ತಮಿಳುನಾಡಿನ ಮದುರೈನಲ್ಲಿ ನಡೆಯುತ್ತಿರುವ ಸಿಪಿಐ(ಎಂ)ನ 24 ನೇ ಮಹಾಧಿವೇಶನದ ಪ್ರತಿನಿಧಿ ಅಧಿವೇಶನವು ಏಪ್ರಿಲ್ 2, 2025ರಂದು ಮಧ್ಯಾಹ್ನ ಪ್ರಾರಂಭವಾಯಿತು. 729 ಪ್ರತಿನಿಧಿಗಳು ಮತ್ತು 79 ವೀಕ್ಷಕರು ಮಹಾಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ಕೇಂದ್ರ ಸಮಿತಿಯ ಪರವಾಗಿ,
ಸಿಪಿಐ(ಎಂ)
ಸೀತಾ – ಸಮಾಜವಾದವೇ ಪರ್ಯಾಯ
ಸೀತಾರಾಮ್ ಯೆಚೂರಿಗೆ ಶ್ರದ್ಧಾಂಜಲಿ: “ಸೀತಾ – ಸಮಾಜವಾದವೇ ಪರ್ಯಾಯ” ಸಾಕ್ಷ್ಯಚಿತ್ರ ಮಧುರೈಯಲ್ಲಿ ಸಿಪಿಐ(ಎಂ) ಮಹಾಧಿವೇಶನದ ಸಂದರ್ಭದಲ್ಲಿ ಬಿಡುಗಡೆಯಾದ “ಸೀತಾ – ಸಮಾಜವಾದವೇ ಪರ್ಯಾಯ” ಎಂಬ ಸಾಕ್ಷ್ಯಚಿತ್ರವು, ಸಿಪಿಐ(ಎಂ)ನ ದಿವಂಗತ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್
ಸೀತಾ – ಸಮಾಜವಾದವೇ ಪರ್ಯಾಯ
ಸೀತಾರಾಮ್ ಯೆಚೂರಿಗೆ ಶ್ರದ್ಧಾಂಜಲಿ: “ಸೀತಾ – ಸಮಾಜವಾದವೇ ಪರ್ಯಾಯ” ಸಾಕ್ಷ್ಯಚಿತ್ರ ತಮಿಳುನಾಡಿನ ಮಧುರೈಯಲ್ಲಿ ಸಿಪಿಐ(ಎಂ) ಮಹಾಧಿವೇಶನದ ಸಂದರ್ಭದಲ್ಲಿ ಬಿಡುಗಡೆಯಾದ “ಸೀತಾ – ಸಮಾಜವಾದವೇ ಪರ್ಯಾಯ” ಎಂಬ ಸಾಕ್ಷ್ಯಚಿತ್ರವು, ಸಿಪಿಐ(ಎಂ)ನ ದಿವಂಗತ ಪ್ರಧಾನ ಕಾರ್ಯದರ್ಶಿ
ಕೇಂದ್ರ ಬಜೆಟ್ 2025-26: ಭಾರತೀಯ ಜನತೆಗೆ ಮಾಡಿರುವ ಕ್ರೂರ ವಿಶ್ವಾಸದ್ರೋಹ
ವಿಫಲ ಆರ್ಥಿಕ ನೀತಿಯ ಇತ್ತೀಚಿನ ಕಂತು -ಸಿಪಿಐ(ಎಂ) ಪೊಲಿಟ್‍ಬ್ಯುರೊ ಕಟು ಟೀಕೆ 2025-26ರ ಕೇಂದ್ರ ಬಜೆಟ್ ಭಾರತದ ಜನರ ಅವಶ್ಯಕತೆಗಳಿಗೆ ಮಾಡಿದ ಕ್ರೂರ ವಿಶ್ವಾಸ ದ್ರೋಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ತೀವ್ರವಾಗಿ
ಸಿಪಿಐ(ಎಂ) ಕೇಂದ್ರ ಸಮಿತಿಯ ಹೇಳಿಕೆ- ಜನವರಿ 19, 2025
ಗಾಜಾದಲ್ಲಿ ಕದನ ವಿರಾಮ ಜನವರಿ 19 ರಿಂದ ಜಾರಿಗೆ ಬರುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದವನ್ನು ಕೇಂದ್ರ ಸಮಿತಿಯು ಸ್ವಾಗತಿಸಿತು. ಹದಿನೈದು ತಿಂಗಳಿಗೂ ಹೆಚ್ಚು ಕಾಲ, ಗಾಜಾದ ಪ್ಯಾಲೆಸ್ಟೀನಿಯನ್
ಸಂಸತ್ತಿನ ಒಳಗೆ ಮತ್ತು ಹೊರಗೆ ಹಿಂದುತ್ವ ನಿರಂಕುಶಾಧಿಕಾರದ ವಿರುದ್ಧ ಹೋರಾಟ-ಸಿಪಿಐ(ಎಂ) ಕರೆ
ಭಾರತದ ಜನತೆ ತಮ್ಮ ಸಂವಿಧಾನದ ರಕ್ಷಣೆ ಮತ್ತು ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಚಾರಿತ್ರ್ಯವನ್ನು ಪ್ರತಿಪಾದಿಸುತ್ತಾ, ಹಿಂದಿನ 2014 ಮತ್ತು 2019 ರ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ್ದ ಬಹುಮತ ಸಿಗದಂತೆ ಮಾಡಿದ್ದಾರೆ.
ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆ :18 ನೇ ಲೋಕಸಭೆ 2024
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಚುನಾವಣಾ ಪ್ರಣಾಳಿಕೆ 18 ನೇ ಲೋಕಸಭೆ 2024 ಚುನಾವಣಾ ಪ್ರಣಾಳಿಕೆಯ ಇಡೀ ದಸ್ತಾವೇಜನ್ನು ಇಲ್ಲಿಂದ Download ಮಾಡಬಹುದು http://www.cpimkarnataka.org/cpim/wp-content/uploads/2024/04/CPIM-Manisesto-Kannada-Ver-6-3.pdf ಒಂದು ದಶಕದಷ್ಟು ದೀರ್ಘ ಕಾಲದ ಮೋದಿ ನೇತೃತ್ವದಲ್ಲಿನ
ಎಂ.ಪಿ. ಮುನಿವೆಂಕಟಪ್ಪ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್
ಕಾ.ಎಂ.ಪಿ. ಮುನಿವೆಂಕಟಪ್ಪ ಅವರು 18ನೇ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರು ಏಪ್ರಿಲ 3 ರಂದು ನಾಮಪತ್ರ ಸಲ್ಲಿಸಿದ್ದು, ಅವರು ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ ಪ್ರತಿ ಸಾರ್ವಜನಿಕ
ಗಾಜಾದಲ್ಲಿ ನರಮೇಧದ ಆಕ್ರಮಣವನ್ನು ನಿಲ್ಲಿಸಿ-ಸಿಪಿಐ(ಎಂ)-ಸಿಪಿಐ ಜಂಟಿ ಆಗ್ರಹ
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲಿ ದಾಳಿಯಲ್ಲಿ “ನಾಗರಿಕರ ರಕ್ಷಣೆ ಮತ್ತು ಕಾನೂನು ಹಾಗೂ ಮಾನವೀಯ ಜವಾಬ್ದಾರಿಗಳನ್ನು ಎತ್ತಿಹಿಡಿಯುವುದು” ಎಂಬ ಮಾನವೀಯ ದೃಷ್ಟಿಯ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಭಾರೀ
ಕನ್ನಡ ನಾಡು ನುಡಿಯ ತಲ್ಲಣಗಳನ್ನು ಕಡೆಗಣಿಸಿರುವ ಸಾಹಿತ್ಯ ಸಮ್ಮೇಳನ: ಸಿಪಿಐ(ಎಂ)
ಪ್ರಸ್ತುತ ಕನ್ನಡ ನಾಡು ಹಾಗೂ ನುಡಿಯ ಮೇಲೆ ಭಾರತದ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರ ನೀತಿಗಳನ್ನು ಬಲವಂತವಾಗಿ ಹೇರುತ್ತಿರುವುದರಿಂದ ಕರ್ನಾಟಕ ಉಸಿರು ಕಟ್ಟಿದ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ.