಟ್ಟಲೆ ಜನರು ನರಳುತ್ತಿದ್ದಾರೆ ಮತ್ತು ಹಸಿವಿನ ಸಂಕಟದಿಂದ ಕಡು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಅಭೂತಪೂರ್ವ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ಮೇಲೆ
Author: cpim Karnataka
ಜಾತಿ ದೌರ್ಜನ್ಯ ಮುನ್ನಡೆಸಲು ನೆರವಾಗುವ ಹಾಗೂ ಮತಾಂತರದ ಹಕ್ಕುಗಳನ್ನು ನಿಷೇಧಿಸುವ ಕರಾಳ ಸುಗ್ರೀವಾಜ್ಞೆಗೆ ಸಿಪಿಐ(ಎಂ) ವಿರೋಧ
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಯನ್ನು ಈ ದಿನ ಕರ್ನಾಟಕ ಸರಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಹೊರಟಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)–ಸಿಪಿಐಐ(ಎಂ) ಬಲವಾಗಿ ಖಂಡಿಸಿದೆ. ಇದೊಂದು ಭಾರತದ
ರಾಜದ್ರೋಹ’ ಕಾನೂನನ್ನು ರದ್ದುಗೊಳಿಸಿ: ಸಿಪಿಐ(ಎಂ) ಆಗ್ರಹ
ದೇಶದ್ರೋಹದ ಕಾನೂನು ಈಗ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುವುದರಿಂದಾಗಿ, ಈ ಕಾನೂನಿನ ನಿಬಂಧನೆಯನ್ನು ಮರುಪರಿಶೀಲಿಸುವುದಾಗಿ ಮತ್ತು ಮರುಪರೀಕ್ಷಿಸುವುದಾಗಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲೇ ಬೇಕಾಗಿ ಬಂದಿದೆ. ಐಪಿಸಿಯ ಸೆಕ್ಷನ್ 124 ಎ ಅನ್ನು ಸದ್ಯಕ್ಕೆ
ಜಹಾಂಗೀರ್‌ಪುರಿ ಗಲಭೆ: ಪೊಲೀಸರ ವಿಫಲತೆಗೆ ನ್ಯಾಯಾಲಯದ ಛೀಮಾರಿ
ಜಹಾಂಗೀರ್ ಪುರಿಯಲ್ಲಿ ಹನುಮಾನ್ ಜಯಂತಿಯಂದು (ಏಪ್ರಿಲ್ 16) ಕೋಮು ಘರ್ಷಣೆ ನಡೆದಿತ್ತು. ಅದಕ್ಕೆ ಕಾರಣವಾದ ಮೆರವಣಿಗೆಗೆ ಅನುಮತಿ ಇರಲಿಲ್ಲ. ಆದರೂ ಮೆರವಣಿಗೆ ಮಾಡಲಾಯಿತು. ಇದಕ್ಕೆ ಪೊಲೀಸರು ಕೂಡಾ ಸಾಕ್ಷಿಯಾಗಿದ್ದರು. ಆದ್ದರಿಂದ ಪೊಲೀಸರ ವೈಫಲ್ಯವೇ
ಹಬ್ಬಗಳು, ಜಾತ್ರೆಗಳು ಮತ್ತು ಕಮ್ಯುನಿಸ್ಟರು
ಧರ್ಮದ ಬಗ್ಗೆ ಮಾರ್ಕ್ಸ್‌ವಾದದ ತಿಳುವಳಿಕೆ ಎಂದರೆ ತಮ್ಮ ಬದುಕಿನ ಸಂಕಟಗಳ ಕಾರಣಗಳೇನು, ಎಲ್ಲಿಂದ ಹೇಗೆ ಈ ಸಂಕಟಗಳು ಎರಗುತ್ತವೆ ಎಂದು ಅರಿವಾಗದ ಮನುಷ್ಯ ಸಮುದಾಯ ಕೊನೆಗೆ ದೇವರ, ಧರ್ಮದ ಮೊರೆ ಹೋದರು. ವರ್ಗ
ತೀವ್ರ ದಾಳಿಗೆ ಒಳಗಾಗಿರುವ ಮಾಧ್ಯಮ – ಪತ್ರಿಕಾ ಸ್ವಾತಂತ್ರ್ಯ ರಕ್ಷಣೆ ಪ್ರಜಾಪ್ರಭುತ್ವವಾದಿಗಳ ಹೊಣೆ
ಪ್ರಕಾಶ್ ಕಾರಟ್ ಆದಾಯ ತೆರಿಗೆ ಇಲಾಖೆ, ಅನುಷ್ಠಾನ ನಿರ್ದೇಶನಾಲಯ (ಇ.ಡಿ.) ಮತ್ತಿತರ ಸಂಸ್ಥೆಗಳನ್ನು ಇಂಥ ಮಾಧ್ಯಮ ಸಂಸ್ಥೆಗಳಿಗೆ ಕಿರುಕುಳ ನೀಡಲು ಬಳಸಲಾಗುತ್ತಿದೆ. ಸರ್ಕಾರದ ನಿಯಂತ್ರಣ ಹೇರುವ ಪ್ರಯತ್ನಗಳು ಹೆಚ್ಚಿದ್ದು ಎಲ್ಲ ರೀತಿಯ ಮಾಧ್ಯಮಗಳ
ಪರಿಶಿಷ್ಟರಿಗೆ ಬಗೆದ ದ್ರೋಹ
2018-20 ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆಂದು ಮೀಸಲಿಟ್ಟ ಮೊತ್ತದಲ್ಲಿ 7885 ಕೋಟಿ ರೂ.ಗಳನ್ನು ಅನ್ಯ ಉದ್ದೇಶಗಳಿಗೆ ಬಳಸಿರುವುದು ಬಿಜೆಪಿ ಸರ್ಕಾರದ ದುರಾಡಳಿತವನ್ನು ತೆರೆದಿಟ್ಟಿದೆ. ಶತಮಾನಗಳಿಂದಲೂ ತುಳಿತಕ್ಕೊಳಗಾಗಿ ಅತ್ಯಂತ ಅಮಾನವೀಯ, ಸಾಮಾಜಿಕ-ಆರ್ಥಿಕ
ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಮರುವಿಂಗಡಣಾ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿ
ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಮರುವಿಂಗಡಣಾ ಆಯೋಗ ತನ್ನ ಅಂತಿಮ ವರದಿಯನ್ನು ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಅದರ ಶಿಫಾರಸುಗಳು ಸ್ಪಷ್ಟವಾಗಿಯೂ ಅಸಮರ್ಥನೀಯ ಮತ್ತು ತರ್ಕಹೀನ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ವರ್ಣಿಸಿದೆ.
ಸಾಂವಿಧಾನಿಕ ಪ್ರಕರಣಗಳಲ್ಲಿ ನ್ಯಾಯಾಂಗದ ನುಣುಚಿಕೊಳ್ಳುವಿಕೆ – ಸುಪ್ರೀಂ ಕೋರ್ಟ್‌ನ ಅಸಮರ್ಥನೀಯ ನಡೆ
ಪ್ರಕಾಶ್ ಕಾರಟ್ ಸಂವಿಧಾನ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ತುಂಬಾ ಅಗತ್ಯವಾಗಿರುವ ಕಾಲಘಟ್ಟದಲ್ಲಿ `ನ್ಯಾಯಾಂಗದ ಈ ನುಣುಚಿಕೊಳ್ಳುವ’ ಪ್ರವೃತ್ತಿ ತೀರಾ ನಿರಾಶೆಯ ಸಂಗತಿಯಾಗಿದೆ. ಸಂವಿಧಾನದ 370ನೇ ವಿಧಿಯನ್ನು
ಭಾಷಾ ಯಜಮಾನಿಕೆಯ ಹೇರಿಕೆ ಕೂಡದು
ರಾಷ್ಟ್ರೀಯ ಭಾಷೆ ಯಾವುದು ಎನ್ನುವುದರ ಕುರಿತ ಭಾರತೀಯ ಚಿತ್ರರಂಗದ ಇಬ್ಬರು ನಟರ ನಡುವಿನ ಟ್ವೀಟ್ ಸಂದೇಶಗಳ ವಾಗ್ವಾದ ಮತ್ತೆ ರಾಷ್ಟ್ರಭಾಷೆಯ ಈ ಪ್ರಶ್ನೆಯನ್ನು ಚರ್ಚೆಯ ಮುನ್ನೆಲೆಗೆ ತಂದಿದೆ. ಇದೇ ತಿಂಗಳ ಮಧ್ಯದಲ್ಲಿ 37ನೆಯ