ಶಾಂತಿ ಕದಡಿದೆ. ಭಾರತ-ಪಾಕಿಸ್ತಾನ ಎರಡು ಸಹೋದರ ರಾಷ್ಟ್ರಗಳ ನಡುವೆ ಕ್ಫೋಭೆ ಉಂಟಾಗಿದೆ. ಎರಡೂ ದೇಶಗಳ ನಡುವೆ ನಡೆಯಬಹುದಾದ ಮಿಲಿಟರಿ ಘರ್ಷಣೆಗೆ ಎರಡೂ ದೇಶಗಳ ಜನತೆ ದುಬಾರಿ ಬೆಲೆ ತೆರಬೇಕಾದಬಹುದು. ಅಪಾರ ಜೀವಹಾನಿಗೆ ಕಾರಣ
ನಿಲುಮೆಗಳು
ನಿಲುಮೆಗಳು
ಫುಲ್ವಾಮಾದ ನಂತರ…..
ಫೆಬ್ರವರಿ 14ರಂದು ಫುಲ್ವಾಮಾದಲ್ಲಿ ಭೀಕರ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ೪೦ ಯೋಧರ ಸಾವು ದೇಶದಾದ್ಯಂತ ಜನರಲ್ಲಿ ದುಃಖ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಹತಯೋಧರು ೧೬ ರಾಜ್ಯಗಳಿಗೆ ಸೇರಿದವರಾಗಿದ್ದು ಅವರ
ಶಿಕ್ಷಣ ಕ್ಷೇತ್ರದಲ್ಲಿ ಮೋದಿಯವರ ವಿಫಲತೆ
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ನಿಚ್ಛಳ ಬಹುಮತ ನೀಡಿ ಒಳ್ಳೆಯ ದಿನಗಳು ಬರುವುದೆಂದು ಕಾದಿದ್ದವರಿಗೆ ನಾಲಿಗೆ ಕಚ್ಚಿಕೊಂಡಂತಿರಬಹುದು. ಅವರ 2014ರ ಪ್ರಣಾಳಿಕೆಯ ಪ್ರಕಾರ 25 ಕೋಟಿ ಉದ್ಯೋಗ ಅವಕಾಶದಿಂದ ನಿರುದ್ಯೋಗವನ್ನು ಹಿಮ್ಮೆಟ್ಟಿಸಬಹುದೆಂದು ತಿಳಿಯಲಾಗಿತ್ತು.
ಶೇಕಡಾ ಹತ್ತು ಮೀಸಲಾತಿ: ಯಾರಿಗೆ ಪ್ರಯೋಜನ?
– ಪ್ರಕಾಶ್ ಕಾರಟ್ ಮೋದಿ ಸರ್ಕಾರವು ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲವಾಗಿರುವ ವಿಭಾಗದವರಿಗೆ ೧೦% ಮೀಸಲಾತಿ ನೀಡುವ ಒಂದು ಸಂವಿಧಾನ ತಿದ್ದುಪಡಿಗೆ ಸಂಸತ್ತಿನಲ್ಲಿ ಅಂಗೀಕಾರ ಪಡೆದಿದೆ. ಸಾಮಾನ್ಯ ವರ್ಗ ಅಂದರೆ ಪರಿಶಿಷ್ಟ ಜಾತಿ(ಎಸ್.ಸಿ),
ನಿರಂಕುಶ ವ್ಯವಸ್ಥೆಯಾಗುತ್ತಿರುವ ಆಧಾರ್ ಕಡ್ಡಾಯ ಕೊನೆಗಾಣಿಸಿ
ಆಧಾರ್ ಒಂದು ಸರ್ವಾಧಿಕಾರಶಾಹಿ ಸರ್ಕಾರದ ಕೈಗಳಲ್ಲಿ ದಮನದ ಮತ್ತೊಂದು ಅಸ್ತ್ರವಾಗುತ್ತಿದೆ.ಕಳೆದ 5 ವರ್ಷಗಳಿಂದ ಇದರ ವಿರುದ್ಧ ಹೂಡಿರುವ ಅರ್ಜಿಗಳು ಸುಪ್ರಿಂ ಕೋರ್ಟ್ ಮುಂದೆ ಬಾಕಿಯಾಗುಳಿದಿವೆ. ನ್ಯಾಯಾಲಯ ಈ ಜೀವನ್ಮರಣ ಪ್ರಶ್ನೆಯನ್ನು ಪರಿಶೀಲಿಸುವಲ್ಲಿ ಉದಾಸೀನವಾಗಿದೆ.
ಮಹಾದಾಯಿ: ಬಿಜೆಪಿಯ ಅರ್ಥಹೀನ ಗಿಮಿಕ್
ಮಹದಾಯಿ ವಿವಾದವನ್ನು ನ್ಯಾಯಮಂಡಳಿ ಹೊರಗೆ, ಸರ್ವಸಮ್ಮತ ಒಪ್ಪಿಗೆ ಮೂಲಕ ಬಗೆಹರಿಸಿಕೊಳ್ಳಲು ಗೋವಾ ಸರ್ಕಾರ ಸಿದ್ಧವಿದೆ’ ಎಂದು ಅಲ್ಲಿನ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪತ್ರ
ದೂರದರ್ಶನದ ಇಬ್ಬಂಗಿತನ
ಚುನಾಯಿತ ಮುಖ್ಯಮಂತ್ರಿಗಳಿಗೆ ತಮ್ಮ ಜನತೆಗೆ ಸಂದೇಶ ನೀಡಲು ಅವಕಾಶವಿಲ್ಲ ಚುನಾಯಿತರಲ್ಲದವರಿಗೆ ವಿಭಜನಕಾರಿ ಸಿದ್ಧಾಂತ ಪ್ರಚಾರಕ್ಕೆ ಪೂರ್ಣ ಅವಕಾಶ ‘ದೂರದರ್ಶನ’ ನಾಗಪುರದಿಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ದಸರಾ ಭಾಷಣದ ನೇರ ಪ್ರಸಾರ
ಗಣರಾಜ್ಯ ಉಳಿಸಿ, ಜನರಾಜ್ಯ ಬೆಳೆಸಿ: ಜಿ.ವಿ.ಶ್ರೀರಾಮರೆಡ್ಡಿ
ಭಾರತ ಪ್ರಜಾಸತ್ತಾತ್ಮಕ ಸಂವಿಧಾನವೊಂದನ್ನು ಅಂಗೀಕರಿಸಿ ಆ ಸಂವಿಧಾನದ ಮೇಲೆ ಆಧಾರಿತವಾದ ಗಣರಾಜ್ಯ ಎಂದು ಘೋಷಿಸಿ 66 ವರ್ಷಗಳು ಕಳೆದಿವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚಿಸಿದ ಸಂವಿಧಾನ ದೇಶದ ಎಲ್ಲಾ ಜನವಿಭಾಗಗಳು
ಎಡ ಪ್ರಜಾಸತ್ತಾತ್ಮಕ ಕಾರ್ಯಕ್ರಮ
ದೇಶದಲ್ಲಿ ಸಮ್ಮೀಶ್ರ ಸರ್ಕಾರದ ಭಾಗವಾಗಿ ಮತ್ತು ವಿವಿಧ ರಾಜ್ಯಗಳು ಮುಖ್ಯವಾಗಿ ಕೇರಳ, ಪಶ್ಚಿಮ ಬಂಗಾಳ, ತ್ರಿಪುರದಲ್ಲಿ ಅಧಿಕಾರದ ಸಂದರ್ಭದಲ್ಲಿ ಏರ್ಪಡುವ ಎಡ ಪ್ರಜಾಸತ್ತಾತ್ಮಕ ಸರ್ಕಾರಗಳ ಸಂದರ್ಭದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಈ ಬಗ್ಗೆ
ಭೂ ಸ್ವಾಧೀನ ಕಾನೂನು
ದೇಶದಲ್ಲಿ ಜಾಗತೀಕರಣ ಧಾಳಿ ನಂತರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ವ್ಯಾಪಕವಾದ ಭೂ ಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿದ್ದು, ಲಕ್ಷಾಂತರ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬೃಹತ್ ಖಾಸಗೀ ಕಂಪನಿಗಳು ಲಕ್ಞಾಂತರ ಭೂಮಿಯನ್ನು ಪುಕ್ಕಟೆಯಾಗಿ ಅಥವಾ ಕಡಿಮೆ