ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ ಅವಿಭಜಿತ ಬಂಗಾರಪೇಟೆ ತಾಲ್ಲೂಕು ಸಮಿತಿಯ ಮತ್ತು ಕೆಜಿಎಫ್ ಘಟಕದ ಮಾಜಿ ಸದಸ್ಯರಾದ ಕಾಂ. ಎಸ್. ರಾಮಸ್ವಾಮಿ (76 ವರ್ಷ) ಅವರು ಜೂನ್ 2, 2021 ರಂದು ನಿಧನರಾದರು.
ರಾಜ್ಯ ಸಮಿತಿ
ರಾಜ್ಯದ ಜನತೆಯ ಜೀವ ಉಳಿಸಲು ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸುವ ಮನವಿ
ರಾಜ್ಯದ ಜನತೆಯ ಜೀವ ಉಳಿಸಲು ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ(ಸಿ), ಸಿಪಿಐ(ಎಂಎಲ್) ಲಿಬರೇಷನ್, ಎಐಎಫ್‌ಬಿ, ಆರ್‌ಪಿಐ, ಸ್ವರಾಜ್ ಇಂಡಿಯಾ ಪಕ್ಷಗಳ ರಾಜ್ಯ ಘಟಕಗಳ ವತಿಯಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆ
ಆನ್‌ಲೈನ್ ಪ್ರತಿಭಟನಾ ಬಹಿರಂಗ ಸಭೆ ಯಶಸ್ವಿಗೊಳಿಸಿರಿ
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳನ್ನು ಬಲವಾಗಿ ಪ್ರತಿರೋಧಿಸಿ ಮತ್ತು ಕೋವಿಡ್ ಬಾಧೆಯಿಂದ ಜನತೆಯನ್ನು ರಕ್ಷಿಸಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ, ಸೋಷಲಿಸ್ಟ್ ಯುನಿಟಿ
ಅವಿಶ್ರಾಂತ ಹೋರಾಟಗಾರ ಹೆಚ್.ಎಸ್. ದೊರೈಸ್ವಾಮಿಯವರಿಗೆ ಎಡ-ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳ ನಮನ
ಸ್ವಾತಂತ್ರ್ಯ ಸೇನಾನಿ, ಪ್ರಜಾಪ್ರಭುತ್ವ ಪ್ರೇಮಿ, ದುಡಿಯುವ ಜನರ ಅಭ್ಯುದಯಕ್ಕಾಗಿ ದುಡಿದ ಅವಿಶ್ರಾಂತ ದುಡಿಮೆಗಾರ ಶ್ರೀ ಹಾರನಹಳ್ಳಿ ಶ್ರೀನಿವಾಸಯ್ಯ ದೊರೈಸ್ವಾಮಿಯವರು ತಮ್ಮ 104ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಗಲಿದ ಹಿರಿಯ ಸೇನಾನಿಗೆ ಎಡ ಮತ್ತು ಜಾತ್ಯಾತೀತ
ಲಾಕ್‌ಡೌನ್ ಮಾತ್ರವೇ ಕೋವಿಡ್ ನಿಯಂತ್ರಿಸದು
ಮುಖ್ಯಮಂತ್ರಿ ಯಡಿಯೂರಪ್ಪರವರು ಮಗದೊಮ್ಮೆ ಸಮರ್ಪಕವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಕೋವಿಡ್-19ರ ನಿಯಂತ್ರಣಕ್ಕೆ ಮೂರನೇ ಬಾರಿ ಲಾಕ್‌ಡೌನ್ ಘೋಷಿಸಿದ್ದಾರೆ. ಈ ಲಾಕ್‌ಡೌನ್ ನಾಳೆಯಿಂದ ಮುಂದಿನ ಜುಲೈ 07, ರವರೆಗೆ ಜಾರಿಯಲ್ಲಿರಲಿದೆ. ಸಾಂಕ್ರಾಮಿಕ ನಿಯಂತ್ರಣಕ್ಕೆ ಬಾರದೇ
ಜನತೆಗೆ ಬೇಕಿರುವುದು ತೋರಿಕೆಯ ಪರಿಹಾರವಲ್ಲಾ, ನಿಜ ಪರಿಹಾರ!
ಮುಖ್ಯಮಂತ್ರಿ ಯಡಿಯೂರಪ್ಪರವರು ಅಂತೂ ಕೊನೆಗೆ, ತಡವಾಗಿಯಾದರೂ ಜನತೆಯ ಒತ್ತಾಯಕ್ಕೆ ಮಣಿದು ರಾಜ್ಯದ ಜನತೆಗೆ 608 ಕೋಟಿ ರೂ.ಗಳ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯ 492 ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ. ಇದನ್ನು
ಕೋವಿಡ್ ಪರೀಕ್ಷೆ ಹೆಚ್ಚಿಸಿ ಶೀಘ್ರ ಪತ್ತೆಗೆ ಅನುವುಗೊಳಿಸಲು ಆಗ್ರಹ
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಬಿಂಬಿಸಲು ಪರೀಕ್ಷೆಗಳನ್ನು ದಿನಂಪ್ರತಿ ಕಡಿಮೆ ಮಾಡುತ್ತಿರುವುದು ಅನಾಹುತಕಾರಿಯಾಗಲಿದೆ. ಆದಕಾರಣ ಪರೀಕ್ಷೆ ಪ್ರಮಾಣ ಹೆಚ್ಚಿಸಿ ಸೋಂಕಿತರ ಶೀಘ್ರ ಪತ್ತೆಗೆ ಅನುಗೊಳಿಸಲು ಭಾರತ
ಲಸಿಕೆ ಕೊರತೆ ನೀಗಿಸಲು ಸರ್ಕಾರಿ ಔಷಧಿ ಕಂಪನಿಯಲ್ಲಿ ತಯಾರಿಸಿ
ಲಸಿಕೆ ಕೊರತೆಯಿದೆ ಎಂದು ಕೈ ಚೆಲ್ಲಿ ಕೂರುವ ಬದಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಂಟಿ ಒಡೆತನದ ಬೆಂಗಳೂರಿನಲ್ಲೆ ಇರುವ ಕರ್ನಾಟಕ ಆಂಟಿಬಯಾಟಿಕ್ಸ್ ಮತ್ತು ಫಾರಮಾಕ್ಯೂಟಿಕಲ್ಸ್ ಕಂಪನಿಯಲ್ಲಿ ಲಸಿಕೆ ತಯಾರಿಸಲು ಅಗತ್ಯ ಕ್ರಮ
ಕೋವಿಡ್ ನಿರ್ವಹಣೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ
ಕೋವಿಡ್ ನಿರ್ವಹಣೆಯಲ್ಲಿರುವ ಸಮಸ್ಯೆಗಲನ್ನು ಕೂಡಲೇ ಪರಿಹರಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯೂನಿಸ್ಟ್ ಪಕ್ಷ-ಸಿಪಿಐ, ಸೋಷಲಿಸ್ಟ್ ಯೂನಿಟಿ ಸೆಂಟರ ಆಫ್ ಇಂಡಿಯಾ (ಕಮ್ಯೂನಿಸ್ಟ್)-ಎಸ್‌ಯುಸಿಐ(ಸಿ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ)-ಲಿಬರೇಷನ್-ಸಿಪಿಐ(ಎಂಎಲ್)ಎಲ್, ಫಾರ್ವಡ್
ರಾಜ್ಯದ ಕೋವಿಡ್ ನಿಂದ ನಲುಗಿಹೋದ ಸಮಸ್ತ ಜನರ ಸಂಕಷ್ಟಗಳ ಪರಿಹಾರಕ್ಕೆ ಮನವಿ
ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮವಾಗಿ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ಒಳಗೊಂಡು ಜನಸಾಮಾನ್ಯರು ಅತ್ಯಂತ ಸಂಕಷ್ಟದಲ್ಲಿ ಒಳಗಾಗಿರುವ ಹಿನ್ನೆಲೆಯಲ್ಲಿ ಸರಕಾರವು ಸೂಕ್ತವಾದ ಮತ್ತು ಸಮಗ್ರವಾದ ಕಾರ್ಯಯೋಜನೆಯನ್ನು ಕೈಗೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ