ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯೆಗೆ ವಿವಿಧ ಜನಸಮೂಹಗಳಿಂದ ವ್ಯಕ್ತವಾದ ತೀವ್ರ ಆಕ್ರೋಶದಿಂದ ಪಾರಾಗಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ನಿಲುಮೆಗಳು
ನಿಲುಮೆಗಳು
ನ್ಯಾಯದ ಅಣಕು
1992 ಡಿಸೆಂಬರ್ 6. ಅಂದು ಅಯೋಧ್ಯೆಯಲ್ಲಿ ನೂರಾರು ವರ್ಷಗಳಷ್ಟು ಪ್ರಾಚೀನವಾಗಿದ್ದ ಮುಸ್ಲಿಂ ಪ್ರಾರ್ಥನಾಲಯವನ್ನು ಹಾಡೇ ಹಗಲಲ್ಲೇ, ಬಿಜೆಪಿ ಮತ್ತು ಸಂಘಪರಿವಾರದ ೩೨ ನಾಯಕರ ಸಮಕ್ಷಮದಲ್ಲಿ ಕರಸೇವಕರು ಎಂಬ ಸಮಾಜಘಾತುಕರು ದ್ವಂಸಮಾಡಿ ಕೇಕೆ ಹಾಕಿದರು?
ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ
ಈ ಸಂಸತ್ ಅಧಿವೇಶನ ಕಾರ್ಪೊರೇಟ್‌ಗಳು ಮತ್ತು ದೊಡ್ಡ ಬಂಡವಳಿಗರ ಪ್ರಯೋಜನಕ್ಕಾಗಿ ರೈತರು ಮತ್ತು ಕಾರ್ಮಿಕರ ಮೇಲೆ ಒಂದು ನಗ್ನ ದಾಳಿಯನ್ನು ಕಂಡಿದೆ. ದೇಶದಲ್ಲಿ ಎಲ್ಲ ಪ್ರಜಾಸತ್ತಾತ್ಮಕ ಅವಕಾಶಗಳನ್ನು ಮುಚ್ಚಿ ಬಿಡಲಾಗುತ್ತಿದೆ. ಪ್ರಜಾಪ್ರಭುತ್ವ ಸಾಯುವುದು
ರೈತರು ಮತ್ತೊಮ್ಮೆ ಪಾಳೆಗಾರಿ ಗುಲಾಮಗಿರಿಗೆ!
ಹಿಂದೊಮ್ಮೆ ಬಡ ರೈತರು ಮತ್ತು ಭೂರಹಿತ ಕೃಷಿಕೂಲಿಕಾರರು ಹಾಗೂ ಗೇಣಿದಾರರು ಹಲವು ಹಂತದ ಹೋರಾಟ ಮಾಡಿ ಪ್ರಾಣ ಬಲಿದಾನ ಮಾಡಿ ಕ್ರೂರ ಜಮೀನ್ದಾರಿ ಪದ್ಧತಿಯನ್ನು ನಿರ್ಮೂಲನೆ ಮಾಡುವುದರಲ್ಲಿ ಯಶಸ್ವಿಯಾಗಿದ್ದರು. ಕೆಲಮಟ್ಟಿಗಾದರೂ ಭೂಮಿಯ ಸಮಾನ
ಭಾರತದ ರೈತರಿಗೆ ಮಹಾಮೋಸ ತ್ರಿವಳಿ ಮಸೂದೆಗಳ ತ್ರಿಶೂಲ ಇರಿತ
ಮೋದಿ ಸರಕಾರ ಜೂನ್‌ತಿಂಗಳಲ್ಲಿ ಹೊರಡಿಸಿದ ಮೂರು ಸುಗ್ರೀವಾಜ್ಞೆಗಳು ಕೃಷಿಯ ಕಾರ್ಪೊರೇಟೀಕರಣವನ್ನು ಉತ್ತೇಜಿಸುವ, ಭಾರತೀಯ ಕೃಷಿಯನ್ನು ಜಾಗತಿಕ ಮಾರುಕಟ್ಟೆಯೊಂದಿಗೆ ಸಮಗ್ರೀಕರಿಸಲು ಅನುಕೂಲ ಮಾಡಿ ಕೊಡುವ ಮತ್ತು ಸರಕಾರದಿಂದ ಖರೀದಿ ಮತ್ತು ಕನಿಷ್ಟ ಬೆಂಬಲ ಬೆಲೆ
ಪ್ರಜಾಪ್ರಭುತ್ವವಾದಿಗಳ ಬೇಟೆಗೆ ಮುಂದಾಗಿದ್ದಾರೆ ಮೋದಿ!
ನಮ್ಮ ದೇಶವು ಕರಾಳ ದಿನಗಳತ್ತ ಹೆಜ್ಜೆ ಹಾಕುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವವಾದಿ ಶಕ್ತಿಗಳ ಬೇಟೆ ಆರಂಭವಾಗಿದೆ. ನಾಗರಿಕರ ಸಂವಿಧಾನಾತ್ಮಕ ಹಕ್ಕುಗಳ ಪರವಾಗಿ ದ್ವನಿ ಎತ್ತುವವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರ ತೇಜೋವದೆ ಮಾಡಲಾಗುತ್ತದೆ. ಸರಕಾರದ ವೈಫಲ್ಯವನ್ನು
ಅಸಮ್ಮತಿಯ ರಾಕ್ಷಸೀಕರಣ : ಎರಡು ಆಡಳಿತಗಳನ್ನು ಬಯಲಿಗೆಳೆದ ಎರಡು ಹೈಕೋರ್ಟ್ ತೀರ್ಪುಗಳು
ಡಾ. ಕಫೀಲ್ ಖಾನ್ ಮತ್ತು ದೇವಾಂಗನಾ ಕಲಿತಾ ಪ್ರಕರಣಗಳಲ್ಲಿನ ಎರಡು ಹೈಕೋರ್ಟ್ ತೀರ್ಪುಗಳಲ್ಲಿ ವ್ಯತ್ಯಾಸವಿದೆ. ಆದರೆ ಕಲಿತಾ ಅವರ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದಂತೆ ದೆಹಲಿ ಪೋಲೀಸ್‌ನ ಮತ್ತು ಡಾ ಖಾನ್
ಅವಳಿ ವಿಪತ್ತುಗಳ ಎದುರು
ಕೆಲವೇ ದಿನಗಳ ಅಂತರದಲ್ಲಿ ಮಹಾಸೋಂಕು ಮತ್ತು ಅರ್ಥವ್ಯವಸ್ಥೆಗೆ ಸಂಬಂಧಪಟ್ಟಂತೆ ಎರಡು ಬೆಳವಣಿಗೆಗಳು ಗಾಬರಿ ಉಂಟುಮಾಡುವಂತವು. ಕೋವಿಡ್-೧೯ ಸೋಂಕಿತರ ಸಂಖ್ಯೆಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಬ್ರೆಝಿಲನ್ನು ಹಿಂದೆ ಹಾಕಿ, ಆ ಎರಡನೇ ಸ್ಥಾನಕ್ಕೆ
ರೋಗ ನಿರೋಧಕ ಶಕ್ತಿಯನ್ನು ಬೆಳೆಸಲು ಬೇಕು ಪೌಷ್ಟಿಕ ಆಹಾರ
ಕೋವಿಡ್-೧೯ ರ ಪ್ರಸಾರವನ್ನು ತಡೆಗಟ್ಟುವ ಜವಾಬ್ದಾರಿಯಿಂದ ಕೇಂದ್ರದ ಮೋದಿ ಸರ್ಕಾರ ತನ್ನ ಕೈ ತೊಳೆದುಕೊಂಡಿದೆ ಎಂದು ಹೇಳಲು ತೀರಾ ಖೇದ ವೆನಿಸುತ್ತದೆ. ಕೊರೊನಾ ದೊಡ್ಡ ರೋಗವಲ್ಲ, ಅದನ್ನು ಧೈರ್ಯದಿಂದ ಎದುರಿಸಬೇಕು. ಅವರೊಂದಿಗೆ ಬದುಕಲು
ಒಳಮೀಸಲಾತಿ ಜಾರಿಯಾಗಲಿ, ಆದರೆ ಮತ ಬೇಟೆಗೆ ಬಳಕೆಯಾಗದಿರಲಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳಲ್ಲಿನ ಒಳಜಾತಿಗಳಿಗೆ ಒಳಮೀಸಲು ನೀಡಲು ಸುಪ್ರೀಂ ಕೋರ್ಟ್ ಒಲವು ತೋರಿರುವುದು ಸ್ವಾಗತಾರ್ಹವಾಗಿದೆ. ಆದರೆ ಸುಪ್ರೀಂ ಕೋರ್ಟ್ ಈ ಅಭಿಮತವು ಮೀಸಲಾತಿಗೆ ಸಂಬಂಧಿಸಿ ದೇಶದಲ್ಲಿ