ಆಶಾವಾದದೊಂದಿಗೆ 2021ರ ಎಡೆಗೆ

ಈಗ ತಾನೆ ಅಂತ್ಯಗೊಂಡ 2020ರ ವರ್ಷವನ್ನು ‘ಭೀಕರ ವರ್ಷ’ ಎಂದು ವ್ಯಾಪಕವಾಗಿ ಹಾಗೂ ಅರ್ಥವಾಗುವಂತೆ ವರ್ಣಿಸಲಾಗುತ್ತಿದೆ. ಇದು ಅರ್ಥವಾಗುವಂತದ್ದೇ. ಈ ಅಭೂತಪೂರ್ವ ವರ್ಷಕ್ಕೆ ಇದು ಸರಿಯಾದ ಸಹಜವಾದ ವಿವರಣೆಯೇ ಆಗಿದೆ; ಜಾಗತಿಕ ಮಹಾರೋಗವನ್ನು

Read more

ಮೂರು ಕೃಷಿ ಕಾಯ್ದೆಗಳು ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳು: ಮುಂದಿದೆ ಒಂದು ದೀರ್ಘ ಹೋರಾಟ

ರೈತ ಸಂಘಟನೆಗಳು ಕರೆ ನೀಡಿದ ಡಿಸೆಂಬರ್ 8ರ ಭಾರತ್ ಬಂದ್‌ನ ದೊಡ್ಡ ಯಶಸ್ಸು ರೈತರ ಹೋರಾಟಕ್ಕೆ ಜನಗಳ ಬೆಂಬಲ ಮತ್ತು ಸಹಾನುಭೂತಿಯ ಒಂದು ಪ್ರದರ್ಶನ ನೀಡಿದೆ. ಹಲವು ಸ್ಥಳಗಳಲ್ಲಿ ಬಂದ್ ಕರೆಗೆ ಸ್ವಯಂಸ್ಫೂರ್ತಿಯಿಂದಲೇ

Read more

ಪ್ರಾದೇಶಿಕ ಪಕ್ಷಗಳ ಮುಂದೆ ಈಗ ಉಳಿವು-ಅಳಿವಿನ ಸವಾಲು

ಆರ್‌ಎಸ್‌ಎಸ್ ನಡೆಯು ಸಮಾಜವನ್ನು ಏಕರೂಪವಾಗಿಸುವುದಾಗಿದೆ. ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಾದೇಶಿಕ ಅಸ್ಮಿತೆಗಳನ್ನೆಲ್ಲ ಹಿಂದುತ್ವದ ಮೂಲಕ ಉಸಿರುಕಟ್ಟಿಸುವ ಪ್ರಯತ್ನವನ್ನು ಅದು ನಡೆಸುತ್ತಿದೆ. ಇದು ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನೇ ಅಪಾಯಕ್ಕೊಡ್ಡಲಿದೆ. ಬಿಜೆಪಿ ತನ್ನ ಸಂಪೂರ್ಣ

Read more

ಈಗ ಕೇರಳ ಎಲ್‌ಡಿಎಫ್ ಸರಕಾರದ ಮೇಲೆ ಗುರಿ

ಕೇರಳದ ಎಡ ಪ್ರಜಾಪ್ರಭುತ್ವ ರಂಗದ ಸರಕಾರವನ್ನು ಕಳಂಕಿತಗೊಳಿಸುವ, ಅದರ ಹೆಸರುಗೆಡಿಸುವ ಪ್ರಯತ್ನಗಳು ಕಳೆದ ಕೆಲವು ವಾರಗಳಲ್ಲಿ ಹೆಚ್ಚುತ್ತಿವೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಚಿನ್ನದ ಕಳ್ಳಸಾಗಾಣಿಕೆಯ ಪ್ರಕರಣವನ್ನು ಬಳಸಿಕೊಂಡು ಮುಖ್ಯಮಂತ್ರಿ ಪಿಣರಾಯಿ

Read more

ಬಿಹಾರ ಚುನಾವಣಾ ಫಲಿತಾಂಶ: ಎನ್‌ಡಿಎಗೆ ಅಲ್ಪದರಲ್ಲಿ ಗೆಲುವು, ಗಮನಾರ್ಹ ಹಿನ್ನಡೆ

ಬಿಹಾರ ಚುನಾವಣೆಯು ಕೆಲವು ಸಕಾರಾತ್ಮಕ ಅಂಶಗಳನ್ನು ಮುನ್ನೆಲೆಗೆ ತಂದಿದೆ: ಒಂದು ಪರಿಣಾಮಕಾರಿ ಚುನಾವಣಾ ಮೈತ್ರಿಕೂಟ ರಚಿಸುವುದು; ಜನರ ನಿಜವಾದ ಸಮಸ್ಯೆಗಳನ್ನು ತೆಗೆದುಕೊಳ್ಳುವುದು, ಜನಪರ ನೀತಿಗಳನ್ನು ಜನರ ಮುಂದಿಡುವುದು ಮತ್ತು ಯುವಜನರನ್ನು ಹುರಿದುಂಬಿಸಿ ಆಕರ್ಷಿಸುವ

Read more

ಜಮ್ಮು ಮತ್ತು ಕಾಶ್ಮೀರದಲ್ಲಿ ಸವಾಲುಗಳನ್ನು ಎದುರಿಸಲು ಜನತಾ ಮೈತ್ರಿಕೂಟದ ಉದಯ

ಜಮ್ಮು ಮತ್ತು ಕಾಶ್ಮೀರದಲ್ಲಿ ‘ಗುಪ್ಕರ್ ಘೋಷಣೆಗೆ ಜನತಾ ಮೈತ್ರಿ’(ಪಿಎಜಿಡಿ)ಯ ಉದಯ ಜನವಾದಿ ರಾಜಕೀಯ ಮತ್ತು ಜಮ್ಮು-ಕಾಶ್ಮೀರದ ಜನತೆಯ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ಕಾಯ್ದುಕೊಳ್ಳುವ ಹೋರಾಟಕ್ಕೆ ಶುಭಸೂಚನೆ. ಮೊದಲ ಗುಪ್ಕರ್ ಘೋಷಣೆ ಬಂದದ್ದು

Read more

ಉತ್ತರ ಪ್ರದೇಶ: ಅನಾಗರಿಕ ಪ್ರಪಾತಕ್ಕೆ ಇಳಿದಿದೆ

ಹತ್ರಾಸ್ ನಲ್ಲಿ ೧೯ ವರ್ಷದ ದಲಿತ ಬಾಲಕಿಯ ಮೇಲೆ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಮತ್ತು  ಸಾವು, ಆ ನಂತರ ಉತ್ತರ ಪ್ರದೇಶ ಪೊಲೀಸರು ಮತ್ತು ಆಡಳಿತವು ಅದನ್ನು ನಿಭಾಸಿದ ರೀತಿ, ಇದರಿಂದಾಗಿ,

Read more

ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ

ಈ ಸಂಸತ್ ಅಧಿವೇಶನ ಕಾರ್ಪೊರೇಟ್‌ಗಳು ಮತ್ತು ದೊಡ್ಡ ಬಂಡವಳಿಗರ ಪ್ರಯೋಜನಕ್ಕಾಗಿ ರೈತರು ಮತ್ತು ಕಾರ್ಮಿಕರ ಮೇಲೆ ಒಂದು ನಗ್ನ ದಾಳಿಯನ್ನು ಕಂಡಿದೆ. ದೇಶದಲ್ಲಿ ಎಲ್ಲ ಪ್ರಜಾಸತ್ತಾತ್ಮಕ ಅವಕಾಶಗಳನ್ನು ಮುಚ್ಚಿ ಬಿಡಲಾಗುತ್ತಿದೆ. ಪ್ರಜಾಪ್ರಭುತ್ವ ಸಾಯುವುದು

Read more

ಭಾರತದ ರೈತರಿಗೆ ಮಹಾಮೋಸ ತ್ರಿವಳಿ ಮಸೂದೆಗಳ ತ್ರಿಶೂಲ ಇರಿತ

ಮೋದಿ ಸರಕಾರ ಜೂನ್‌ತಿಂಗಳಲ್ಲಿ ಹೊರಡಿಸಿದ ಮೂರು ಸುಗ್ರೀವಾಜ್ಞೆಗಳು ಕೃಷಿಯ ಕಾರ್ಪೊರೇಟೀಕರಣವನ್ನು ಉತ್ತೇಜಿಸುವ, ಭಾರತೀಯ ಕೃಷಿಯನ್ನು ಜಾಗತಿಕ ಮಾರುಕಟ್ಟೆಯೊಂದಿಗೆ ಸಮಗ್ರೀಕರಿಸಲು ಅನುಕೂಲ ಮಾಡಿ ಕೊಡುವ ಮತ್ತು ಸರಕಾರದಿಂದ ಖರೀದಿ ಮತ್ತು ಕನಿಷ್ಟ ಬೆಂಬಲ ಬೆಲೆ

Read more

ಅಸಮ್ಮತಿಯ ರಾಕ್ಷಸೀಕರಣ : ಎರಡು ಆಡಳಿತಗಳನ್ನು ಬಯಲಿಗೆಳೆದ ಎರಡು ಹೈಕೋರ್ಟ್ ತೀರ್ಪುಗಳು

ಡಾ. ಕಫೀಲ್ ಖಾನ್‍ ಮತ್ತು ದೇವಾಂಗನಾ ಕಲಿತಾ  ಪ್ರಕರಣಗಳಲ್ಲಿನ  ಎರಡು ಹೈಕೋರ್ಟ್ ತೀರ್ಪುಗಳಲ್ಲಿ ವ್ಯತ್ಯಾಸವಿದೆ. ಆದರೆ ಕಲಿತಾ ಅವರ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದಂತೆ ದೆಹಲಿ ಪೋಲೀಸ್‌ನ ಮತ್ತು ಡಾ ಖಾನ್

Read more