ಕಳೆದ ಕೆಲವು ದಿನಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಸದ್ಯ ಮಳೆ ತಗ್ಗಿದ್ದರೂ ಪ್ರವಾಹದ ಭೀತಿ ದೂರವಾಗಿಲ್ಲ. ಜಲಾಶಯಗಳಿಗೆ ಒಳ ಹರಿವು ಹೆಚ್ಚುತ್ತಿರುವುದರಿಂದ ನದಿಗಳಿಗೆ ನೀರು ಹರಿಸುವ ಪ್ರಮಾಣವೂ ಹೆಚ್ಚಳವಾಗಿದೆ. ಇದರಿಂದ
ರಾಜ್ಯ
ಭ್ರಷ್ಟಾಚಾರ: ವಿಶ್ವಾಸಾರ್ಹತೆ ಕಳೆದುಕೊಂಡ ಸರಕಾರ
ಕರ್ನಾಟಕದಲ್ಲೀಗ ಬಯಲಿಗೆ ಬರುತ್ತಿರುವ ಭ್ರಷ್ಟಾಚಾರದ ಹಗರಣಗಳು ಪ್ರಜ್ಞಾವಂತರನ್ನು ಬೆಚ್ಚಿ ಬೀಳಿಸುತ್ತಿವೆ. ಈ ಭಾರೀ ಹಗರಣಗಳಲ್ಲಿ ಭಾಗಿಯಾದ ಇಬ್ಬರು ಉನ್ನತ ಅಧಿಕಾರಿಗಳು ತನಿಖಾ ಸಂಸ್ಥೆಗಳಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾರೆ. ತನಿಖೆ ನಿಖರತೆ ಮತ್ತು ತೀವ್ರತೆಯನ್ಮು
ಪ್ರಜಾಸತ್ತಾತ್ಮಕ ಅಧಿಕಾರ ವಿಕೇಂದ್ರೀಕರಣದ ಪ್ರಕ್ರಿಯೆ ದುರ್ಬಲವಾಗದಿರಲಿ
ಸುಪ್ರೀಂಕೋರ್ಟಿನ ನಿರ್ದೇಶನ ಮತ್ತು ಅದನ್ನು ಅನುಸರಿಸಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನಂತೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಮತ್ತು ಬೆಂಗಳೂರು ಬೃಹತ್ ನಗರಪಾಲಿಕೆಗೆ ಚುನಾವಣೆಗಳನ್ನು ಕೂಡಲೇ ನಡೆಸುವ ಹೊಣೆಗಾರಿಕೆ
ರಾಜ್ಯ ಸಭೆ ಚುನಾವಣೆ: ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅಕ್ಷಮ್ಯ ಹೊಣೆಗೇಡಿತನ
ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸದಸ್ಯರ ಆಯ್ಕೆಗಾಗಿ ಜೂನ್ 10 ರಂದು ನಡೆದ ಚುನಾವಣಾ ಫಲಿತಾಂಶವು ಅಚ್ಚರಿ ಮತ್ತು ರಾಜಕೀಯವಾಗಿ ಗಂಭೀರ ಪರಿಣಾಮವನ್ನು ಬೀರಬಲ್ಲ ಸಂಕೇತಗಳನ್ನು ನೀಡಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ 45
ಪಠ್ಯ ಪರಿಷ್ಕರಣೆ: ನಾಡಿಗೆ ಕೇಡು ಬಗೆಯುವ ನಿರ್ಧಾರ, ಧಿಕ್ಕರಿಸಲೇಬೇಕು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಪಠ್ಯಕ್ರಮಗಳನ್ನು ಪರಿಷ್ಕರಿಸಲು ನೇಮಿಸಿದ್ದ ರೋಹಿತ್ ಚಕ್ರತೀರ್ಥ ರವರ ನೇತೃತ್ವದ ಸಮಿತಿ ನಡೆಸಿದ ಅವಾಂತರಗಳನ್ನು ಸಂಪೂರ್ಣ ಕೈ ಬಿಡುವ ಬದಲು ಕೇವಲ ತಾಂತ್ರಿಕ ನಿರ್ಧಾರವನ್ನು ಪ್ರಕಟಿಸಿದ ಮುಖ್ಯಮಂತ್ರಿ ಬಸವರಾಜ
ಮುಖ್ಯಮಂತ್ರಿಗಳು ತಂದಿದ್ದು ಬಂಡವಾಳವೋ, ಭರವಸೆಗಳ ಭ್ರಮೆಯೋ?
ದಾವೂಸ್ ನ ವಿಶ್ವ ಬಂಡವಾಳ ಹೂಡಿಕೆ ಶೃಂಗಸಭೆ ಮುಗಿಸಿ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿಯವರು ಕರ್ನಾಟಕಕ್ಕೆ ಹರಿದು ಬರಲಿರುವ ಭವಿಷ್ಯದ ಬಂಡವಾಳದ ಗಂಟನ್ನು ಬಿಚ್ಚಿಟ್ಟಿದ್ದಾರೆ. ನವ ಕರ್ನಾಟಕದ ನಿರ್ಮಾಣದ
ಪಠ್ಯ ಪರಿಷ್ಕರಣೆ: ವಿಷವಿಕ್ಕುವ ಹುನ್ನಾರ ಹಿಮ್ಮೆಟ್ಟಿಸಬೇಕು
ಸಂಘಪರಿವಾರದ ಪುಂಡಾಟಿಕೆಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದ ಸರಕಾರ ಈಗ ಪಠ್ಯ ಬದಲಾವಣೆಗೆ ನೇರವಾಗಿ ಕೈ ಹಾಕಿದೆ. ಶೈಕ್ಷಣಿಕ ಪಠ್ಯಗಳ ಸಿದ್ಧತೆಗೆ ಇರುವ ಮೂಲ ನಿರ್ದೇಶನಗಳ ತತ್ವವನ್ನು ನಗ್ನವಾಗಿ ಉಲ್ಲಂಘಿಸಿ ಆರ್.ಎಸ್.ಎಸ್.ನ ರಾಜಕೀಯ ಅಜೆಂಡಾಗಳ
ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಯ ತರಾತುರಿ ಏಕೆ?
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ನಿರ್ಧರಿಸಿದೆ. ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಸಂಚಕಾರ ತರುವ ಈ ಮಸೂದೆ ಸಂವಿಧಾನ ವಿರೋಧಿಯೂ ಆಗಿದೆ. ಇಂತಹ ಮಸೂದೆಯನ್ನು
ಪರಿಶಿಷ್ಟರಿಗೆ ಬಗೆದ ದ್ರೋಹ
2018-20 ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆಂದು ಮೀಸಲಿಟ್ಟ ಮೊತ್ತದಲ್ಲಿ 7885 ಕೋಟಿ ರೂ.ಗಳನ್ನು ಅನ್ಯ ಉದ್ದೇಶಗಳಿಗೆ ಬಳಸಿರುವುದು ಬಿಜೆಪಿ ಸರ್ಕಾರದ ದುರಾಡಳಿತವನ್ನು ತೆರೆದಿಟ್ಟಿದೆ. ಶತಮಾನಗಳಿಂದಲೂ ತುಳಿತಕ್ಕೊಳಗಾಗಿ ಅತ್ಯಂತ ಅಮಾನವೀಯ, ಸಾಮಾಜಿಕ-ಆರ್ಥಿಕ
ದುರಾಡಳಿತಕ್ಕೆ ದೊರೆತ ಅನುಮೋದನೆ
2022 ಏಪ್ರಿಲ್ 16-17ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜರುಗಿದ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಜನತೆಯ ಸಂಕಷ್ಟಗಳಿಗೆ ಸರಕಾರ ಸ್ಪಂದಿಸುವಂತೆ ಮಾಡುವಲ್ಲಿ ಬೆನ್ನು ತೋರಿಸಿರುವುದು ಸ್ಪಷ್ಟ. ಜನತೆಯ ಯಾವ ಪ್ರಶ್ನೆಗಳೂ