ಜೆಡಿ(ಎಸ್) ಅಪ್ರಸ್ತುತವಾಗುತ್ತಿದೆಯೆ? ಹಾಗಾಗಬಾರದು, ಜೆಡಿ(ಎಸ್) ಉಳಿಯಬೇಕು. ಅದು ಅಸ್ತಿತ್ವ ಕಳೆದುಕೊಳ್ಳಬಾರದು. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಖಾಲಿ ಜಾಗವನ್ನು ಅದು ತುಂಬಬೇಕು. ಅಂತಹ ಒಂದು ಚಾರಿತ್ರಿಕ ಅವಕಾಶವನ್ನು ಅದು ಗುರುತಿಸಿ ಅದರತ್ತ ಆತ್ಮವಿಶ್ವಾಸದ
ರಾಜ್ಯ
ಕದಡುತ್ತಿದೆ ಕೈಗಾರಿಕಾ ಶಾಂತಿ
ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (TKM) ಕಾರ್ಖಾನೆ ಕಾರ್ಮಿಕರು ನವಂಬರ್ 9 ರಿಂದ ಉತ್ಪಾದನೆಯನ್ನು ನಿಲ್ಲಿಸಿ ಮುಷ್ಕರ ಮಾಡುತ್ತಿದ್ದಾರೆ. ಬಹುತೇಕ ಅಷ್ಟೇ ದಿನಗಳಿಂದ ಈ ಬಹುರಾಷ್ಟ್ರೀಯ ಕಂಪನಿಯ ಆಡಳಿತ
ಆರೆಸ್ಸೆಸ್ ಅಜೆಂಡಾ ಅನುಷ್ಠಾನದಲ್ಲಿ ಸಂಭ್ರಮಿಸುತ್ತಿರುವ ಯಡಿಯೂರಪ್ಪ
ಭಾರತೀಯ ಜನತಾ ಪಕ್ಷ ಗುರುವಾರ(ಡಿ.10) ರಾಜ್ಯಾದ್ಯಂತ ಗೋವುಗಳ ಪೂಜೆ ಮಾಡಿ ಸಂಭ್ರಮಿಸಿದೆ. `ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕ- 2020 ಬುಧವಾರ ರಾಜ್ಯ ವಿಧಾನಸಭೆಯಲ್ಲಿ, ಯಾವುದೇ ಚರ್ಚೆ ಇಲ್ಲದೆ ಧ್ವನಿ
ಹಿಂದೂ ಮತಗಳ ಕ್ರೊಢೀಕರಣಕ್ಕಾಗಿ ಗೋಮಾಂಸ ನಿಷೇಧದ ಹುನ್ನಾರ
ಚುನಾವಣೆಗಳು, ಉಪ ಚುನಾವಣೆಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಹಿಂದು ಮತಗಳನ್ನು ಇನ್ನಷ್ಟು ಕ್ರೊಢೀಕರಿಸುವ ಉದ್ದೇಶದಿಂದ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಲವ್ ಜಿಹಾದ್ ನಿಷೇಧ ಹಾಗೂ ಗೋಮಾಂಸ ನಿಷೇಧದ ಕಾಯ್ದೆಗಳನ್ನು ಅತ್ಯಂತ
ಸಮುದಾಯಗಳ ಓಲೈಕೆಗೆ ನಿಗಮ/ಪ್ರಾದಿಕಾರಿಗಳ ಸ್ಥಾಪನೆ
ಬಿಜೆಪಿ ಬತ್ತಳಿಕೆಯಲ್ಲಿನ ಚುನಾವಣಾ ಅಸ್ತ್ರಗಳು ಎಲ್ಲಾ ಖಾಲಿಯಾದಂತೆ ಕಾಣುತ್ತದೆ. `ಆಪರೇಷನ್ ಕಮಲ’ ದಂತಹ ಅಸ್ತ್ರಗಳು ದೂರದ ಪ್ರಯೋಗಕ್ಕೆ ಮೀಸಲಿಡುವುದು ಬಿಜೆಪಿಯ ಸಂಪ್ರದಾಯ. ಉಪ ಚುನಾವಣೆಗಳಲ್ಲಿ ಬಳಸಲು ಯಡಿಯೂರಪ್ಪ ಬೇರೆ ತಂತ್ರಗಳ ಹುಡುಕಾಟದಲ್ಲಿರುತ್ತಾರೆ. ಈಗ
ಕರ್ನಾಟಕ ಕರಾವಳಿಯಲ್ಲಿ ಮಿತಿಮೀರಿದ ಮೀನುಗಾರಿಕೆ
ಕರ್ನಾಟಕದ ಕಡಲಲ್ಲಿ ಮೀನುಗಾರಿಕೆ ಮಿತಿಮೀರಿದೆ. ಕಡಲ ಮೀನುಗಾರಿಕೆಯಲ್ಲಿ ಬಂಗಡೆ, ಭೂತಾಯ್ ಮುಂತಾದ ಮೀನುಗಳ ಲಭ್ಯತೆ ಗಣನೀಯವಾಗಿ ಕುಸಿದಿದೆ. ಒಂದು ವರದಿಯ ಪ್ರಕಾರ ಈ ಎರಡು ವಿಧಗಳ ಮೀನುಗಳ ಲಭ್ಯತೆ 2017 ಮತ್ತು 2018ರ
ನ್ಯಾಯ ಬೇಡುತ್ತಿದೆ ನ್ಯಾಯವ
ಜನತೆಗೆ ನ್ಯಾಯ ಒದಗಿಸುವುದು ಹೇಗೆ ಒಂದು ಸರ್ಕಾರದ ಮೂಲಭೂತ ಕರ್ತವ್ಯವೋ ಹಾಗೇ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟಿಸುವುದು ಸಹ ಜನತೆಯ ಅಷ್ಟೇ ಮೂಲಭೂತ ಹಕ್ಕಾಗಿದೆ. “ಅನ್ಯಾಯ ಎಲ್ಲಿ ಸಂಭವಿಸಿದರೂ ಅದು ನ್ಯಾಯಕ್ಕೆ ವೊಡ್ಡಲಾದ ಬೆದರಿಕೆ
ರೈತರು ಮತ್ತೊಮ್ಮೆ ಪಾಳೆಗಾರಿ ಗುಲಾಮಗಿರಿಗೆ!
ಹಿಂದೊಮ್ಮೆ ಬಡ ರೈತರು ಮತ್ತು ಭೂರಹಿತ ಕೃಷಿಕೂಲಿಕಾರರು ಹಾಗೂ ಗೇಣಿದಾರರು ಹಲವು ಹಂತದ ಹೋರಾಟ ಮಾಡಿ ಪ್ರಾಣ ಬಲಿದಾನ ಮಾಡಿ ಕ್ರೂರ ಜಮೀನ್ದಾರಿ ಪದ್ಧತಿಯನ್ನು ನಿರ್ಮೂಲನೆ ಮಾಡುವುದರಲ್ಲಿ ಯಶಸ್ವಿಯಾಗಿದ್ದರು. ಕೆಲಮಟ್ಟಿಗಾದರೂ ಭೂಮಿಯ ಸಮಾನ
ಬೆಂಗಳೂರು ಹಿಂಸಾಚಾರ ಯಾವ ಕಾರಣಕ್ಕೂ ಸಮರ್ಥನೀಯವಲ್ಲ
ಬೆಂಗಳೂರು ಕೆ.ಜಿ. ಹಳ್ಳಿ ಮತ್ತು ಡಿ. ಜೆ ಹಳ್ಳಿ ಪ್ರದೇಶದಲ್ಲಿ ಆಗಸ್ಟ್ 10 ರಾತ್ರಿ ಒಂದು ವಿಭಾಗದ ಜನ ನಡೆಸಿದ ದೊಂಬಿ ಮತ್ತು ಹಿಂಸಾಚಾರ ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಎಲ್ಲ ಶಾಂತಿಪ್ರಿಯ ಜನ
ಕದಡಿದ ನೀರಿನಲ್ಲಿ ಮೀನು ಹಿಡಿಯುವವರು
ಶಾಂತಿ ಕದಡಿದೆ. ಭಾರತ-ಪಾಕಿಸ್ತಾನ ಎರಡು ಸಹೋದರ ರಾಷ್ಟ್ರಗಳ ನಡುವೆ ಕ್ಫೋಭೆ ಉಂಟಾಗಿದೆ. ಎರಡೂ ದೇಶಗಳ ನಡುವೆ ನಡೆಯಬಹುದಾದ ಮಿಲಿಟರಿ ಘರ್ಷಣೆಗೆ ಎರಡೂ ದೇಶಗಳ ಜನತೆ ದುಬಾರಿ ಬೆಲೆ ತೆರಬೇಕಾದಬಹುದು. ಅಪಾರ ಜೀವಹಾನಿಗೆ ಕಾರಣ