ಪ್ರಕಾಶ್ ಕಾರಟ್ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಉತ್ಪಾದನಾ ವೆಚ್ಚ ಏರಿಕೆ ಹಾಗೂ ಕುಸಿಯುತ್ತಿರುವ ಬೇಡಿಕೆ ನಡುವೆ ಸಿಲುಕಿ ಹಾಕಿಕೊಂಡು ತತ್ತರಿಸುತ್ತಿವೆ. ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ
ನಿಲುಮೆಗಳು
ನಿಲುಮೆಗಳು
ಮೇಕೆದಾಟು: ಸಂಕುಚಿತ ರಾಜಕಾರಣ ಸಲ್ಲದು
ಎಸ್.ವೈ. ಗುರುಶಾಂತ್ ಕಾಂಗ್ರೆಸ್ ಪಕ್ಷ ರಾಜಧಾನಿ ಬೆಂಗಳೂರಿನಲ್ಲಿ ಪಾದಯಾತ್ರೆಯನ್ನು ಸಮಾರೋಪಿಸಿದ ಬಳಿಕ ಮೇಕೆದಾಟು ಯೋಜನೆಯ ರಾಜಕೀಯ ಪ್ರಹಸನದ ಎರಡನೆಯ ಕಂತು ಮುಗಿದಿದೆ. ಕಳೆದ ತಿಂಗಳು ಕಾಂಗ್ರೆಸ್ ಆರಂಭಿಸಿದ್ದ ಪಾದಯಾತ್ರೆಯನ್ನು ಮುಂದುವರಿಸುವ ಹಠಮಾರಿತನ ಇದ್ದಾಗ್ಯೂ
ಯುಕ್ರೇನ್: ಈ ಅತಿಕ್ರಮಣ ನಿಲ್ಲಬೇಕು, ಶಾಂತಿ ಮರುಸ್ಥಾಪನೆಯಾಗಬೇಕು
ಸೀತಾರಾಂ ಯೆಚೂರಿ ಈ ಯುದ್ಧವು ಖಂಡಿತವಾಗಿಯೂ ರಷ್ಯಾ ಮತ್ತು ಅಮೆರಿಕಾ/ನ್ಯಾಟೋ ನಡುವಿನ ಯುದ್ಧವಾಗಿದೆ. ಯುಕ್ರೇನ್ ಈ ಯುದ್ಧ ನಡೆಯುವ ರಂಗಸ್ಥಳವಾಗಿ ಪರಿಣಮಿಸಿದೆ. ಜತೆಗೆ ಝಾರ್‌ಶಾಹೀ ಕಾಲದ ‘ಮಹಾರಷ್ಯಾ’ ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಬೇಕೆನ್ನುವ ಪುಟಿನ್
ರಾಜ್ಯಪಾಲರ ನೇಮಕ ಮತ್ತು ಪಾತ್ರದಲ್ಲಿ ಸುಧಾರಣೆ
ಪ್ರಕಾಶ್ ಕಾರಟ್ ಪ್ರಸಕ್ತ ಸಾಂವಿಧಾನಿಕ ಅಂಶದ ಪ್ರಕಾರ ರಾಜ್ಯಪಾಲರು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುತ್ತಾರೆ. ಸಿಪಿಐ(ಎಂ) 2008ರಲ್ಲೇ ಹೇಳಿರುವಂತೆ ರಾಜ್ಯಗಳಿಗೆ ಕೇಂದ್ರದಿಂದ ನೇಮಕಗೊಳ್ಳುವ ರಾಜ್ಯಪಾಲರಿರುವುದು ಒಕ್ಕೂಟ ಜನತಾಂತ್ರಿಕ ರಾಜಕೀಯ ವ್ಯವಸ್ಥೆಗೆ ಅನುಗುಣವಾಗಿಲ್ಲ. ರಾಜ್ಯಪಾಲರ ಹುದ್ದೆಯನ್ನು
ಒಕ್ಕೂಟ ತತ್ವದ ರಕ್ಷಣೆಗೆ ಒಗ್ಗಟ್ಟಾಗಲು ಸಕಾಲ
ಪ್ರಕಾಶ ಕಾರಟ್ ಎಲ್ಲ ರಾಜ್ಯಗಳ ಹಣಕಾಸು, ಆರ್ಥಿಕ ಮತ್ತು ಶಾಸಕಾಂಗ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಒಕ್ಕೂಟ ತತ್ವದ ಮೇಲೆ ಸಾರ್ವತ್ರಿಕವಾಗಿ ದಾಳಿ ನಡೆಯುತ್ತಿದೆ. ಬೇರೆ ಪಕ್ಷಗಳು ಆಡಳಿತ ನಡೆಸುವ ಅಥವಾ
ಮುಸಲ್ಮಾನರಿಗೆ ಎಲ್ಲಿದೆ ನ್ಯಾಯ?
ನಿತ್ಯಾನಂದಸ್ವಾಮಿ ಧಾರ್ಮಿಕ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತ ಮುಸಲ್ಮಾನರಿಗೆ ನ್ಯಾಯ ಸಿಕ್ಕಿತೆ? ಇಲ್ಲ. ಅದು ಸಾಧ್ಯವಿಲ್ಲ ಎಂದು ಇತ್ತೀಚಿನ ಹಿಜಾಬ್ ಕುರಿತಾದ ಬೆಳವಣಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಇಲ್ಲಿ ನ್ಯಾಯಾಲಯ ನೀಡುವ ತೀರ್ಪುಗಳನ್ನು ಸಹ ಅಲ್ಪಸಂಖ್ಯಾತರ ವಿರುದ್ಧ
ಲಗಾಮು ಇಲ್ಲದ ಮಂತ್ರಿಗಳು
ನಿತ್ಯಾನಂದಸ್ವಾಮಿ ಭಗವಾಧ್ವಜ ಮುಂದೆ ನೂರು ಇನ್ನೂರು ವರ್ಷಗಳ ನಂತರ ರಾಷ್ಟ್ರ ಧ್ವಜ ಆಗಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ ಎಂದು ವರದಿಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರ ಇಂತಹ ಬೇಜವಾಬ್ದಾರಿ ಮಾತುಗಳಿಂದ ಪ್ರಚೋದನೆ ಪಡೆದು
ಮುಸ್ಲಿಂ ಹುಡುಗಿಯರಿಗೆ ಶಿಕ್ಷಣದ ಹಕ್ಕಿನ ನಿರಾಕರಣೆ
ಪ್ರಕಾಶ್ ಕಾರಟ್ ಕರ್ನಾಟಕದಲ್ಲಿ ಹಿಜಾಬ್ ಧರಿಸುವ ಹುಡುಗಿಯರನ್ನು ಶಿಕ್ಷಣದಿಂದ ವಂಚಿಸುವ ಯತ್ನಿಸುವುದರ ಹಿಂದೆ ಕರ್ನಾಟಕದಲ್ಲಿ ಮುಸ್ಲಿಮರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಮಾಡುವ ಹುನ್ನಾರ ಅಡಗಿದೆ. ನಾಗರಿಕರ ಒಂದು ವಿಭಾಗದ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದ
ಉತ್ತರ ಪ್ರದೇಶ: ಕೋಮುವಾದಿ ಅಜೆಂಡಾಕ್ಕೇ ಜೋತು ಬಿದ್ದ ಬಿಜೆಪಿ
ಪ್ರಕಾಶ್ ಕಾರಟ್ ರೈತ ಚಳವಳಿಯ ಪ್ರಭಾವ ಮತ್ತು ಸಾಮಾಜಿಕ-ಆರ್ಥಿಕ ರಂಗದಲ್ಲಿ ಕಳಪೆ ದಾಖಲೆಯನ್ನು ಇಟ್ಟುಕೊಂಡು ಮೋದಿ-ಷಾ-ಆದಿತ್ಯನಾಥ ತ್ರಿಮೂರ್ತಿಗಳು ಅಯೋಧ್ಯೆಯಲ್ಲಿ ಭವ್ಯ ಮಂದಿರ, ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ಭವಿಷ್ಯದಲ್ಲಿ ಮಥುರಾ ಮಂದಿರ ಸಹಿತ
ಕುಂದಾಪುರದಲ್ಲೊಂದು ಅಮಾನವೀಯ ಘಟನೆ
ನಿತ್ಯಾನಂದಸ್ವಾಮಿ ಉಡುಪಿ ಜಿಲ್ಲೆಯ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜ್ ಪ್ರಾಂಶುಪಾಲರು ಕಾಲೇಜಿನ ಗೇಟ್‌ನಲ್ಲೇ ತಡೆದು ಪ್ರವೇಶ ನಿರಾಕರಿಸಿದ ಅಮಾನವೀಯ ಘಟನೆ ನಡೆದಿದೆ. ಇದರಿಂದ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಯರು