ಮಾಣಿಕ್ ಸರ್ಕಾರ್ ಮೇಲೆ ಹಲ್ಲೆ: ಸಿಪಿಐ(ಎಂ) ಪೊಲಿಟ್‌ ಬ್ಯುರೊ ಖಂಡನೆ

ದಕ್ಷಿಣ ತ್ರಿಪುರಾದ ಶಾಂತಿಬಝಾರ್ ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಮಾಣಿಕ್ ಸರ್ಕಾರ್ ಮೇಲೆ ಬಿಜೆಪಿ ಗೂಡಾಗಳು ದಾಳಿ ಮಾಡಿರುವುದನ್ನು ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ತ್ರಿಪುರಾ

Read more

ಹಾಸಿಗೆ ಅವ್ಯವಹಾರ: ನ್ಯಾಯಾಂಗ ತನಿಖೆಗೊಳಪಡಿಸಿ, ಕೋಮು ವಿಭಜನೆ ಮಾಡುವ ಪ್ರತಿನಿಧಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಿ

ಕೋವಿಡ್‌ ರೋಗಿಗಳ ಹಾಸಿಗೆ ಹಂಚಿಕೆ ವಿಚಾರಗಳ ಕಾಳಸಂತೆ ಹಗರಣಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಲು ಮತ್ತು ಕೋಮು ವಿಭಜನೆಯ ತಂತ್ರದ ಮೂಲಕ ತನಿಖೆಯ ಜಾಡು ತಪ್ಪಿಸಲು ಯತ್ನಿಸಿದ ಚುನಾಯಿತ ಪ್ರತಿನಿಧಿಗಳ ಮೇಲೆ ಕಾನೂನು ಕ್ರಮವಹಿಸಲು ಭಾರತ

Read more

ನಿಲ್ಲದೆ ಸಾಗಿದೆ ಕೊವಿಡ್ ಉಬ್ಬರ-ತಪ್ಪಿಸಬಹುದಾಗಿದ್ದ ಸಾವುಗಳು ತಕ್ಷಣವೇ ಆಕ್ಸಿಜನ್ ಹರಿವು, ಸಾಮೂಹಿಕ ಲಸಿಕೀಕರಣಕ್ಕೆ ಕ್ರಮ

ಮತ್ತೊಮ್ಮೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ ಕೋವಿಡ್ ಮಹಾಸೋಂಕಿನ ಉಬ್ಬರ ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮಾನವ ಜೀವಗಳ ಬಲಿ ತೆಗೆದುಕೊಳ್ಳುತ್ತಲೇ ಇದೆ. ಎಷ್ಟೆಲ್ಲ ಮನವಿ ಮಾಡಿಕೊಂಡರೂ ಕೇಂದ್ರ ಸರಕಾರ ಮಾನವ ಜೀವಗಳನ್ನು ಉಳಿಸಲು ಆಮ್ಲಜನಕದ

Read more

ಎಲ್‌.ಡಿ.ಎಫ್‌.ಗೆ ಅಭೂತಪೂರ್ವ ಚಾರಿತ್ರಿಕ ಜನಾದೇಶ – ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ

ಕೇರಳದ ಎಡ ಪ್ರಜಾಪ್ರಭುತ್ವ ರಂಗಕ್ಕೆ ಇನ್ನೊಂದು ಅವಧಿಗೆ ಅಧಿಕಾರದ ಜನಾದೇಶ ದೊರೆತಿದೆ. ಕೇರಳದ ಜನತೆ ಮೊದಲ ಬಾರಿಗೆ ಇದನ್ನು ನೀಡಿದ್ದಾರೆ, ಚರಿತ್ರೆಯ ಪುನರ್ಲೇಖನ ಮಾಡಿದ್ದಾರೆ ಎನ್ನುತ್ತ ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ

Read more

ಅಡೆತಡೆಯಿಲ್ಲದೆ ಆಕ್ಸಿಜನ್ ಪೂರೈಕೆ, ಸಾರ್ವತ್ರಿಕ ಉಚಿತ ಲಸಿಕೆ ಖಾತ್ರಿಪಡಿಸಬೇಕು- 13 ಪ್ರತಿಪಕ್ಷಗಳ ಆಗ್ರಹ

ನಮ್ಮ ದೇಶಾದ್ಯಂತ  ಮಹಾಸೋಂಕು ನಿಯಂತ್ರಿಸಲಾರದ ರೀತಿಯಲ್ಲಿ ಉಕ್ಕೇರಿ ಬರುತ್ತಿರುವ ಸಮಯದಲ್ಲಿ  ಕೇಂದ್ರ ಸರಕಾರ ಎಲ್ಲ ಗಮನವನ್ನು ಆಮ್ಲಜನಕದ ಪೂರೈಕೆ ದೇಶಾದ್ಯಂತ ಎಲ್ಲ ಆಸ್ಪತ್ರೆಗಳಿಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ಯಾವುದೇ ತಡೆಯಿಲ್ಲದಂತೆ ಹರಿದು ಬರುವಂತೆ

Read more

ಬಿಜೆಪಿಯನ್ನು ಸೋಲಿಸುವ ಜನಗಳ ಆಕಾಂಕ್ಷೆಯಿಂದಾಗಿ ಟಿಎಂಸಿಗೆ ಪ್ರಯೋಜನವಾಗಿದೆ: ಬಿಮನ್ ಬಸು

ಪಶ್ಚಿಮ ಬಂಗಾಲದ 17ನೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲು ಒಂದು ಮಹತ್ವದ ಘಟನೆ. ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಸಂಯುಕ್ತ ಮೋರ್ಚಾಕ್ಕೆ ತೀವ್ರ ನಿರಾಸೆಯಾಗಿದೆ. ಈ ಬಗ್ಗೆ ಮೋರ್ಚಾದ ಅಂಗ ಪಕ್ಷಗಳಲ್ಲಿ ಮತ್ತು ಸಂಯುಕ್ತ

Read more

ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಸೋಲು

ಐದು ವಿಧಾನಸಭಾ ಚುನಾವಣಾ ಫಲಿತಾಂಶಗಳು ಬರುತ್ತಿದ್ದು ಅವು ಒಟ್ಟಾರೆಯಾಗಿ ಬಿಜೆಪಿಗೆ ತೀವ್ರ ಹಿನ್ನಡೆಯನ್ನು ತೋರಿಸುತ್ತಿವೆ. ಕೋಮು ಭಾವನೆಗಳನ್ನು ಬಡಿದೆಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ, ಅಗಾಧ ಪ್ರಮಾಣದಲ್ಲಿ ಹಣ ಸುರಿದರೂ, ಆಡಳಿತ ವ್ಯವಸ್ಥೆಯನ್ನು ಮತ್ತು ಚುನಾವಣಾ

Read more

ಇನ್ನಷ್ಟು ಸಮಯ ಕಳೆಯಲು ಸಾಧ್ಯವಿಲ್ಲ- ತಕ್ಷಣವೇ ಕ್ರಮಗಳನ್ನು ಕೈಗೊಳ್ಳಿ: ಎಡಪಕ್ಷಗಳ ಆಗ್ರಹ

ಕೊವಿಡ್ ಮಹಾಸೋಂಕಿನ ವಿರುದ್ಧ  ಮತ್ತು ಶ್ರಮಿಕ ಜನಗಳ ಹಕ್ಕುಗಳ ರಕ್ಷಣೆಯ ಕಾರ್ಮಿಕ ವರ್ಗದ ಸಮರದಲ್ಲಿ ಎಡಪಕ್ಷಗಳು ಸೇರಿಕೊಳ್ಳುತ್ತವೆ ಎಂದು ಮೇದಿನದ ಸಂದರ್ಭದಲ್ಲಿ ಭಾರತದ ಐದು ಎಡಪಕ್ಷಗಳು ಅಂತ ರ‍್ರಾಷ್ಟ್ರೀ ಯ ಕಾರ್ಮಿಕ ವರ್ಗದೊಂದಿಗೆ

Read more

ತುರ್ತಾಗಿ ಆಕ್ಸಿಜನ್ ಖಾತ್ರಿಪಡಿಸಿ-ಉಚಿತ ಲಸಿಕೆಗಳನ್ನು ಒದಗಿಸಿ ಬಿಕ್ಕಟ್ಟು ಸುನಾಮಿಯಾಗುತ್ತಿದೆ: ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ

ದೇಶದೆಲ್ಲೆಡೆಗಳಲ್ಲೂ ಎಲ್ಲ ಆಸ್ಪತ್ರೆಗಳಿಗೂ, ರೋಗಿಗಳಿಗೂ ವೈದ್ಯಕೀಯ ಆಕ್ಸಿಜನ್‌ನ ಅಬಾಧಿತ ಪೂರೈಕೆಯನ್ನು ಖಾತ್ರಿಪಡಿಸುವುದು ಮತ್ತು ಲಸಿಕೆಗಳನ್ನು ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ಒದಗಿಸುವುದು ಸದ್ಯ ಅತ್ಯಂತ ತುರ್ತಿನ ಆವಶ್ಯಕತೆಯಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್

Read more

ಯೆಚೂರಿ ಪುತ್ರ ನಿಧನ-ಪೊಲಿಟ್ ಬ್ಯುರೋ ಸಂತಾಪ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಮತ್ತು ಇಂದ್ರಾಣಿ ಮಜುಂದಾರ್ ಅವರ ಪುತ್ರ , ಆಶೀಶ್ ಯೆಚೂರಿ ಇಂದು ಬೆಳಿಗ್ಗೆ ಕೋವಿಡ್ ಸಂಬಂಧಿ ತೀವ್ರ ಸಮಸ್ಯೆಗಳಿಂದಾಗಿ ನಿಧನರಾಗಿದ್ದಾರೆ. ಅವರ ವಯಸ್ಸು 35 ವರ್ಷ.

Read more