ರಾಜ್ಯದಲ್ಲಿ ಮಾರ್ಪಾಟುಗೊಳ್ಳುತ್ತಿರುವ ಕೋವಿಡ್-19ರ ವೈರಾಣುವಿನಿಂದ ರಕ್ಷಿಸಲು ನಿಜಕಾಳಜಿಯನ್ನು ತೋರಿಸುವಂತೆ ಮುಖ್ಯಮಂತ್ರಿಗಳನ್ನು ಸಿಪಿಐ(ಎಂ) ಬಲವಾಗಿ ಒತ್ತಾಯಿಸಿದೆ. ಬರೀ ಮಾರ್ಗ ಸೂಚಿಗಳಿಂದ ಬಾಯಿಪ್ರಚಾರದ ಮಾತುಗಳಿಂದ ಅದನ್ನು ತಡೆಯಲು ಮತ್ತು ಜನತೆಯನ್ನು ಹಾಗೂ ರಾಜ್ಯವನ್ನು ಆರ್ಥಿಕ ಸಂಕಷ್ಠದಿಂದ
ರಾಜ್ಯ ಸಮಿತಿ
ಕಾರ್ಪೋರೇಟ್ ಪರವಾದ ರೈತ-ಕಾರ್ಮಿಕ ಕಾಯ್ದೆ, ಸಂಹಿತೆಗಳನ್ನು ವಾಪಾಸ್ಸು ಪಡೆಯಿರಿ
ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ದೇಶ ಹಾಗೂ ರಾಜ್ಯವನ್ನು ತೆರೆದು ಲೂಟಿಗೊಳಪಡಿಸುವ ದುರುದ್ದೇಶದಿಂದಲೇ ಜಾರಿಗೊಸುತ್ತಿರುವ ಕಾನೂನು ಮತ್ತು ಕಾಯ್ದೆಗಳು ಜನಪರ ಅಲ್ಲ, ಜನವಿರೋಧಿಯಾದದ್ದು ಎಂದು ಭಾರತ
ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆಗೆ ತಡೆ ಸಿಪಿಐ(ಎಂ) ಖಂಡನೆ
ರಾಷ್ಟ್ರಾದ್ಯಂತ ಕೃಷಿ ಕಾಯ್ದೆಗಳು ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ನಡೆದಿರುವ ಹೋರಾಟದ ಭಾಗವಾಗಿ ಮಾರ್ಚ್ 26 ರಂದು ಬೆಳಿಗ್ಗೆ ನಗರದ ಟೌನ್ ಹಾಲ್ ನಿಂದ ರೈತ ಕಾರ್ಮಿಕರ ಸಂಘಟನೆಗಳ ಸಂಯುಕ್ತ ಹೋರಾಟ ಕರ್ನಾಟಕ ನಡೆಸಲು
ಬೈಂದೂರು:ಸಿಪಿಐ(ಎಂ) ಕಚೇರಿ ಉದ್ಘಾಟನೆ
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಉಡುಪಿ ಜಿಲ್ಲೆ ಬೈಂದೂರು ವಲಯ ಸಮಿತಿ ಕಚೇರಿಯನ್ನು ಬೈಂದೂರು ರಾಷ್ಟ್ರೀಯ ಹೆದ್ದಾರಿ ಬಳಿ ಆರಂಭಿಸಲಾಗಿದೆ. ಸಿಪಿಐ(ಎಂ) ಬೈಂದೂರು ವಲಯ ಕಾಯ೯ದರ್ಶಿ ಸುರೇಶ್ ಕಲ್ಲಾಗರ್ ಕಚೇರಿ ಉದ್ಘಾಟನೆಯನ್ನು
ಜನತೆಯ ಮೇಲೆ ಹೊರೆ ಹೇರಿದ ರಾಜ್ಯ ಬಜೆಟ್
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಮಂಡಿಸಿದ 2021-22 ರ 2,46,207 ಕೋಟಿ ರೂಗಳ ರಾಜ್ಯ ಬಜೆಟ್ ಕರ್ನಾಟಕ ರಾಜ್ಯದ ಸಂಕಷ್ಠವನ್ನು ಮತ್ತಷ್ಠು ಹೆಚ್ಚಿಸಲು ಪೂರಕವಾಗಿದೆಯೇ ಹೊರತು ಸಂಕಷ್ಠ ನಿವಾರಣೆಗೆ ಯಾವುದೇ ರೀತಿಯಲ್ಲಿ ಸಹಕಾರಿಯಾಗಿಲ್ಲವೆಂದು
ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆ ಜಾರಿಗೆ ತೀವ್ರ ವಿರೋಧ
ರಾಜ್ಯ ಸರಕಾರ ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ರಾಜ್ಯದ ಜನತೆಯ ತೀವ್ರ ವಿರೋಧದ ನಡುವೆಯೂ ಜಾರಿಗೆ ತರಲು ಮುಂದಾಗುತ್ತಿರುವ ದೌರ್ಜನ್ಯದ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ
ಜನವರಿ 22-30: ರಾಜ್ಯವ್ಯಾಪಿ ರೈತ-ಕಾರ್ಮಿಕ ಜಾಥಾಗಳು
ಇತ್ತೀಚೆಗೆ ಕೇಂದ್ರದ ಮತ್ತು ರಾಜ್ಯದ ಮೋದಿ ಸರಕಾರ ಕೊವಿಡ್-19 ಮಹಾಸೋಂಕಿನ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಹಿಂದೆಂದೂ ಕಂಡರಿಯದ ಸರಣಿ ಆರ್ಥಿಕ ದಾಳಿಗಳನ್ನು ರೈತ-ಕಾರ್ಮಿಕರು ಮತ್ತು ಜನತೆಯ ಮೇಲೆ ಹರಿಯಬಿಟ್ಟಿದೆ. ಈ ದಾಳಿಗಳಿಂದ ಜನರ
ವಿಧಾನ ಪರಿಷತ್ ಗದ್ದಲ, ರಾಜ್ಯ ಸರಕಾರವೇ ನೇರ ಹೊಣೆ
ವಿಧಾನ ಪರಿಷತ್ ಕಲಾಪ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಘೋರವಾಗಿ ವಿಫಲವಾಗಿದೆ. ದೇಶದ ಮುಂದೆ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ. ವಿಧಾನ ಪರಿಷತ್ ಕಲಾಪದಲ್ಲಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಡಿತಗೊಳಿಸಲಾದ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಲು ಮನವಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಡಿತಗೊಳಿಸಲಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಮನವಿ ಪತ್ರದ ಪೂರ್ಣ
ಮತ್ತೆ ಮತ್ತೆ ಮಂಡನೆಯಾದ ಜನ ವಿರೋಧಿ ಮಸೂದೆಗಳು ವಾಪಸ್ಸಾಗಲಿ
ಕಾರ್ಪೊರೇಟ್ ಲೂಟಿಗೆ ಹಾಗೂ ಹಿಂದು ಮತಾಂಧತೆಯನ್ನು ವಿಸ್ತರಿಸುವ ರಾಜ್ಯ ಸರಕಾರದ ಮತ್ತೆರಡು ನಿರ್ಲಜ್ಯ ನಡೆಗಳು, ಎಪಿಎಂಸಿ ತಿದ್ದುಪಡಿ ಮಸೂದೆ – 2020 ಹಾಗೂ ಗೋಹತ್ಯೆ ನಿಷೇಧ ಮಸೂದೆ – 2020 ಗಳು ವಾಪಾಸು