ಶಾಲಾ ಮಕ್ಕಳ ಸಾವಿಗೆ ಯಾರು ಹೊಣೆ?

ತುಮಕೂರು ಜಿಲ್ಲೆಯ ಕರಿಕೆರೆ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಆಗಸ್ಟ್ 15 ರಂದು ರಾಷ್ಟ್ರಧ್ವಜ ಹಾರಿಸುವುದಕ್ಕಾಗಿ ಕಂಬವನ್ನು ನಿಲ್ಲಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ 16 ವರ್ಷದ ಬಾಲಕ ಚಂದನ್ ಮೃತಪಟ್ಟಿದ್ದು ಶಶಾಂಕ ಮತ್ತು ಪವನ್ ಎಂಬ

Read more

ಆಯಕಟ್ಟಿನ ಖಾತೆಗಳಿಗಾಗಿ ಮಂತ್ರಿಗಳ ಅಸಹ್ಯ ಪೈಪೋಟಿ

ಕೊನೆಗೂ ಬಸವರಾಜ್ ಬೊಮ್ಮಾಯಿ ರವರ ಸಚಿವ ಸಂಪುಟ ರಚನೆಯಾಗಿದೆ. ಯಡಿಯೂರಪ್ಪರವರ ಸಂಪುಟವನ್ನು ರಚಿಸಲು 25 ದಿನ ಕಾಯಿಸಿದ್ದ ಬಿಜೆಪಿ ವರಿಷ್ಠರು ಬೊಮ್ಮಾಯಿರವರ ಸಂಪುಟವನ್ನು ಒಂದೇ ವಾರದಲ್ಲಿ ರಚಿಸಿ ಅಚ್ಚರಿಯನ್ನುಂಟು ಮಾಡಿದ್ದಾರೆ. ಮುಖ್ಯಮಂತ್ರಿಯೂ ಸೇರಿದಂತೆ

Read more

ಬೊಮ್ಮಾಯಿ ಸರ್ಕಾರದಿಂದ ಏನನ್ನು ನಿರೀಕ್ಷಿಸಬಹುದು?

ಬಿಜೆಪಿ ಅಖಿಲ ಭಾರತ ವರಿಷ್ಠರ ನಿರ್ದೇಶನದಂತೆ ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ 23ನೇ ವ್ಯಕ್ತಿ. ಅವರ ತಂದೆ ಎಸ್.ಆರ್.

Read more

ಮಠಾಧೀಶರು ದಿಕ್ಕು ತಪ್ಪಿಸುತ್ತಿದ್ದಾರೆ!

ಕಳೆದ ಒಂದು ವಾರದಿಂದ ನಾಡಿನ ಖ್ಯಾತ ಮಠಾಧೀಶರು ಗುಂಪು ಗುಂಪಾಗಿ ಅಥವ ಒಬ್ಬೊಬ್ಬರಾಗಿ ಮುಖ್ಯಮಂತ್ರಿ ಯಡಿಯೂರಪ್ಪರವರ ನಿವಾಸ ಕಾವೇರಿಗೆ ತೆರಳಿ ಯಡಿಯೂರಪ್ಪರವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು, ಅವರನ್ನು ಪದಚ್ಯುತಗೊಸಿಳಿದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿ

Read more

ಮಾತುಕತೆ ಮೂಲಕ ಮೇಕೆದಾಟು ವಿವಾದ ಬಗೆಹರಿಯಲಿ

ಮತ್ತೊಮ್ಮೆ ನದಿ ನೀರಿನ ವಿವಾದವೊಂದು ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಎದ್ದು ನಿಂತಿದೆ. ರಾಮನಗರ ಜಿಲ್ಲೆಯ ಮೇಕೆದಾಟುವಿನಲ್ಲಿ ಕರ್ನಾಟಕ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಯೋಜನೆ ಎರಡೂ ರಾಜ್ಯಗಳ ಜನರ ನಡುವೆ ವಿವಾದದ

Read more

ನಾಲ್ಕು ವರ್ಷಗಳ ಪದವಿ ವ್ಯಾಸಂಗ ಬೇಡವೆ ಬೇಡ

ಹೊಸ ಶಿಕ್ಷಣ ನೀತಿ ಅನ್ವಯ ಪದವಿ ವ್ಯಾಸಂಗವನ್ನು ನಾಲ್ಕು ವರ್ಷಗಳಿಗೆ ಹೆಚ್ಚಿಸಲಾಗಿದೆ. ಇದು ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ಕೊಡಲಿ ಏಟು ನೀಡುವ ಪ್ರಯತ್ನವಾಗಿದೆ. ಹಳ್ಳಿಗಾಡು, ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳ

Read more

ಯಡಿಯೂರಪ್ಪನವರ ಕಾಟಾಚಾರದ ಪ್ಯಾಕೇಜ್

ಕೊನೆಗೂ ರಾಜ್ಯದಲ್ಲಿ ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಸಂಕಷ್ಟಕ್ಕೀಡಾದ ಕಾಯಕ ಸಮುದಾಯಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರದ ಪ್ಯಾಕೇಜ್ ಒಂದನ್ನು ಘೋಷಿಸಿದ್ದಾರೆ. ಇದೊಂದು ಕಾಟಾಚಾರದ ಪರಿಹಾರ ಪ್ಯಾಕೇಜ್ ಎಂಬುದಾಗಿ ವ್ಯಾಪಕ ಠೀಕೆಗೆ ಒಳಗಾಗಿದೆ. ಸರ್ಕಾರವೇ ಕೊಟ್ಟಿರುವ

Read more

ಚಿತಾಗಾರಗಳು ಹೌಸ್‌ಫುಲ್ ಶವಗಳು ಹೊರಟಿವೆ ಮೆರವಣಿಗೆಯಲ್ಲಿ!

ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದೆ. ಚಿತ್ರಮಂದಿರಗಳು ಹೌಸ್‌ಪುಲ್ ಆಗಿ ಬಂದ್ ಆಗುತ್ತಿರುವಂತೆ ಚಿತಾಗಾರಗಳು ಹೌಸ್‌ಫುಲ್ ಎಂದು ಫಲಕ ಹಾಕಿ ಕೊಂಡಿದ್ದವಂತೆ! ಇದು ನಡೆದದ್ದು ಚಾಮರಾಜಪೇಟೆಯ ಟಿ.ಆರ್.ಮಿಲ್ ಸಮೀಪದ ಸ್ಮಶಾನದಲ್ಲಿ! ಇಲ್ಲಿ ನಿತ್ಯ 20 ಶವಗಳ

Read more

ಮಂತ್ರಿ ಕತ್ತಿ ರಾಜಿನಾಮೆ ಕೊಡಲಿ

ಉದ್ಧಟತನ ಮಾತುಗಳಿಗೆ ಕುಖ್ಯಾತರಾಗಿರುವ ಆಹಾರ ಮತ್ತು ನಾಗರಿಕ ಪೂರೈಕೆ ಮಂತ್ರಿಗಳಾದ ಉಮೇಶ್ ಕತ್ತಿಯವರು ಇತ್ತೀಚೆಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇವರು ಉತ್ತರ ಕರ್ನಾಟಕದ ಹಿರಿಯ ಸಚಿವರೂ ಹೌದು. ಪಡಿತರ ಅಕ್ಕಿಯನ್ನು 2 ಕೆ.ಜಿ.ಗೆ ಇಳಿಸಿಬಿಟ್ಟಿದ್ದಿರಲ್ಲಾ

Read more

ನಿರ್ದಯಿ………….. ನಿಷ್ಕರುಣಿ!

ಗಂಡನಿಗೆ ಕೂಲಿ ಇಲ್ಲದೆ ಊಟಕ್ಕೆ ತೊಂದರೆ ಉಂಟಾಗಿ, ಮಹಿಳೆಯೊಬ್ಬಳು ತನ್ನ ಮೂರೂವರೆ ವರ್ಷದ ಗಂಡು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಹೃದಯವಿದ್ರಾವಕ ಘಟನೆಯೊಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೆಳಚಲವಾಡಿ ಗ್ರಾಮದಿಂದ ವರದಿಯಾಗಿದೆ.

Read more