ಪ್ರಕಾಶ್ ಕಾರಟ್ ಆರ್ಥಿಕ ಕುಸಿತ ಆರಂಭವಾದಾಗಿನಿಂದ ಆಹಾರ, ಇಂಧನ ಮತ್ತು ಔಷಧಿಗಳ ಕೊರತೆ ಹಾಗೂ ಗಗನಕ್ಕೇರಿದ ಬೆಲೆಗಳಿಂದಾಗಿ ಜನರು ಪಡಬಾರದ ಕಷ್ಟ ಅನುಭವಿಸಿದರು. ಅಸಹನೀಯ ಪರಿಸ್ಥಿತಿಯಿಂದಾಗಿ ಸಹನೆಯ ಕಟ್ಟೆಯೊಡೆದು ಪ್ರತಿಭಟನೆ ನಡೆಸಲು ಜನರು
ಅಂತರಾಷ್ಟ್ರೀಯ
ಅಂತರಾಷ್ಟ್ರೀಯ
ಉಕ್ರೇನ್ ಸಂಘರ್ಷ: ವಿರೋಧಾಭಾಸಗಳ ಆಟಾಟೋಪ
ಪ್ರಕಾಶ್ ಕಾರಟ್ ಸೋವಿಯತ್ ಒಕ್ಕೂಟದ ಐತಿಹಾಸಿಕ ವಿಘಟನೆ ಮತ್ತು ಪೂರ್ವ ಯುರೋಪ್ ದೇಶಗಳ ಸಮಾಜವಾದಿ ವ್ಯವಸ್ಥೆಯ ಪತನದ ಸಂದರ್ಭದಲ್ಲಿ ಹಾಗೂ ಅದರಿಂದಾಗಿ ಉದ್ಭವಿಸಿದ ಎರಡು ಶಕ್ತಿಗಳನ್ನು ಗಮನಿಸದೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.
ಯುಕ್ರೇನ್: ಈ ಅತಿಕ್ರಮಣ ನಿಲ್ಲಬೇಕು, ಶಾಂತಿ ಮರುಸ್ಥಾಪನೆಯಾಗಬೇಕು
ಸೀತಾರಾಂ ಯೆಚೂರಿ ಈ ಯುದ್ಧವು ಖಂಡಿತವಾಗಿಯೂ ರಷ್ಯಾ ಮತ್ತು ಅಮೆರಿಕಾ/ನ್ಯಾಟೋ ನಡುವಿನ ಯುದ್ಧವಾಗಿದೆ. ಯುಕ್ರೇನ್ ಈ ಯುದ್ಧ ನಡೆಯುವ ರಂಗಸ್ಥಳವಾಗಿ ಪರಿಣಮಿಸಿದೆ. ಜತೆಗೆ ಝಾರ್‌ಶಾಹೀ ಕಾಲದ ‘ಮಹಾರಷ್ಯಾ’ ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಬೇಕೆನ್ನುವ ಪುಟಿನ್
ಪಶ್ಚಿಮ ಏಷ್ಯಾಕ್ಕೆ ಕ್ವಾಡ್: ಸೋಲುವ ಆಟದಲ್ಲಿ ಭಾರತ
ಪ್ರಕಾಶ್ ಕಾರಟ್ ಚೀನಾದ ವಿರುದ್ಧ ಒಂದು ಸುಸಂಗತ ಜಾಗತಿಕ ವ್ಯೂಹವನ್ನು ಹೇಗಾದರೂ ಕಲೆಹಾಕಲು ಬೈಡೆನ್ ಆಡಳಿತ ಹತಾಶ ಪ್ರಯತ್ನ ನಡೆಸುತ್ತಿರುವಾಗ, ಈ ದುಸ್ಸಾಹಸದಲ್ಲಿ ಒಂದು ಕಿರು ಪಾಲುದಾರ ಆಗಲು ಭಾರತ ಬಯಸುತ್ತಿದೆಯೇ? ಕ್ವಾಡ್,
ಪ್ರಧಾನಿಗಳ ಅಮೆರಿಕ ಭೇಟಿ 2021 ಭಾರತದ ವ್ಯೂಹಾತ್ಮಕ ಸ್ವಾಯತ್ತತೆ ನಷ್ಟ
ಪ್ರಕಾಶ ಕಾರಟ್ ವಿಶ್ವ ಸಂಸ್ಥೆಯ ಭಾಷಣದಲ್ಲಿ ಮಾಮೂಲಿ ಸ್ವಯಂ-ಪ್ರಾಯೋಜನೆ ಮತ್ತು ಭಾರತವು ಪ್ರಜಾಪ್ರಭುತ್ವದ ತಾಯಿ ನಾಡು ಎಂಬಿತ್ಯಾದಿ ಅಬ್ಬರದ ಹೇಳಿಕೆಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥದ್ದು ಏನೂ ಇರಲಿಲ್ಲ. ಸಭೆಗಳ ನಂತರ ಹೊರಡಿಸಲಾದ ಜಂಟಿ ಹೇಳಿಕೆಗಳನ್ನು
ಆಫ್ಘಾನಿಸ್ತಾನದಲ್ಲಿ ಅಮೆರಿಕಾದ ಪರಾಭವ – ಭಾರತವೂ ಪಾಟ ಕಲಿಯಬೇಕಾಗಿದೆ
ಪ್ರಕಾಶ್ ಕಾರಟ್ ಆಫ್ಘಾನಿಸ್ತಾನದಲ್ಲಿ ಅಮೆರಿಕದ ಪರಾಭವದಲ್ಲಿ ಭಾರತಕ್ಕೂ ಪಾಠಗಳಿವೆ. ಅಮೆರಿಕದೊಂದಿಗಿನ ಬಾಂಧವ್ಯಕ್ಕೆ ಆದ್ಯತೆ ನೀಡುವ ಭಾರತದ ನೀತಿಯಿಂದಾಗಿ ಈ ವಲಯದಲ್ಲಿ ಭಾರತ ಒಬ್ಬಂಟಿಯಾಗಿ ಬಿಟ್ಟಿದೆ. ಮೋದಿ ಸರ್ಕಾರ ತನ್ನ ವಿದೇಶಾಂಗ ನೀತಿ ಮತ್ತು
ಇಸ್ರೇಲ್ ಆಕ್ರಮಣ ಕೊನೆಗೊಳ್ಳಬೇಕು- ಪ್ಯಾಲೆಸ್ಟೀನ್ ವಿಮೋಚನೆಗೊಳ್ಳಬೇಕು
ಪೂರ್ವ ಜೆರುಸಲೇಮ್‌ನ ಶೇಖ್ ಜರ‍್ರಾಹ್ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಭೂಮಿ ಮತ್ತು ಮನೆಗಳನ್ನು ಕಿತ್ತುಕೊಳ್ಳುವ ನೆಲೆಸಿಗರ ವಸಾಹತುವಾದ, ಇಸ್ರೇಲ್ ಪ್ರಭುತ್ವದ ಜನಾಂಗದ್ವೇಷ ಉಂಟು ಮಾಡಿರುವ ಪ್ರಸಕ್ತ ಸಂಘರ್ಷ ಇದುವರೆಗೆ 64 ಮಕ್ಕಳು, 38 ಮಹಿಳೆಯರು
ದೇಶವನ್ನು ಅಡಿಯಾಳು ಮಿಲಿಟರಿ ಮಿತ್ರನಾಗಿಸಿದ್ದಕ್ಕೆ ಒಂದು ಪ್ರಶಸ್ತಿ!
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ “ಲೀಜನ್ ಆಫ್ ಮೆರಿಟ್” ಪ್ರಶಸ್ತಿಯನ್ನು ದಯಪಾಲಿಸಿರುವುದು ಕುತೂಹಲಕಾರಿಯಾಗಿದೆ. “ಲೀಜನ್ ಆಫ್ ಮೆರಿಟ್”ಮೂಲತಃ ಅಮೆರಿಕಾದ ಅಧ್ಯಕ್ಷರು ಪ್ರದಾನ ಮಾಡುವ ಒಂದು ಸೈನಿಕ ಮರ್ಯಾದೆ. ಈ ಹಿಂದೆ ಮುಖ್ಯವಾಗಿ
ಆಗಸ್ಟ್ 5, ಆಗಸ್ಟ್ 15ಕ್ಕೆ ಸಮಾನವೆ?
ಅಯೋಧ್ಯೆಯಲ್ಲಿ ಮಸೀದಿ ಇದ್ದ ಜಾಗದಲ್ಲಿ ಶ್ರೀರಾಮನಿಗೆ ಮಂದಿರ ಕಟ್ಟುವ ಅಂಗವಾಗಿ ಭೂಮಿ ಪೂಜೆ ನಡೆಸುವುದರೊಂದಿಗೆ ಅಯೋಧ್ಯೆ ರಾಜಕಾರಣ ಮುಕ್ತಾಯಗೊಂಡಂತೆ ಕಾಣುವುದಿಲ್ಲ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಎರಡು ಪರಸ್ಪರ ವಿರುದ್ಧವಾದ ಮಾತುಗಳನ್ನು ಆಡಿದ್ದಾರೆ.