ದಲಿತ ಕವಿ ಎಂದೇ ಪ್ರಖ್ಯಾತವಾಗಿರುವ ಕನ್ನಡದ ಬಂಡಾಯ ಕವಿ, ನಾಡೋಜ, ಡಾ. ಸಿದ್ದಲಿಂಗಯ್ಯ ನವರು ಕೊರೊನಾ ಬಾಧೆಗೆ ತುತ್ತಾಗಿ ನಿಧನರಾದ ಸುದ್ಧಿ ಆಘಾತಕಾರಿಯಾಗಿದೆ. ಬಂಡಾಯ ಕವಿಗಳ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದು ಭಾರತ
ರಾಜ್ಯ ಸಮಿತಿ
ವಿದ್ಯುತ್ ದರ ಏರಿಕೆಯನ್ನ ಮತ್ತು ಸಾರ್ವಜನಿಕ ವಿದ್ಯುತ್ ರಂಗದ ಖಾಸಗೀಕರಣವನ್ನು ತಡೆಯಲು ಒತ್ತಾಯ
ಕರ್ನಾಟಕ ರಾಜ್ಯದ ಬಿಜೆಪಿ ಸರಕಾರವು ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಖಂಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಮನವಿ ಪತ್ರದ ವಿವರ ಕೆಳಗಿನಂತಿವೆ: ಇವರಿಗೆ,
ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಕಛೇರಿಗಳ ಮುಂದೆ ಪ್ರತಿಭಟನೆ: ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಕರೆ
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಕೋವಿಡ್-19 ರ ನಿವಾರಣೆಗೆ ಅಗತ್ಯ ಕ್ರಮವಹಿಸದೇ ಇರುವ ಕೊಲೆಪಾತಕ ನಿರ್ಲಕ್ಷ್ಯವನ್ನು ಖಂಡಿಸಿ, ಕೋವಿಡ್ ಹಾಗೂ ಲಾಕ್‌ಡೌನ್‌ಗಳಿಗೆ ಪರಿಣಾಮಕಾರಿ ಪರಿಹಾರಕ್ಕಾಗಿ ಒತ್ತಾಯಿಸಿ,
ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ, ಪ್ರತಿಭಟಿಸಲು ಸಿಪಿಐ(ಎಂ) ಕರೆ
ಕಳೆದ ಒಂದೂವರೇ ವರ್ಷದಿಂದ ದೇಶದ ಜನತೆ ತೀವ್ರ ರೀತಿಯ ಕೋವಿಡ್ ಸಂಕಷ್ಠ ಎದುರಿಸುತ್ತಿರುವಾಗಲೇ ಅವರ ಸಂಕಟ ನಿವಾರಣೆಗೆ ಕ್ರಮವಹಿಸುವ ಬದಲು ಅವರ ಮೇಲೆ ಭಾರೀ ಬೆಲೆ ಏರಿಕೆಯ ಹೊರೆ ಹೇರುವ ಕ್ರೌರ್ಯವನ್ನು ಮೆರೆಯುತ್ತಿದೆ.
ಕೋವಿಡ್ ಸಾವಿನ ದರ ಹೆಚ್ಚಳ ಸಾವಿನ ಆಡಿಟ್ ನಡೆಸಿ
ನಗರದಲ್ಲಿ ಕೋವಿಡ್ ಸಾವಿನ ದರ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಲ್ಲಿ 0.46 ಶೇಕಡದಿಂದ 6.10 ಶೇಕಡಕ್ಕೆ ಹೆಚ್ಚಳವಾಗಿರುವ ಕಾರಣ ಕೋವಿಡ್ ಸಾವಿನ ಆಡಿಟ್ ನಡೆಸಿ ಕಾರಣಗಳನ್ನು ಪತ್ತೆ ಹಚ್ಚಿ ಸರಿಪಡಿಸಲು ಕೂಡಲೆ ಅಗತ್ಯ
ಶಾಸಕ ಕೆ.ಸಿ.ಕೊಂಡಯ್ಯನವರ ಜಿಂದಾಲ್ ಪರ ವಕಾಲತ್ತು: ಸಿಪಿಐಎಂ ಖಂಡನೆ
ಜಿಂದಾಲ್ ಪರ ವಕಾಲತ್ತು ವಹಿಸಿ 3667 ಎಕರೆ ಜಮೀನನ್ನು ಕೇವಲ 1.25 ಲಕ್ಷ ರೂ.ಗಳಿಗೆ ತಲಾ ಎಕರೆಗೆ ನಿಗದಿಸಿ ಮಾರಾಟ ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿರುವ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ
ಜನತೆಯನ್ನು ಯಾಮಾರಿಸಿ ಅಗ್ಗದ ಪ್ರಚಾರ ಪಡೆಯುವ ಹುನ್ನಾರದ ಪ್ಯಾಕೇಜ್
ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ನೆನ್ನೆ ಘೋಷಿಸಿದ ಎರಡನೇ ಪರಿಹಾರದ ಪ್ಯಾಕೇಜ್ ಎಂಬುದು ಕೇವಲ “ನಾನು ಕೂಡಾ ಪರಿಹಾರ ಕೊಟ್ಟೆನೆಂದು” ಹೇಳಿಕೊಂಡು ಪ್ರಚಾರ ಪಡೆಯುವ ಹುನ್ನಾರವಾಗಿಯಷ್ಠೇ? ನಿಜವಾದ ಪರಿಹಾರವಾಗಿಲ್ಲ. ಇದು ಮತ್ತು ಹಿಂದೆ
ಸಿಪಿಐ(ಎಂ) ಹಿರಿಯ ಮುಖಂಡ ಕಾಂ.ಕೆ. ಗೋವಿಂದ ಶೆಟ್ಟಿಗಾರ್ ನಿಧನ
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡರು, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಮಾಜಿ ಅಧ್ಯಕ್ಷರು, ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರೂ ಆಗಿದ್ದ ಕಾಂ. ಕೆ. ಗೋವಿಂದ ಶೆಟ್ಟಿಗಾರ್
ಹರಿದು ಹಂಚುವ ಚೂರು ಪಾರು ಪ್ಯಾಕೇಜ್ ಸಂಕಷ್ಟ ಪರಿಹರಿಸದು: ಸಿಪಿಐ(ಎಂ)
ಮುಖ್ಯಮಂತ್ರಿಯವರು ಪ್ರಕಟಿಸಿರುವ 363 ಕೋಟಿ ರೂ.ಗಳ 2ನೇ ಪ್ಯಾಕೇಜ್ ಹರಿದು ಹಂಚುವ ಚೂರು ಪಾರು ಪ್ಯಾಕೇಜ್ ಆಗಿದೆ ಮತ್ತು ಜನತೆಯ ಸಂಕಷ್ಟಕ್ಕೆ ಪರಿಹಾರ ನೀಡುವುದಿಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೇರಿದಂತೆ ಮೂವರು ಬಿಜೆಪಿ ಶಾಸಕರ ರಾಜೀನಾಮೆ ಪಡೆಯಲು: ಸಿಪಿಐ(ಎಂ) ಒತ್ತಾಯ
ಉಪಮುಖ್ಯಮಂತ್ರಿ ಶ್ರೀ ಸಿ.ಎನ್. ಅಶ್ವತ್ಥ ನಾರಾಯಣರವರು ಲಸಿಕೆ ವಿತರಣೆಯಲ್ಲಿ ಜಾತಿ ಭೇದದ ತಾರತಮ್ಯ ಎಸಗುತ್ತಾರೆ. ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಿದ ಆರೋಪವಿದೆ. ಅದೇ ರೀತಿ, ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಪ್ರತ್ಯೇಕವಾಗಿ ಲಸಿಕೆ