ಮಾರ್ಚ್ 15-16 ರಂದು ಬ್ಯಾಂಕ್‌ಗಳ, 17 ರಂದು ಸಾಮಾನ್ಯ ವಿಮಾ ವಲಯದ ಮತ್ತು 18 ರಂದು ಎಲ್‌ಐಸಿ ನೌಕರರು ಮತ್ತು ಅಧಿಕಾರಿಗಳು ಖಾಸಗೀಕರಣದ ವಿರುದ್ದ ಮುಷ್ಕರ ನಡೆಸಿದ್ದಾರೆ. ಇದುವರೆಗೆ ಸಮಾಜ ಮತ್ತು ಸರ್ಕಾರದ
ಸಿಪಿಐ(ಎಂ)
ಕೇರಳ ವಿಧಾನಸಭಾ ಚುನಾವಣೆಗೆ ಪೂರ್ಣ ಸಿಪಿಐ (ಎಂ) ಅಭ್ಯರ್ಥಿಗಳ ಪಟ್ಟಿ:
ತಿರುವನಂತಪುರಂ ಪರಸ್ಸಲ – ಸಿ.ಕೆ.ಹರೀಂದ್ರನ್ ನಯತಿಂಕರ – ಕೆ. ಅನ್ಸಾಲನ್ ವತ್ತಿಯೂರ್ಕಾವ್
1991ರ ಪೂಜಾಸ್ಥಳಗಳ ಕಾಯ್ದೆ ಹಾಗೆಯೇ ಉಳಿಯಬೇಕು
ಸುಪ್ರಿಂ ಕೋರ್ಟ್ ಪೂಜಾಸ್ಥಳಗಳು(ವಿಶೇಷ (ವಿಧಿ) ಕಾಯ್ದೆ, 1991 ರ ಮರು ಪರೀಕ್ಷಣೆಗೆ ದಾರಿ ಮಾಡಿಕೊಟ್ಟಿರುವುದು ದುರದೃಷ್ಟಕರ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಈ ಕಾಯ್ದೆ ಎಲ್ಲ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಆಗಸ್ಟ್
ವಿದೇಶಾಂಗ ಧೋರಣೆಯಲ್ಲಿ ಗೊಂದಲ
ಮೋದಿ ಸರಕಾರದ ವಿದೇಶಾಂಗ ಧೋರಣೆ ಗೊಂದಲಕ್ಕೆ ಬಿದ್ದಿದೆ, ಅದರ ಅಮೆರಿಕ-ಪರ ನಿಲುವು ದೇಶವನ್ನು ಮುಂದೆ ಸಾಮರಿಕವಾಗಿ ಮುಂದಿನ ದಾರಿಗಾಣದ ಪರಿಸ್ಥಿತಿಗೆ ತಂದಿಟ್ಟಿದೆ ಎಂಬುದನ್ನು ಗಂಭೀರವಾಗಿ ನೆನಪಿಸುವುದರೊಂದಿಗೆ ಹೊಸ ವರ್ಷ ಆರಂಭವಾಗಿದೆ. ಅಧಿಕಾರದಿಂದ ಹೊರಹೋಗುತ್ತಿರುವ
ಕಾರ್ಮಿಕರನ್ನು ಗುಲಾಮರಾಗಿಸುವ ಮೂರು ಶಾಸನಗಳು
ಮೂರು ಕೃಷಿ ಸಂಬಂಧಿ ಕಾನೂನುಗಳನ್ನು ಯೇನಕೇನ ಪ್ರಕಾರೇಣ ಪಾಸು ಮಾಡಿಸಿಕೊಂಡ ನಂತರ ಪ್ರತಿಪಕ್ಷಗಳಿಲ್ಲದ ಸದನಗಳಲ್ಲಿ ಚರ್ಚೆಯೆಂಬ ತಮಾಷೆಯ ನಂತರ ಮೂರು ಮಹತ್ವದ ಕಾರ್ಮಿಕ ಕಾನೂನುಗಳನ್ನು ಮೋದಿ ಸರಕಾರ ಪಾಸು ಮಾಡಿಸಿಕೊಂಡಿದೆ. ಈ ಶಾಸನಗಳು
ಕೇಂದ್ರ ಸರಕಾರ ರಾಜ್ಯಗಳಿಗೆ ಜಿಎಸ್‍ಟಿ ಬಾಕಿಯನ್ನು ತೆರಲೇಬೇಕು
ನಿಮ್ಮ ಅಸಮರ್ಥತೆಗೆ “ದೈವಿಕ ಮಧ್ಯಪ್ರವೇಶ”ವನ್ನು ದೂಷಿಸಬೇಡಿ: ಸಿಪಿಐ(ಎಂ) ಪೊಲಿಟ್‍ಬ್ಯುರೊ ಕೇಂದ್ರ ಹಣಕಾಸು ಮಂತ್ರಿಗಳು ಆಗಸ್ಟ್ 27ರಂದು ಜಿಎಸ್‍ಟಿ ಮಂಡಳಿ ಸಭೆಯಲ್ಲಿ ರಾಜ್ಯ ಸರಕಾರಗಳಿಗೆ ಹಣಕಾಸು ವರ್ಷ 2020-21ರಲ್ಲಿ ಸಲ್ಲಬೇಕಾದ ಜಿಎಸ್‍ಟಿ ಪಾಲನ್ನು ಕೊಡಲು
ಮೋದಿ ಸರಕಾರದ ಮುಂದೆ 11 ಬೇಡಿಕೆಗಳು
ಗಂಭೀರವಾಗಿ ಪರಿಶೀಲಿಸಲು 22 ಸಮಾನ ಮನಸ್ಕ ರಾಜಕೀಯ ಪಕ್ಷಗಳ ವಿಡಿಯೋ ಸಭೆಯ ಆಗ್ರಹ ಮೇ 22 ರಂದು 22 ಸಮಾನ ಮನಸ್ಕ ರಾಜಕೀಯ ಪಕ್ಷಗಳ ಮುಖಂಡರು ಒಂದು ವಿಡಿಯೋ ಸಭೆಯಲ್ಲಿ ಕೊವಿಡೊ ಮಹಾಮಾರಿಯಿಂದಾಗಿ
ಸಂದೇಹಾಸ್ಪದ ಪಾತ್ರ ವಹಿಸಿರುವ ದಿಲ್ಲಿ ಪೋಲೀಸ್‌ನಿಂದ ಕ್ಲೀನ್ ಚಿಟ್
ದಿಲ್ಲಿ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು- ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ ದೇಶದ ರಾಜಧಾನಿಯ ಕಾನೂನು ಮತ್ತು ವ್ಯವಸ್ಥೆಯ ಹೊಣೆಯಿರುವ ಕೇಂದ್ರ ಸರಕಾರ ಕೋಮುವಾದಿ ಹಿಂಸಾಚಾರವನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಸಿಪಿಐ(ಎಂ)
ಹುಣಸೂರಿನಲ್ಲಿ ಜನತೆಗೆ ಧೈರ್ಯ ತುಂಬಿದ ಸಮ್ಮೇಳನ
ಮೈಸೂರು ಜಿಲ್ಲಾ ಸಮ್ಮೇಳನ: ಬಿಜೆಪಿ ಹಾಗೂ ಸಂಘ ಪರಿವಾರ ಹುಣಸೂರು ತಾಲ್ಲೂಕಿನಲ್ಲಿ ಕೋಮುಗಲಬೆ ಸೃಷ್ಠಿಮಾಡಿ ತಮ್ಮ ರಾಜಕೀಯ ಲಾಭ ಪಡೆಯಲು ಹೊರಟ್ಟಿತ್ತು. ಈ ಸಂದರ್ಭದಲ್ಲಿ ಸಿಪಿಐ(ಎಂ) ಮೈಸೂರು ಜಿಲ್ಲಾ ಸಮ್ಮೇಳನ ಕೋಮುವಾದಿಗಳನ್ನು ಧಿಕ್ಕರಿಸುವಂತೆ
ಕಾವಲುಕೋರ ಪಡೆಗಳನ್ನು ತ್ವರಿತವಾಗಿ ಶಿಕ್ಷಿಸಬೇಕು ಮತ್ತು ’ಹಿಂದೂ ಚೌಕಿ’ಗಳನ್ನು ತೆಗೆಯಬೇಕು
’ಗೋರಕ್ಷಕ’ರ ದಾಳಿಗೆ ಹಾಲು ಉತ್ಪಾದಕ ರೈತರ ಮೇಲೆ ದಾಳಿ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ(ಎಂ) ನಿಯೋಗದ ಆಗ್ರಹ ಎಪ್ರಿಲ್ ೮ ರಂದು ಸಿಪಿಐ(ಎಂ) ನಿಯೋಗವೊಂದು ರಾಜಸ್ತಾನದ ಬೆಹ್ರೊರ್‌ಗೆ ಭೇಟಿ ನಿಡಿತು ಇದು ಎಪ್ರಿಲ್೧