ಬೆಂಗಳೂರಿನ ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿಯಲ್ಲಿ ನಡೆದಿರುವ ಧಾಳಿಯ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಸ್ವತಂತ್ರವಾದ ನ್ಯಾಯಂಗ ತನಿಖೆಯನ್ನು ಮಾಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ
ರಾಜ್ಯ ಸಮಿತಿ
ಡಿ.ಜಿ.ಹಳ್ಳಿ ,ಕೆ.ಜಿ.ಹಳ್ಳಿ ಮತ್ತು ಕಾವಲ್ ಭೈರಸಂಧ್ರ ಗಲಭೆ ಪೀಡಿತ ಪ್ರದೇಶಗಳಿಗೆ ಸಿಪಿಐ ( ಎಂ) ನಿಯೋಗ ಬೇಟಿ
ಬೆಂಗಳೂರು, ಆಗಸ್ಟ್ 14: ಕಳೆದ ಮಂಗಳವಾರ (11ನೇ ಆಗಸ್ಟ್) ರಾತ್ರಿ ಉದ್ರಿಕ್ತ ಗುಂಪುಗಳು, ಅಂದರೆ, ಈಗಾಗಲೇ ಸುದ್ದಿಯಾಗಿರುವಂತೆ ಎಸ್ ಡಿ ಪಿ ಐ ಮತ್ತು ಪಿಎಪ್ಐ ಯ ಗುಂಪುಗಳು ಡಿ.ಜಿ.ಹಳ್ಳಿ ಮತ್ತು ಕೆ.ಜಿ.ಹಳ್ಳಿ
ಡಿ.ಜೆ.ಹಳ್ಳಿ–ಕೆ.ಜಿ.ಹಳ್ಳಿ ದಾಳಿ ಮತ್ತು ಅವಹೇಳನಕಾರಿ ಪೋಸ್ಟಿಂಗ್ಸ್: ಸಿಪಿಐ(ಎಂ) ಖಂಡನೆ
ಬೆಂಗಳೂರಿನ ಪೂರ್ವ ವಲಯದ ಪುಲಕೇಶಿನಗರದ ಶಾಸಕರ ಮನೆ, ಡಿ.ಜೆ.ಹಳ್ಳಿ ಪೋಲಿಸ್ ಠಾಣೆ ಮತ್ತು ಕೆ.ಜಿ.ಹಳ್ಳಿಯ ಹಲವೆಡೆ ಆಗಸ್ಟ್ 11 ರಂದು ನಡೆದಿರುವ ದಾಳಿಗಳನ್ನು ಹಾಗೂ ಅದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಫೇಸ್‌ಬುಕ್ ಅವಹೇಳನಕಾರಿ ಪೋಸ್ಟಿಂಗ್
ಕೋವಿಡ್ ಅವಧಿಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆಗೆ ಪರ್ಯಾಯ-ಪರಿಹಾರಗಳನ್ನು ರೂಪಿಸಲು ಒತ್ತಾಯಿಸಿ ಮನವಿ
ದಿನಾಂಕ: 19-07-2020 ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ಮಾನ್ಯರೆ ಕೊರೊನಾ ಹೆಸರಿನ ಗುರುತಿಲ್ಲದ ವೈರಾಣುವೊಂದು ವಿಶ್ವದ ಹಲವು ರಾಷ್ಟçಗಳನ್ನು ತಲ್ಲಣಗೊಳಿಸಿದೆ. ಇದರ ಅಪಾಯಕ್ಕೆ ತುತ್ತಾದ ದೇಶಗಳಲ್ಲಿ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳು
ಗುತ್ತಿಗೆ ಆಧಾರದಲ್ಲಿ ನೀಡಲಾದ ಜಮೀನುಗಳನ್ನು ಅವರಿಗೆ ಮಾರಾಟ ಮಾಡಲು ಉದ್ದೇಶಿಸಿರುವ ಸುತ್ತೋಲೆಯನ್ನು ಹಿಂಪಡೆಯಲು ಒತ್ತಾಯಿಸಿ ಮನವಿ
ದಿನಾಂಕ: ೧೬-೦೭-೨೦೨೦ ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು- ೧೯೬೯ ರ ಆಧಾರದಲ್ಲಿ ೩೦ ವರ್ಷಗಳ ಕಾಲ ಸರಕಾರಿ ಜಮೀನುಗಳನ್ನು ವಿವಿಧ
ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಜಿ.ವಿ.ಶ್ರೀರಾಮರೆಡ್ಡಿ ಉಚ್ಚಾಟನೆ
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಯು ಕಾಂ||ಜಿ.ವಿ. ಶ್ರೀರಾಮರೆಡ್ಡಿಯವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ. ಇದಕ್ಕೆ ಪೂರ್ವ, ಅವರ ಪ್ರಾಥಮಿಕ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟು ಅವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು.
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ಸಿಪಿಐ(ಎಂ) ವಿರೋಧ
ರಾಜ್ಯದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕಳೆದ ವಾರ ನಡೆದ ಮಂತ್ರಿ ಮಂಡಲದ ಸಭೆಯಲ್ಲಿ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – ೨೦೨೦ ಹಾಗೂ ಕರ್ನಾಟಕ ಭೂ ಸುಧಾರಣಾ ಕಾಯ್ದೆ –
ಕಾಮ್ರೇಡ್ ಎಂ.ಸಿ.ನರಸಿಂಹನ್ ನಿಧನ
ಭಾರತ ಕಮ್ಯೂನಿಸ್ಟ್ ಪಕ್ಷದ ಮತ್ತು ಕಾರ್ಮಿಕ ಚಳುವಳಿಯ ಹಿರಿಯ ಮುಖಂಡರಾಗಿದ್ದ ಕಾಮ್ರೇಡ್ ಎಂ.ಸಿ.ನರಸಿಂಹನ್ ನಿಧನ ಅಪಾರ ನಷ್ಟವುಂಟು ಮಾಡಿದೆ. ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿ ಮತ್ತು ಕಾರ್ಮಿಕ ಚಳುವಳಿಯ ಬಹುತೇಕ ಅವಧಿಯಲ್ಲಿ ಅದರ ಭಾಗವಾಗಿದ್ದ
ರಾಜ್ಯ ಸರ್ಕಾರದಿಂದ ಸುಗ್ರೀವಾಜ್ಞೆಯ ಹೊಡೆತ – ಪ್ಯಾಕೇಜ್ ನ ತೋರ್ಪಡಿಕೆ
ಸುಗ್ರೀವಾಜ್ಞೆ ಮೂಲಕ ರೈತ ಹಾಗೂ ಕಾರ್ಮಿಕರ ಬೆನ್ನಿಗೆ ಬಲವಾಗಿ ಇರಿದು, ಪ್ಯಾಕೇಜ್ ಮೂಲಕ ಅವರ ತುಟಿಗಳಿಗೆ ಜೇನು ಸವರುವ ಕೆಲಸ ಮಾಡಿದ ಯಡಿಯೂರಪ್ಪ – ಸಿಪಿಐಎಂ ಪ್ರತಿರೋಧ ರೈತರು ಹಾಗೂ ನಾಡಿನ ಜನತೆಯ
ಕಾರ್ಪೋರೇಟ್ ಕಂಪನಿಗಳ ಲೂಟಿಗಾಗಿ ಕಾರ್ಮಿಕ ಹಾಗೂ ಏಪಿಎಂಸಿ ಕಾಯ್ದೆಗಳ ತಿದ್ದುಪಡಿ – ಸಿಪಿಐಎಂ ಖಂಡನೆ
ಇಡೀ ರಾಜ್ಯ, ದೇಶ ಮತ್ತು ಜಗತ್ತು ಕೋವಿಡ್ -19 ರ ವಿರುದ್ದ ಎಲ್ಲ ಭೇದಗಳನ್ನು ಮರೆತು ಒಗ್ಗೂಡಿ ಹೋರಾಟದಲ್ಲಿ ತೊಡಗಿರುವಾಗ, ಸದರಿ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು, ಅದರ ಮರೆಯಲ್ಲಿ ಕೇಂದ್ರ ಹಾಗೂ ರಾಜ್ಯ