ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ-ಕಾರ್ಮಿಕ ಸಂಹಿತೆಗಳು ಮತ್ತು ಎನ್ಇಪಿ ವಾಪಾಸು ಪಡೆಯಲು ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳ ಒತ್ತಾಯ

ದೇಶದಾದ್ಯಂತ ಮತ್ತು ದೆಹಲಿ ಸುತ್ತ-ಮುತ್ತ ನಡೆದ ಮಿಲಿಯಾಂತರ ರೈತ ಹಾಗೂ ಕಾರ್ಮಿಕರ ಸಮರ ಶೀಲ ಮತ್ತು ಐತಿಹಾಸಿಕ ಹೋರಾಟದ ಒತ್ತಾಯಕ್ಕೆ ಮಣಿದು ಒಕ್ಕೂಟ ಸರಕಾರದ ಪ್ರಧಾನ ಮಂತ್ರಿ ಜಗತ್ತಿನ ಮುಂದೆ ಮಂಡಿಯೂರಿ ಕೈ

Read more

ಸಿಪಿಐ(ಎಂ) ಸೌಹಾರ್ದತಾ ಸಮಾವೇಶ

ಅಲ್ಪ ಸಂಖ್ಯಾತ ಸಮುದಾಯ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ನಿರಂತರ ಫ್ಯಾಸಿಸ್ಟರ ಆಕ್ರಮಣ ಬಿಜೆಪಿ ಸಂಘ ಪರಿವಾರದ ಸಮಾಜ ವಿಭಜನೆಯ ದ್ವೇಷ ರಾಜಕಾರಣವನ್ನು ವಿರೋಧಿಸಿ ಹಿಂದೂ-ಮುಸ್ಲಿಂ-ಕ್ರೈಸ್ತರ ಐಕ್ಯತೆಯ ಸೌಹಾರ್ದ ಕರಾವಳಿ ನಿರ್ಮಾಣಕ್ಕಾಗಿ ಸಿಪಿಐ(ಎಂ)

Read more

ರಾಜ್ಯದ ಶಾಂತಿ ಸೌಹಾರ್ಧತೆ ಕಾಪಾಡಿ-ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಭಾಗಿಯಾಗಲು ಅನುವು ಮಾಡಿಕೊಡಿ ಸಿಪಿಐ(ಎಂ) ಮನವಿ

ಹೈಕೋರ್ಟ್ ತೀರ್ಪಿನಿಂದ ಅಲ್ಪಸಂಖ್ಯಾತ ಸಮುದಾಯ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮಾತ್ರವಲ್ಲ, ಹಿಜಾಬ್ ಧರಿಸಿ ಶಾಲಾ – ಕಾಲೇಜುಗಳಿಗೆ ತೆರಳುವುದನ್ನು ಮುಂದುವರೆಸಿದ್ದಾರೆ. ರಾಜ್ಯದಾದ್ಯಂತ ಹಲವೆಡೆ ಶಾಲಾ – ಕಾಲೇಜು ಆಡಳಿತ ಮಂಡಳಿಗಳು

Read more

ತಾರತಮ್ಯವಿಲ್ಲದ ಸಾರ್ವತ್ರಿಕ ಶಿಕ್ಷಣದ ಹಕ್ಕಿಗೆ ಹೊಡೆತ-ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪು

ತರಗತಿಗಳಲ್ಲಿ ಹಿಜಾಬ್ ಅಥವಾ ಶಿರವಸ್ತ್ರ ಬಳಕೆಯನ್ನು ನಿಷೇಧಿಸುವ ಕರ್ನಾಟಕ ಸರಕಾರದ ಆದೇಶವನ್ನು ಎತ್ತಿ ಹಿಡಿದಿರುವ ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪು ದುರದೃಷ್ಠಕರವಾದುದಾಗಿದೆ. ಇದು ಜನತೆಯು ತಾರತಮ್ಯವಿಲ್ಲದೆ ಸಾರ್ವತ್ರಿಕ ಶಿಕ್ಷಣ ಪಡೆಯುವ ಹಕ್ಕಿಗೆ ಹೊಡೆತ

Read more

ಕರ್ನಾಟಕ ಹೈಕೋರ್ಟ್‍ನ ಒಂದು ದುರದೃಷ್ಟಕರ ತೀರ್ಪು

ತರಗತಿಗಳಲ್ಲಿ ಹಿಜಾಬ್ ಬಳಕೆಯನ್ನು ನಿಷೇಧಿಸುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟಿನ ತೀರ್ಪು ತಾರತಮ್ಯವಿಲ್ಲದೆ ಶಿಕ್ಷಣ ಪಡೆಯುವ  ಸಾರ್ವತ್ರಿಕ ಹಕ್ಕಿನ ವಿರುದ್ಧದ ಒಂದು ಹೊಡೆತವಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ

Read more

ಚುನಾವಣೆಗಳು ಮುಗಿಯುತ್ತಿದ್ದಂತೆ ಪಿಎಫ್‍ ಬಡ್ಡಿದರ ಕಡಿತದ ಕ್ರೂರ ನಡೆ ಮತ್ತು ಆರೆಸ್ಸೆಸ್‍ನ ವರದಿ ಬಿಡುಗಡೆಯ ಅನಿಷ್ಟಕಾರೀ ನಡೆ

ಐದು ವಿಧಾನಸಭಾ ಚುನಾವಣೆಗಳು ಪ್ರಕಟವಾಗಿರುವ ಬೆನ್ನಲ್ಲೇ ನೌಕರರ ಭವಿಷ್ಯನಿಧಿಯ ಮೇಲಿನ ಬಡ್ಡಿ ದರವನ್ನು 8.5%ದಿಂದ 8.1%ಕ್ಕೆ ಇಳಿಸುವ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲೆ ಗುರಿಯಿಡುವ ಆರೆಸ್ಸೆಸ್‍ನ ವಾರ್ಷಿಕ ವರದಿ ಬಿಡುಗಡೆ ಮಾಡಲಾಗಿದೆ. ಮೊದಲನೆಯದ್ದು

Read more

ನೀಟ್: ಉಕ್ರೇನ್ ಬಿಕ್ಕಟ್ಟು ತೆರೆದಿಟ್ಟ ಸತ್ಯಗಳು

ಡಾ. ಎಸ್‌.ವೈ. ಗುರುಶಾಂತ್‌ ಯುದ್ಧಗ್ರಸ್ತ ಉಕ್ರೇನಿನಲ್ಲಿ ಸಿಲುಕಿದ್ದ ಬಹುತೇಕ ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ ಕರೆದು ತಂದಿರುವ ಸುದ್ದಿಯ ನಡುವೆ ಇನ್ನೂ 18 ಜನ ನಾಪತ್ತೆಯಾಗಿದ್ದಾರೆ ಎನ್ನುವುದು ಆತಂಕವನ್ನು ಉಳಿಸಿದೆ. ಈ ಪ್ರಕ್ರಿಯೆ ಇನ್ನಷ್ಟು ಮೊದಲೇ

Read more

ಉಕ್ರೇನ್ ಸಂಘರ್ಷ: ವಿರೋಧಾಭಾಸಗಳ ಆಟಾಟೋಪ

ಪ್ರಕಾಶ್ ಕಾರಟ್ ಸೋವಿಯತ್ ಒಕ್ಕೂಟದ ಐತಿಹಾಸಿಕ ವಿಘಟನೆ ಮತ್ತು ಪೂರ್ವ ಯುರೋಪ್ ದೇಶಗಳ ಸಮಾಜವಾದಿ ವ್ಯವಸ್ಥೆಯ ಪತನದ ಸಂದರ್ಭದಲ್ಲಿ ಹಾಗೂ ಅದರಿಂದಾಗಿ ಉದ್ಭವಿಸಿದ ಎರಡು ಶಕ್ತಿಗಳನ್ನು ಗಮನಿಸದೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.

Read more

ವಿಧಾನಸಭಾ ಚುನಾವಣಾ ಫಲಿತಾಂಶ: ಬಲಪಂಥೀಯ ರಾಜಕೀಯದ ಪ್ರಾಬಲ್ಯ ಮುಂದುವರಿದಿದೆ

ಉತ್ತರಪ್ರದೇಶ  ಚುನಾವಣೆಗಳಲ್ಲಿ ಬಿಜೆಪಿ ಸತತ ಎರಡನೇ ಗೆಲುವು ಪಡೆದಿದೆ. ಕೋಮು ಧ್ರುವೀಕರಣವನ್ನು ತೀವ್ರಗೊಳಿಸಿ, ಮಾಧ್ಯಮದ ದೊಡ್ಡ ವರ್ಗಗಳ ಮೇಲಿನ ನಿಯಂತ್ರಣ ಮತ್ತು ಅಪಾರ ಹಣಬಲದಿಂದ ಬಿಜೆಪಿ ಕಡಿಮೆ ಬಹುಮತದೊಂದಿಗೆ ಸರ್ಕಾರವನ್ನು ಉಳಿಸಿಕೊಂಡಿದೆ. ಜನರು

Read more

ಶ್ರೇಷ್ಠ ಚಿಂತಕ, ಸಿದ್ಧಾಂತಿ ಪ್ರೊ. ಐಜಾಝ್ ಅಹ್ಮದ್ ನಿಧನ

ಮಾರ್ಚ್ 9ರಂದು ಮಾರ್ಕ್ಸ್‌ವಾದಿ ಚಿಂತಕ, ಸಿದ್ಧಾಂತಿ ಮತ್ತು ದುಡಿಮೆಗಾರರ ಒಡನಾಡಿ-ಐಜಾಜ್ ಅಹ್ಮದ್(81 ವರ್ಷ) ಅಮೇರಿಕದಲ್ಲಿ ನಿಧನರಾಗಿದ್ದಾರೆ. ಅವರು ವೀಸಾ ನಿರ್ಬಂಧಗಳ ಕಾರಣದಿಂದಾಗಿ ಮತ್ತು ಅನಾರೋಗ್ಯದ ಕಾರಣದಿಂದಾಗಿ ಭಾರತವನ್ನು ತೊರೆಯಬೇಕಾಯಿತು. ಆದರೂ ಕೊನೆಯ ಉಸಿರಿನ

Read more