ಪ್ರಧಾನಿಗಳ ಅಮೆರಿಕ ಭೇಟಿ 2021 ಭಾರತದ ವ್ಯೂಹಾತ್ಮಕ ಸ್ವಾಯತ್ತತೆ ನಷ್ಟ

ಪ್ರಕಾಶ ಕಾರಟ್ ವಿಶ್ವ ಸಂಸ್ಥೆಯ ಭಾಷಣದಲ್ಲಿ ಮಾಮೂಲಿ ಸ್ವಯಂ-ಪ್ರಾಯೋಜನೆ ಮತ್ತು ಭಾರತವು ಪ್ರಜಾಪ್ರಭುತ್ವದ ತಾಯಿ ನಾಡು ಎಂಬಿತ್ಯಾದಿ ಅಬ್ಬರದ ಹೇಳಿಕೆಗಳನ್ನು ಬಿಟ್ಟರೆ  ಹೇಳಿಕೊಳ್ಳುವಂಥದ್ದು ಏನೂ ಇರಲಿಲ್ಲ. ಸಭೆಗಳ ನಂತರ ಹೊರಡಿಸಲಾದ ಜಂಟಿ ಹೇಳಿಕೆಗಳನ್ನು

Read more

ರೈತರೇ ನಿಮ್ಮ ಹಿತಶತ್ರುವನ್ನು ಹಿಮ್ಮೆಟ್ಟಿಸಿ

ರಾಜ್ಯದ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 30ರಂದು ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ. ಮಾಜಿ ಸಚಿವ ಸಿ.ಎಂ.ಉದಾಸಿ ನಿಧನದಿಂದ

Read more

`ಕೆಟ್ಟ ಬ್ಯಾಂಕ್’ ಮೂಲಕ ಸಂಪತ್ತಿನ ವರ್ಗಾವಣೆ

`ಕೆಟ್ಟಬ್ಯಾಂಕ್’ ಎಂಬ ಪರಿಕಲ್ಪನೆ ಸರಕಾರ ತನ್ನದೇ ಧೋರಣೆಗಳು ಸೃಷ್ಟಿಸಿರುವ ಒಂದು ಬಿಕ್ಕಟ್ಟಿನಿಂದ ಕೈತೊಳೆದುಕೊಳ್ಳುವ ಒಂದು ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಒಟ್ಟಾರೆಯಾಗಿ, ಯಾವುದೇ ರೀತಿಯಲ್ಲಿ ಸುಣ್ಣ-ಬಣ್ಣ ಹೊಡೆದರೂ, ಕೆಟ್ಟ ಸಾಲ ಮತ್ತು ಅವುಗಳನ್ನು ನಿಭಾಯಿಸುವ

Read more

ಮನುವಾದಿಗಳ ಅಧಿಕಾರ ಇರುವವರೆಗೂ ಅಸ್ಪೃಶ್ಯತೆ ಆಚರಣೆ ನಿಲ್ಲದು

ಅಮಾನವೀಯವಾದ ಅಸ್ಪೃಶ್ಯತಾ ಆಚರಣೆಯ ಪ್ರಕರಣವೊಂದು ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚನ್ನದಾಸರ ಸಮುದಾಯಕ್ಕೆ ಸೇರಿದ ಎರಡು ವರ್ಷದ ಪುಟ್ಟ ಮಗುವೊಂದು ಆಟವಾಡುತ್ತಾ ಆಂಜನೇಯ ದೇವಾಲಯ ಪ್ರವೇಶಿಸಿದೆ. ಇದನ್ನು ಗಮನಿಸಿದ ಮಗುವಿನ

Read more

ಕೇರಳದಲ್ಲಿ ಕೋಮು ವಿಭಜನೆಗೆ ನಕಾರ

ಫೋಟೋ: ತಿರುವನಂತಪುರದಲ್ಲಿ ಸೆಪ್ಟಂಬರ್‌ 20ರಂದು ನಡೆದ ಧಾರ್ಮಿಕ ಮುಖಂಡರುಗಳ ಸಭೆಯಲ್ಲಿ… ಪ್ರಕಾಶ್ ಕಾರಟ್ ಮುಸ್ಲಿಮರ ವಿರುದ್ಧ ದನಿ ಗಟ್ಟಿಗೊಳಿಸಲು ಮತ್ತು ಕ್ರೈಸ್ತ ಪಾದ್ರಿಗಳನ್ನು ತನ್ನತ್ತ ಸೆಳೆಯಲು ಬಿಜೆಪಿ-ಆರ್‌ಎಸ್‌ಎಸ್ ಕೂಟ ಗಮನ ಕೇಂದ್ರೀಕರಿಸುತ್ತಿದೆ. ಕಳೆದ

Read more

ಕೋಮುವಾದ ಮತ್ತು ಜಾತಿವಾದದ ‘ಡಬಲ್ ಎಂಜಿನ್’ ಮತ್ತು ‘ಅಬ್ಬಾ ಜಾನ್’ ಹಸಿ ಕೋಮುವಾದಿ ಸುಳ್ಳು

ಪ್ರಕಾಶ್ ಕಾರಟ್ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ನರೇಂದ್ರ ಮೋದಿ ಹಾಗೂ ಆದಿತ್ಯನಾಥ್ ನೇತೃತ್ವದ ಬಿಜೆಪಿ ಕೋಮುವಾದ ಹಾಗೂ ಜಾತಿವಾದದ ಡಬಲ್ ಎಂಜಿನ್‌ನಲ್ಲಿ ಜನರನ್ನು ಅಣಿಗೊಳಿಸಲು ಮುಂದಾಗಿದೆ. ಉತ್ತರ ಪ್ರದೇಶದ ಪಶ್ಚಿಮ

Read more

ಮುಝಫ್ಫರ್‌ನಗರದ ಐತಿಹಾಸಿಕ ರೈತ ರ‍್ಯಾಲಿ: ವಿಭಜನಕಾರೀ, ದ್ವೇಷಭರಿತ ರಾಜಕೀಯಕ್ಕೆ ಸವಾಲು

ಪ್ರಕಾಶ ಕಾರಟ್ ಆಗಸ್ಟ್ 26-27ರಂದು ದಿಲ್ಲಿಯ ಸಿಂಘು ಗಡಿಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದ ಕರೆಯ ಮೇರೆಗೆ ನಡೆದ ಮುಝಫ್ಫರ್‌ನಗರ ರ‍್ಯಾಲಿ ರೈತರ ಐಕ್ಯತೆಯ ಮತ್ತು ಕೋಮು ಸಾಮರಸ್ಯದ ಪ್ರದರ್ಶನ ನೀಡಿದೆ, ಜನಗಳು ಕೋಮುವಾದಿ

Read more

ಹಬ್ಬಗಳು ಅಶಾಂತಿ ಹಬ್ಬಿಸದಿರಲಿ

ಹಬ್ಬಗಳ ಸೀಜನ್ ಆರಂಭವಾಗಿದೆ. ಎಲ್ಲಾ ಧರ್ಮಿಯರು ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬಗಳು ನಮ್ಮ ಬಹುಮುಖಿ ಸಂಸ್ಕೃತಿಯ ಭಾಗವಾಗಿವೆ. ಹಬ್ಬದ ಕೆಲವು ಆಚರಣೆಗಳಲ್ಲಿ ಕೆಲವು ಮೌಢ್ಯಾಚರಣೆಗಳು ಸೇರಿಕೊಂಡಿದ್ದರೂ ಬಹುತೇಕ ಹಬ್ಬಗಳು ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸುವ,

Read more

ಅಧಿಕಾರದ ಎದುರು ಸತ್ಯದ ಮಾತು

ಪ್ರಕಾಶ್ ಕಾರಟ್ ದೇಶವು ಕ್ರಮೇಣ ಸರ್ವಾಧಿಕಾರಶಾಹಿಯತ್ತ ಹೊರಳುತ್ತಿರುವ ಕಾಲಘಟ್ಟದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಪ್ರಬೋಧಕ ಅಭಿಪ್ರಾಯಗಳು ಸಂತಸ ತರುತ್ತವೆ. ಆದರೆ ನಮ್ಮ ಸುತ್ತಮುತ್ತ ಕಣ್ಣು ಹಾಯಿಸುವಾಗ, ಸತ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನ್ಯಾ.ಚಂದ್ರಚೂಡ್

Read more

ಸಂಕಷ್ಟದಲ್ಲಿರುವ ಜನರ ಮೇಲೆ ತೆರಿಗೆ ಹೇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಲ್ಲದ ನಡೆ

ಜನ ಇನ್ನೂ ಕೋವಿಡ್ ಪರಿಸ್ಥಿತಿಯಿಂದ ಹೊರಬಂದಿಲ್ಲ, ಅವರ ಆದಾಯವು ಕೋವಿಡ್ ಪೂರ್ವದ ಸ್ಥಿತಿಗೆ ಇನ್ನೂ ಬಂದಿಲ್ಲ. ಉದ್ಯೋಗ ಕಳೆದುಕೊಂಡ ಅಸಂಖ್ಯಾತ ಜನಗಳಿಗೆ ಮರಳಿ ಕೆಲಸ ಸಿಕ್ಕಿಲ್ಲ. ಸರ್ಕಾರ ಘೋಷಿತ ಪರಿಹಾರದ ಕ್ರಮಗಳು ಜನರಿಗೆ

Read more