ರಫೇಲ್ ಹಗರಣಕ್ಕೆ ಮರುಜೀವ

ಈ ದೊಡ್ಡ ಹಗರಣವನ್ನು ಮುಚ್ಚಿ ಹಾಕಲು ಮೋದಿ ಸರ್ಕಾರದ ಶತಪ್ರಯತ್ನಗಳ ಹೊರತಾಗಿಯೂ ಈಗ ಈ ಬಗ್ಗೆ ತನಿಖೆ ನಡೆಸುವ ಫ್ರೆಂಚ್ ನಿರ್ಧಾರ ಇದರಲ್ಲಿ ಎದ್ದಿದ್ದ ಎಲ್ಲ ವಿಷಯಗಳಿಗೆ ಮರುಜೀವ ನೀಡಿದೆಯೆನ್ನುವುದು ವಿಪರ್ಯಾಸವೇ ಸರಿ.

Read more

ಜಮ್ಮು ಮತ್ತು ಕಾಶ್ಮೀರದ ಸ್ವರೂಪ ನಾಶ: ಮೋದಿ-ಷಾ ಜೋಡಿಯ ಆಟದ ಹುನ್ನಾರ

ಪ್ರಕಾಶ ಕಾರಟ್ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳೊಂದಿಗಿನ ಈ ಸಭೆ ಮೋದಿ ಸರ್ಕಾರ ಮತ್ತು ಬಿಜೆಪಿಯ ಇದಕ್ಕಿಂತ ಬಹಳ ಸಂಕುಚಿತವಾದ ಅಜೆಂಡಾದಿಂದಾಗಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆಯನ್ನು ಮರುರೂಪಿಸುವುದು ಹಾಗೂ

Read more

ಜೀವಹಿಂಡುವ ಬೆಲೆಯೇರಿಕೆ

ಒಂದೆಡೆಯಲ್ಲಿ ಬೆಳವಣಿಗೆ ದರ ಕುಸಿಯುತ್ತಿದ್ದು, ಆರ್ಥಿಕ ಹಿಂಜರಿತದ ಪರಿಸ್ಥಿತಿ ಇರುವಾಗ,  ದೇಶ ಹಣದುಬ್ಬರದ ಬಲೆಯಲ್ಲಿ ಸಿಲುಕಿಕೊಳ್ಳುತ್ತಿದೆ. ಇವೆಲ್ಲ ಈ ಸರ್ಕಾರದ್ದೇ ನೀತಿಗಳ ದುಷ್ಫಲ. ಮೇ 4 ರಿಂದೀಚೆಗೆ ಇಂಧನಗಳ ಬೆಲೆ 24 ಸಲ

Read more

ಕುಬೇರರ ಕೂಟದ ಸಭೆಯಲ್ಲಿ ಭಾರತದ ಪ್ರಧಾನಿಯ ಅದ್ಭುತ ನಟನೆ

ಕಪಟ ನಾಟಕ ಸೂತ್ರಧಾರಿಯ ಪಾತ್ರ ನಿರ್ವಹಣೆಗೆ ಪ್ರಖ್ಯಾತರಾಗಿರುವ ನಮ್ಮ ಪ್ರಧಾನಿಗಳು ಜಿ-7 ಶೃಂಗಸಭೆಯಲ್ಲಿ ಕೆಳಗಿನ ಹಂತದಲ್ಲಾದರೂ ಪಾಲ್ಗೊಳ್ಳಲು ಆಹ್ವಾನಿಸಿದ್ದಕ್ಕೆ ಹೆಮ್ಮೆಯಿಂದ ‘ಮುಕ್ತ ಸಮಾಜಗಳು ಹೇಳಿಕೆ’ಗೆ ಸಹಿ ಮಾಡಿದ್ದಾರೆ– ಜಗತ್ತಿನ ಅತ್ಯಂತ ಸರ್ವಾಧಿಕಾರಶಾಹೀ ಆಡಳಿತಗಾರರಲ್ಲಿ

Read more

ಸರ್ವಾಧಿಕಾರಶಾಹೀ ಕೇಂದ್ರೀಕರಣಕ್ಕೆ ಎದುರಾಗಿ

ಕೋವಿಡ್ ಸಾಂಕ್ರಾಮಿಕದ ನಂತರ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಬಳಸಲು ಕೇಂದ್ರ ಸರಕಾರಕ್ಕೆ ಅವಕಾಶ ಸಿಕ್ಕನಂತರ ದೇಶದ ಒಕ್ಕೂಟ ಸ್ವರೂಪದ ಮೇಲೆ ದಾಳಿ ನಡೆಯದ ಹಾಗೂ ರಾಜ್ಯಗಳ ಹಕ್ಕುಗಳನ್ನು

Read more

ತೇಜಪಾಲ್ ಅತ್ಯಾಚಾರ ಪ್ರಕರಣ ತೀರ್ಪು: ಮಹಿಳೆಯರ ಸುರಕ್ಷಿತೆಗೆ ಮಾರಕ

ಬೃಂದಾ ಕಾರಟ್ ಮೇಲಧಿಕಾರಿಯಾಗಿದ್ದ ತಂದೆಯ ವಯಸ್ಸಿನ ಅತ್ಯಾಚಾರದ ಆರೋಪಿಗೆ ಅನುಕೂಲವಾಗುವಂತೆ, ಅತ್ಯಾಚಾರದ ಸಂತ್ರಸ್ತೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ದೂಷಿಸಿದ್ದಕ್ಕೆ ಮತ್ತು ಅವಮಾನ ಮಾಡಿದ್ದಕ್ಕೆ ಈ ತೀರ್ಪು ಇತಿಹಾಸದಲ್ಲಿ  ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಈ

Read more

ಹ್ರಾಂ ಹ್ರೂಂ ವಿಜ್ಞಾನ ಮತ್ತು ಹ್ರಾಂ ಹ್ರೂಂ ಅರ್ಥಶಾಸ್ತ್ರ

ಪ್ರಕಾಶ ಕಾರಟ್ ಎರಡನೇ ಕೋವಿಡ್ ಅಲೆಯ ಭಗ್ನಾವಶೇಷಗಳ ನಡುವಿನಿಂದ ಇನ್ನೊಂದು ಅನರ್ಥ ಮೂಡಿ ಬರುತ್ತಿದೆ, ಅದೇ ಆರ್ಥಿಕ ಅನಾಹುತ. ಕೋಟ್ಯಂತರ ಜನಗಳು ತಮ್ಮ ಜೀವನಾಧಾರಗಳನ್ನು ಕಳಕೊಂಡಿದ್ದಾರೆ, ಉದ್ಯೋಗಹೀನರಾಗಿದ್ದಾರೆ; ಸಣ್ಣ ವ್ಯವಹಾರಸ್ಥರು ಮತ್ತು ಅಂಗಡಿಕಾರರಿಗೆ

Read more

ಲಕ್ಷದ್ವೀಪದಲ್ಲಿ ಗುಜರಾತ ಮಾದರಿ

ಒಂದು ಶಾಂತಿಪೂರ್ಣ ತಾಣವಾಗಿದ್ದ ಲಕ್ಷದ್ವೀಪವನ್ನು ಆಡಳಿತಗಾರನ ಹಿಂದುತ್ವ ಪ್ರಯೋಗಕ್ಕಾಗಿ ಅಸಮಾಧಾನದ ಒಂದು ಕುದಿಯುವ ಹಂಡೆಯಾಗಿ ಪರಿವರ್ತಿಸಲಾಗಿದೆ. ಈತ ಮೋದಿ–ಷಾ ಜೋಡಿಯ ಒಬ್ಬ ಏಜೆಂಟನಾಗಿ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ಪ್ರದೇಶವೊಂದರಲ್ಲಿ  ಪ್ರಫುಲ್ ಪಟೇಲ್

Read more

ಹಳ್ಳಿಗಾಡ ಬಡವರನ್ನು ಕಡೆಗಣಿಸದಿರಿ

ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯು ಗ್ರಾಮೀಣ ಭಾರತದಲ್ಲಿ ತೀವ್ರವಾಗಿ ಪಸರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಬಡವರ ಆತ್ಮ ವಿಶ್ವಾಸದ ಮೇಲೆ ಬಹುಕಾಲ ಉಳಿಯಲಿರುವ ಕೆಟ್ಟ ಪರಿಣಾಮ ಬೀರಿದೆ. ಕೋವಿಡ್ ಎರಡನೇ ಅಲೆಯು

Read more

ವಿಧ್ವಂಸದ ಎರಡು ಯಾತನಾಮಯ ವರ್ಷಗಳು

ಕಳೆದ ಎರಡು ವರ್ಷಗಳು ಭಾರತದ ಜನರಿಗೆ ಹಾಗೂ ನಮ್ಮ ಸಾಂವಿಧಾನಿಕ ಗಣತಂತ್ರಕ್ಕೆ ಯಾತನಾಮಯ,  ಭೀತಿಗ್ರಸ್ತ ವರ್ಷಗಳು. ೨೦೨೦ರ ಜನವರಿಯ ಕೊನೆಯಲ್ಲಿ ಕೊವಿಡ್-19  ಮೊದಲಿಗೆ ಸ್ಫೋಟಗೊಂಡಂದಿನಿಂದಲೂ ಮೋದಿ ಸರಕಾರ ಈ ಮಹಾರೋಗವನ್ನು ಎದುರಿಸಲು ಮತ್ತು

Read more