ಪತ್ರಿಕಾ ಹೇಳಿಕೆ (3.5.2020) ತಮ್ಮ ಊರುಗಳಿಗೆ ಹಿಂತಿರುಗಿ ಹೋಗ ಬಯಸುವ ಹೊರ ರಾಜ್ಯದ ವಲಸೆ ಕಾಮಿ೯ಕರಿಗೆ ಕೂಡಲೆ ಉಚಿತ ರೈಲುಗಳ ವ್ಯವಸ್ಥೆ ಮಾಡಿ ಅವರುಗಳನ್ನು ಸುರಕ್ಷಿತವಾಗಿ ಕಳುಹಿಸಿ ಕೊಡುವ ವ್ಯವಸ್ಥೆ ಮಾಡ ಬೇಕೆಂದು
ರಾಜ್ಯ ಸಮಿತಿ
ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಗೆ ಸಿಪಿಐ(ಎಂ) ಒತ್ತಾಯ
ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲು ಅನುಮತಿಸಿ ಸಾರಿಗೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದ ರಾಜ್ಯ ಸರಕಾರವು ಸಾರಿಗೆ ಸಂಸ್ಥೆಯ ದರಗಳನ್ನು ಮೂರು-ನಾಲ್ಕು ಪಟ್ಟು ಹೆಚ್ಚಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು
ಐ.ಆರ್.ಎಸ್. ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಗಳನ್ನು ವಜಾ ಮಾಡಿ-ರಾಜ್ಯ ಸಮಿತಿ ಆಗ್ರಹ
ಭಾರೀ ಶ್ರೀಮಂತರಿಗೆ ಕೊವಿಡ್ ತೆರಿಗೆಯ ಸೂಚನೆಗೆ ಸರಕಾರದ ಸಿಟ್ಟು- ಶ್ರೀಮಂತ-ಪರ ನಿಲುವಿನ ಭಂಡ ಪ್ರದರ್ಶನ ಮೋದಿ ಸರಕಾರ ಇಂಡಿಯನ್ ರೆವಿನ್ಯೂ ಸರ್ವಿಸ್(ಐ.ಆರ್.ಎಸ್.)ನ ಅಧಿಕಾರಿಗಳ ಗುಂಪೊಂದರ ವಿರುದ್ಧ ಅವರು ತೆರಿಗೆ ಆದಾಯಗಳನ್ನು ಹೆಚ್ಚಿಸುವ ಕುರಿತ
ಆರೋಗ್ಯ ಕಾರ್ಯಕರ್ತರಿಗೆ – ದುಡಿಯುವ ಜನತೆಗೆ ಅಗತ್ಯ ನೆರವು ಒದಗಿಸಲು ಮನವಿ
ಕೋವಿಡ್-19 ಸಮಸ್ಯೆಯಿಂದ ಎದುರಾಗಿರುವ ಸಮಸ್ಯೆಗಳು ಹಾಗೂ ಆರೋಗ್ಯ ಕಾರ್ಯಕರ್ತಿಗೆ ಹೆಚ್ಚಿನ ರಕ್ಷಣೆ ಮತ್ತು ಅಗತ್ಯ ನೆರವಿಗಾಗಿ ಸರಕಾರವು ಕೂಡಲೇ ಕ್ರಮ ಜರುಗಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಮಾನ್ಯ
ಪಾದರಾಯನಪುರ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮನೆ ಮನೆಗೂ ಸರ್ಕಾರ ಅಗತ್ಯಗಳನ್ನು ಪೂರೈಸಲಿ
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಪಾದರಾಯನಪುರ ಸೀಲ್ ಡೌನ್ ಹಿನ್ನೆಯಲ್ಲಿ ಏಪ್ರಿಲ್ 19ರಂದು ಸಂಜೆ ನಡೆದಿರುವ ಸೀಲ್ ಡೌನ್ ಉಲ್ಲಂಘನೆ ದಾಂದಲೆಯಲ್ಲಿ ಭಾಗಿಗಳಾದ ತಪ್ಪಿತಸ್ಥರಿಗೆ ವಿಚಾರಣೆ ನೆಡೆಸಿ ಶಿಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರವನ್ನು ಭಾರತ
ಲಾಕ್ ಡೌನ್: ಕಾರ್ಮಿಕ ವರ್ಗದ ಮೇಲೆ ಮಾಲೀಕ ವರ್ಗದ ದೌರ್ಜನ್ಯ
ಮಾರ್ಚ್ ೨೪ ರಂದು ಪ್ರಧಾನ ಮಂತ್ರಿಗಳು ಲಾಕ್‌ಡೌನ್ ಪ್ರಕಟಿಸುವಾಗ ಈ ಅವಧಿಯಲ್ಲಿ ಮಾಲಕರು ಯಾರನ್ನೂ ಕೆಲಸದಿಂದ ತೆಗೆದು ಹಾಕಬಾರದು, ಸಂಬಳ ಕಡಿತ ಮಾಡಬಾರದು, ಅಥವ ನಿರ್ವಾಹವಿಲ್ಲದೆ ಕೆಲಸಕ್ಕೆ ಗೈರು ಹಾಜರಾದರೆ ಅದಕ್ಕೆ ಶಿಕ್ಷಾ
ದಿನದ ಕೆಲಸದ ಅವಧಿ ಹೆಚ್ಚಳ ಪ್ರಸ್ತಾಪಕ್ಕೆ ವಿರೋಧ
ಕೋವಿಡ್ ೧೯ ವಿಸ್ತರಿತ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ಮಾಡಿ ದಿನದ ಕೆಲಸದ ಅವಧಿಯನ್ನು ಹಾಲಿ ೮ ಗಂಟೆಯಿಂದ ೧೨ ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಗಳೂರು
ಕಾರ್ಮಿಕರ ಕೆಲಸ-ವೇತನ ಉಳಿಸಲು ಅಗತ್ಯ ಕ್ರಮಕ್ಕೆ ಆಗ್ರಹ
ಕೋವಿಡ್ ೧೯ ವಿಸ್ತರಿತ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗು ಹಲವು ಕಾರ್ಖಾನೆಗಳಲ್ಲಿ ಉತ್ಪಾದನೆ ಆರಂಭಕ್ಕೆ ಅನುಮತಿಯನ್ನು ನೀಡಿರುವ ಕಾರಣ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ಹಾಜರಾಗಲು ಕೋರುತ್ತಿದ್ದಾರೆ. ಕೆಲಸಕ್ಕೆ ಬಾರದಿದ್ದರೆ ಸಂಬಳವಿಲ್ಲ ಎನ್ನುತ್ತಿದ್ದಾರೆ, ಕೆಲಸದಿಂದಲೂ
ಬಿಡಿಎ ಮೂಲೆ ನಿವೇಶನ ಹರಾಜು ರಾಜ್ಯ ಸರ್ಕಾರದ ದಿವಾಳಿತನ
ರಾಜ್ಯ ಸರ್ಕಾರವು ಸಂಪನ್ಮೂಲಗಳ ಕ್ರೋಡಿಕರಣಕ್ಕೆ ಬಿಡಿಎ ಮೂಲೆ ನಿವೇಶನಗಳನ್ನು ಮತ್ತು ರಾಜ್ಯದ ಇತರೆಡೆಗಳಲ್ಲಿ ಸರ್ಕಾರಿ ನಿವೇಶನಗಳ ಹರಾಜು ಮಾಡಲು ಮುಂದಾಗಿರುವುದು ರಾಜ್ಯದ ಖಜಾನೆ ಖಾಲಿಯಾಗಿರುವುದರ ಮತ್ತು ಸರ್ಕಾರದ ದಿವಾಳಿತನದ ಸಂಕೇತವಾಗಿದೆ. ಇದಕ್ಕೆ ಕೇಂದ್ರ
ಬಿಬಿಎಂಪಿ ಸಹಾಯವಾಣಿಗೆ ಸ್ವಾಗತ
ಬಿಬಿಎಂಪಿಯಿಂದ ದಕ್ಷಿಣ ವಲಯದಲ್ಲಿ ನಾಗರೀಕರಿಗೆ ೧೨.೪.೨೦೨೦ ರಿಂದ ಸಹಾಯವಾಣಿ ಪ್ರಾರಂಭಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಸ್ವಾಗತಿಸಿದೆ. ಅದನ್ನು ಸಮರ್ಪಕವಾಗಿ ಹಾಗು ಸಮರ್ಥವಾಗಿ ಜನಸ್ನೇಹಿಯಾಗಿ ಜಾರಿ ಮಾಡ