ರಾಜ್ಯದ ಬಿಜೆಪಿ ಸರಕಾರವು ಏಕಾಏಕಿಯಾಗಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ರವರನ್ನು ವರ್ಗಾವಣೆ ಮಾಡಿರುವ ಕ್ರಮ ಸರಿಯಾದದ್ದು ಅಲ್ಲ, ಪ್ರಸಕ್ತ ಕೋವಿಡ್-19 ರೋಗ ನಿಯಂತ್ರಣ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮರ್ಪಕವಾದ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ
ರಾಜ್ಯ ಸಮಿತಿ
ವಿದ್ಯುತ್ ಕಂಪನಿಗಳಿಂದ ಗ್ರಾಹಕರ ಲೂಟಿ ತಡೆಯಿರಿ
ಕೋವಿಡ್-19 ನಿಂದಾಗಿ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನತೆಯ ಮೇಲೆ ಮತ್ತೊಂದು ಸಂಕಷ್ಟಕ್ಕೆ ಎಡೆ ಮಾಡುವಂತೆ ರಾಜ್ಯದಲ್ಲಿ ಸರಿಯಾದ ಮುಂಜಾಗೃತೆಯನ್ನು ಕೈಗೊಳ್ಳದೇ ಏಕಾಏಕಿಯಾಗಿ ಎರಡು ತಿಂಗಳುಗಳ ವಿದ್ಯುತ್ ಬಿಲ್ ಗಳನ್ನು ನೀಡಿ ಮತ್ತಷ್ಟು
ಉಚಿತ ರೈಲು ಮರೀಚಿಕೆ – ದುಬಾರಿ ದರ ವಸೂಲಿಗಿಳಿದ ಸರಕಾರ
ಅಂತರ ರಾಜ್ಯ ವಲಸೆ ಕಾರ್ಮಿಕರಿಗೆ ಉಚಿತ ರೈಲುಗಳ ವ್ಯವಸ್ಥೆ ಮಾಡಲು ಹಲವು ಒತ್ತಾಯ ಬಂದಿದ್ದರೂ ಸಹಾ ಕೇಂದ್ರ ಅಥವಾ ರಾಜ್ಯ ಸರಕಾರವು ಉಚಿತ ರೈಲಿನ ವ್ಯವಸ್ಥೆ ಮಾಡದೆ ಕಾರ್ಮಿಕರಿಂದಲೆ ಪ್ರಯಾಣ ದರ ಪಡೆಯುತ್ತಿರುವುದನ್ನು
ಅಂತರ ರಾಜ್ಯ ವಲಸೆ ಕಾರ್ಮಿಕರಿಗೆ ರೈಲು ಸೇವೆ ಪುನರಾರಂಭ
ಬೆಂಗಳೂರು, ಮೇ 07: ಅಂತರ ರಾಜ್ಯ ವಲಸೆ ಕಾಮಿ೯ಕರಿಗೆ ರೈಲು ಸೇವೆ ಪುನರಾಂಭಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಸ್ವಾಗತಿಸಿವೆ. ಇದು ಕಾರ್ಮಿಕರ
ಪರಿಹಾರದ ಪ್ಯಾಕೇಜ್ ಗೆ ಮುಂದಾದ ಕ್ರಮ ಸ್ವಾಗತಾರ್ಹ ಆದರೇ, ಅದು ಕೆಲವರಿಗಷ್ಠೇ ! ಅದು ಕೂಡಾ ಅಸಮರ್ಪಕ !! – ಸಿಪಿಐಎಂ ಠೀಕೆ :
ಕರ್ನಾಟಕ ಸರಕಾರ ರಾಜ್ಯದ ಜನಗಳ ಒತ್ತಾಯಕ್ಕೆ ಮಣಿದು ಸ್ವಲ್ಪ ತಡವಾಗಿಯಾದರೂ ಮತ್ತು ಕೆಲವರಿಗಾದರೂ ಸುಮಾರು 1,600 ಕೋಟಿ ರೂ. ಗಳ ಪರಿಹಾರ ಘೋಷಿಸಿರುವುದನ್ನು ಸಿಪಿಐಎಂ ರಾಜ್ಯ ಸಮಿತಿ ಸ್ವಾಗತಿಸುತ್ತದೆ. ಆದರೇ, ಕಳೆದ ಒಂದೂವರೆ
ಬಿಬಿಎಂಪಿ ಬಜೆಟ್ ವಿವೇಚನ ನಿಧಿ ಅಸಂಘಟಿತರ ಆಥಿ೯ಕ ನೆರವಿಗೆ ಬಳಸಲು ಸಿಪಿಐ(ಎಂ) ಒತ್ತಾಯ
ಬಿಬಿಎಂಪಿ ಬಜೆಟ್ ನಲ್ಲಿ ಮೀಸಲಿಟ್ಟಿರುವ ಮೇಯರ್, ಉಪ ಮೇಯರ್, ಹಣಕಾಸು ಸ್ಥಾಯಿ ಸಮಿತಿ, ಹಾಗು ಆಡಳಿತ ಪಕ್ಷದ ಅಧ್ಯಕ್ಷರ ವಿವೇಚನ ನಿಧಿಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಸಂಘಟಿತ ಕಾಮಿ೯ಕರಿಗೆ ಹಣಕಾಸು ನೆರವು ನೀಡಲು ಬಳಸ
ಬಿಲ್ಡರಗಳ ಹಿತಕ್ಕಾಗಿ ಕಾರ್ಮಿಕರನ್ನು ಬಲಿ ಕೊಡುತ್ತಿರುವ ರಾಜ್ಯ ಸರಕಾರ: ಸಿಪಿಐ(ಎಂ) ಖಂಡನೆ
ರಾಜ್ಯ ಸರಕಾರವು ಲಾಕ್ ಡೌನ್ ಆರಂಭದಿಂದಲೂ ದೊಡ್ಡ ಬಿಲ್ಡರಗಳ ಹಿತಕಾಯಲು ಹರಸಾಹಸ ಪಡುತ್ತಿದೆ. ಅವರ ಹಿತಕ್ಕಾಗಿ ಕಾರ್ಮಿಕರನ್ನು ಬಲಿಕೊಡುತ್ತಿದೆ. ರಾಜ್ಯ ಸರಕಾರದ ಈ ಯತ್ನಗಳು ಕಾರ್ಮಿಕರ ಜೀವಕ್ಕೆ ಕಂಟಕವಾಗಲಿದೆ ಎಂದು ಭಾರತ ಕಮ್ಯೂನಿಸ್ಟ್
ಅನ್ಯ ರಾಜ್ಯಗಳಿಗೆ ವಲಸೆ ಹೋದ ರಾಜ್ಯದ ಕಾರ್ಮಿಕರನ್ನು ಕರೆತರಲು ಕ್ರಮವಹಿಸಿ
ಇತರೇ ರಾಜ್ಯಗಳಿಗೆ ದುಡಿಯಲು ವಲಸೆ ಹೋದ ಕರ್ನಾಟಕದ ಬಡ ಕಾರ್ಮಿಕರನ್ನು ಅವರ ಸ್ವ ಗ್ರಾಮಗಳಿಗೆ ಕರೆ ತರಲು ಅಗತ್ಯ ಕ್ರಮ ವಹಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಕರ್ನಾಟಕ ರಾಜ್ಯ ಸಮಿತಿಯು
ನಿತ್ಯೋತ್ಸವ ಕವಿ ಕೆ. ಎಸ್.ನಿಸಾರ್ ಅಹಮದ್ ರವರಿಗೆ ಸಿಪಿಐಎಂ ನಮನ
ತಮ್ಮ ಕಾವ್ಯ ಹಾಗೂ ಸಾಹಿತ್ಯದ ಮೂಲಕ ನಾಡೋಜಾ,ಪದ್ಮಶ್ರೀ ಮುಂತಾದ ಹಲವು ಪ್ರಶಸ್ತಿಗಳಿಗೆ ಭಾಜನರಾದ ಡಾ. ಕೆ.ಎಸ್. ನಿಸಾರ್ ಅಹಮದ್ ರವರು ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾಗಿರುತ್ತಾರೆ. ಅಗಲಿದ ಕನ್ನಡದ ಹಿರಿಯ ಕವಿಗೆ
ವೈರಾಣು ನಿಯಂತ್ರಿಸುವ ಕಾರಣದಿಂದ ಲಾಕ್ ಡೌನ್ ವಿಸ್ಥರಣೆಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ
ದಿನಾಂಕ: 03.05.2020 ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ, ವಿಧಾನಸೌಧ, ಬೆಂಗಳೂರು. ಮಾನ್ಯರೇ, ಕರೋನಾ ವೈರಾಣು ಸೋಂಕಿತರ ಸಂಖ್ಯೆಯು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯವನ್ನು ಹಸಿರು,ಆರೆಂಜ್ ಹಾಗೂ ಕೆಂಪು ವಲಯಗಳಾಗಿ ಗುರುತಿಸಿ ಲಾಕ್ ಡೌನ್