ಹರ್ಯಾಣ ಮುಖ್ಯಮಂತ್ರಿಯ ಬೆದರಿಕೆ ಮತ್ತು ವಿಭಜನೆಯ ಸಂಕುಚಿತ ರಾಜಕೀಯ

ಬೃಂದಾ ಕಾರಟ್ ಕಳೆದ ಕೆಲವು ವಾರಗಳಲ್ಲಿ ಭಾರತದ ರಾಜಕೀಯದಲ್ಲಿ ಎರಡು ಸಮಾನಾಂತರ ಪ್ರವೃತ್ತಿಗಳು ಕಂಡುಬಂದಿವೆ.  ಮೊದಲನೆಯದು ಐಕ್ಯತೆಯ  ರಾಜಕೀಯ- ಕಾರ್ಮಿಕರ ಬೆಂಬಲಿತ ರೈತರ ಐಕ್ಯ ಹೋರಾಟಗಳ ಐತಿಹಾಸಿಕ ವಿಜಯ ಇದಕ್ಕೆ ನಿದರ್ಶನ. ಎರಡನೆಯದು, 

Read more

ಘೋರ ಕಾನೂನು ಎಎಫ್‌ಎಸ್‌ಪಿಎ ರದ್ದಾಗಬೇಕು

ಪ್ರಕಾಶ್ ಕಾರಟ್ ಮೋನ್ ದೌರ್ಜನ್ಯ ಒಂದು ಅಪರೂಪದ ಒಂಟಿ ಪ್ರಕರಣವಲ್ಲ. ಕಾನೂನುರಹಿತ ಕಾನೂನು ‘ಆಫ್‌ಸ್ಪ’ ಹೆಸರಿನ ಮರೆಯಲ್ಲಿ ಆಗಾಗ ನಾಗರಿಕರ ಹತ್ಯಾಕಾಂಡಗಳು ನಡೆದಿವೆ. ಸಶಸ್ತ್ರ ಉಗ್ರಗಾಮಿಗಳ ಮೇಲೆ ತಾವು ಗುಂಡು ಹಾರಿಸಿದ್ದಾಗಿ ಭದ್ರತಾ

Read more

ಮೊಟ್ಟೆಯನ್ನು ತಿನ್ನುವುದು ಅಥವ ತಿನ್ನದಿರುವುದು ಮಕ್ಕಳ ಹಕ್ಕು

ನಿತ್ಯಾನಂದಸ್ವಾಮಿ ‘ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದು ಅವರವರ ಇಷ್ಟಕ್ಕೆ ಬಿಟ್ಟದ್ದು. ತಾವು ಬಯಸಿದ್ದನ್ನು ತಿನ್ನಲು ಜನರಿಗೆ ತಡೆಯೊಡ್ಡಬೇಡಿ. ಕೆಲವರ ಅಹಂ ಸಂತೃಪ್ತಿಗೊಳಿಸಬೇಡಿ’ ಎಂದು ಇತ್ತೀಚೆಗೆ ಗುಜರಾತ್ ಹೈಕೋರ್ಟ್ ಹೇಳಿದೆ. ಶಾಲೆಗಳಲ್ಲಿ ಮಕ್ಕಳಿಗೆ

Read more

ತ್ರಿಪುರಾದಲ್ಲಿ ಮೋಸದ ಚುನಾವಣೆಯ ಪ್ರಹಸನ

ಪೀಪಲ್ಸ್‌ ಡೆಮಾಕ್ರಸಿ ಸಂಪಾದಕೀಯ ತ್ರಿಪುರಾದಲ್ಲಿ 20 ಪುರಸಭೆಗಳಲ್ಲಿ ಏಳನ್ನು ಯಾವುದೇ ಸ್ಪರ್ಧೆ ನಡೆಯದಂತೆ ಮಾಡಿ ಅವಿರೋಧವಾಗಿ ‘ಗೆದ್ದರೆ’, ‘ಚುನಾವಣೆ’ ನಡೆದ ಉಳಿದ 13ರಲ್ಲಿ 5 ಪುರಸಭೆ/ನಗರಸಭೆಗಳಲ್ಲಿ ಮತಗಟ್ಟೆ ವಶ ಸೇರಿದಂತೆ ಸಂಪೂರ್ಣವಾಗಿ ಮತ್ತು

Read more

ಸಂಸತ್ತಿಗೆ ಬಿಜೆಪಿಯ ತಿರಸ್ಕಾರ

ಪ್ರಕಾಶ್ ಕಾರಟ್ ಯಾವುದೇ ವಿಷಯವನ್ನು ಚರ್ಚಿಸಲು ಹಾಗೂ ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಕ್ಕೆ ತದ್ವಿರುದ್ಧವಾಗಿ ಹೇಗೆ ತರಾತುರಿಯಲ್ಲಿ ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸುವಂತೆ

Read more

ಸಂಘ ಪರಿವಾರಕ್ಕೆ ಗೋಮಾಳ ಭೂಮಿ

ನಿತ್ಯಾನಂದಸ್ವಾಮಿ ವಿಶೇಷ ವರದಿಯೊಂದರ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕು ವ್ಯಾಪ್ತಿಯಲ್ಲಿರುವ ಹೆಸರಗಟ್ಟ ಬಳಿ ಇರುವ 24.8 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ

Read more

ಪ್ರಧಾನಿಗಳಿಂದ ಮೂರೂ ಕೃಷಿ ಕಾಯ್ದೆಗಳ ರದ್ದಿನ ಪ್ರಕಟಣೆ – ವ್ಯಾಪಕ ಪರಿಣಾಮಗಳ ವಿಜಯ

ಪ್ರಕಾಶ್ ಕಾರಟ್ ಹಿಂದುತ್ವ-ನವಉದಾರವಾದಿ ಸರ್ವಾಧಿಕಾರಶಾಹೀ ಆಳ್ವಿಕೆಯ ವಿರುದ್ಧದ ಹೋರಾಟ ಒಂದು ಹೊಸ ಮಜಲನ್ನು ತಲುಪಿದೆ ಎನ್ನುವುದು ಸ್ಪಷ್ಟವಾಗಿದೆ. ರೈತ ಚಳವಳಿ ಸಾಧಿಸಿರುವ ಅಭೂತಪೂರ್ವ ಏಕತೆ ಹಾಗೂ ಅದು ದುಡಿಯುವ ವರ್ಗದ ಚಳವಳಿಯೊಂದಿಗೆ ಸಾಧಿಸಿರುವ

Read more

ಆದಿವಾಸಿಗಳ ಹಕ್ಕುಗಳನ್ನು ಕಸಿಯುವ ಬಲಪಂಥೀಯ ಅಸ್ಮಿತೆಯ ರಾಜಕಾರಣ

ಪ್ರಕಾಶ್ ಕಾರಟ್ ಬುಡಕಟ್ಟು ಜನಗಳ ಹೆಮ್ಮೆಯ ವ್ಯಕ್ತಿಗಳನ್ನು  ಶ್ಲಾಘಿಸುವುದು, ರೈಲು ನಿಲ್ದಾಣಗಳಿಗೆ ಅವರ ಹೆಸರನ್ನಿಡುವುದು, ಅವರ ಪ್ರತಿಮೆಗಳನ್ನು ನಿರ್ಮಿಸುವುದು ಇವೇ ಮುಂತಾದವುಗಳ ಮೂಲಕ ಬುಡಕಟ್ಟು ಅಸ್ಮಿತೆಯನ್ನು ತುಷ್ಟೀಕರಿಸುವುದು; ಅದೇ ಹೊತ್ತಿಗೆ, ಆದಿವಾಸಿಗಳ ಭೂಮಿ

Read more

ಭಟ್ಟಂಗಿತನದ ಪ್ರದರ್ಶನ ರಂಗವಾದ ಬಿಜೆಪಿ ರಾಷ್ಟ್ರೀಯ ಅಧಿವೇಶನ

ಪ್ರಕಾಶ್ ಕಾರಟ್ ಎರಡು ವರ್ಷಗಳ ನಂತರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷರ ಭಾಷಣ, ರಾಜಕೀಯ ಗೊತ್ತುವಳಿ ಮತ್ತು ಮೋದಿಯ ಸಮಾರೋಪ ಭಾಷಣ, ಈ ಯಾವುದರಲ್ಲೂ ಸ್ವಯಂ-ವಿಮರ್ಶೆಯ ಲವಲೇಶವೂ ಇರಲಿಲ್ಲ. ಅಲ್ಲಿ

Read more

ಆಟೋರಿಕ್ಷಾ ಚಾಲಕರ ದೂಷಣೆ ಸಲ್ಲದು

ನಿತ್ಯಾನಂದಸ್ವಾಮಿ ಬೆಂಗಳೂರು ಮಹಾನಗರದಲ್ಲಿ ಆಟೋರಿಕ್ಷಾ ಪ್ರಯಾಣ ದರ ಮತ್ತು ಲಗೇಜ್ ಸಾಗಾಟ ದರಗಳನ್ನು ಪರಿಷ್ಕರಿಸಿ ಬೆಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹೊಸ ಆದೇಶವನ್ನು ಹೊರಡಿಸಿದ್ದು ಹೊಸ ದರಗಳು 2021ರ ಡಿಸೆಂಬರ್ 1 ರಿಂದ

Read more