ರಾಜ್ಯ ಸರ್ಕಾರವು ನಿರಂತರವಾಗಿ ಬದಲಾಯಿಸುತ್ತಿರುವ ಕ್ರಮಗಳೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಪರಿಹಾರವನ್ನು ನೀಡಲು ಅಡ್ಡಿಯಾಗುತ್ತಿವೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು
ರಾಜ್ಯ ಸಮಿತಿ
ಪ್ರಧಾನಿಗಳ ಹೇಳಿಕೆಯು ಲಾಕ್‌ಡೌನನ್ನು ಉಲ್ಲಂಘನೆ ಮಾಡಿದಂತೆ: ಸಿಪಿಐ(ಎಂ)
ಪ್ರಧಾನ ಮಂತ್ರಿಗಳು, ಬಿಜೆಪಿ ಪಕ್ಷದ ಕಚೇರಿಯಿಂದ ಅದರ 40ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರಿಗೆ ಲಾಕ್‌ಡೌನನ್ನು ಉಲ್ಲಂಘಿಸಲು ಒಂದು ಬಹಿರಂಗ ಕರೆ ನೀಡಿರುವುದು ಖೇದಕರ ವಿಚಾರವಾಗಿದೆ.
ಕೋವಿಡ್ 19 ನ್ನು ಸಮರ್ಪಕವಾಗಿ ಎದುರಿಸಲು ಜನತೆಗೆ ಅಗತ್ಯ ನೆರವು ನೀಡಲು ಮನವಿ
1) ಇದೀಗ ರಾಜ್ಯ ಸರಕಾರ ಪಡಿತರ ವಿತರಣೆಗೆ ಕ್ರಮ ವಹಿಸಿರುವುದು ಸರಿಯಷ್ಠೇ, ಅದರಲ್ಲಿ ಕೆಲವು ದೋಷಗಳು ಮತ್ತು ಕೊರತೆಗಳಿವೆ. ಕರ್ನಾಟಕ ಸರಕಾರ ಕೋವಿಡ್-19 ರ ಸಂಕಷ್ಠದ ಹಾಗೂ ಆದಾಯವಿರದ ಮತ್ತು ಲಾಕ್ ಡೌನ್
9 ನಿಮಿಷ ವಿದ್ಯುತ್ ದೀಪ ಸ್ವಿಚ್ ಆಫ್ ನಿಂದಾಗುವ ಅನಾಹುತ ತಪ್ಪಿಸಲು ಒತ್ತಾಯ
ಕೊವಿಡ್-19 ರ ಎದುರು ಹೋರಾಟಕ್ಕೆ ಎಂದು ಪ್ರಧಾನ ಮಂತ್ರಿಗಳು ಭಾನುವಾರ 9 ನಿಮಿಷಗಳ ಕಾಲ ದೀಪಗಳನ್ನು ಸ್ವಿಚ್ ಆಫ್ ಮಾಡಲು ಕರೆ ನೀಡಿರುವುದು ದೇಶದ ವಿದ್ಯುತ್ ವ್ಯವಸ್ಥೆಗೆ, ರಾಷ್ಟ್ರೀಯ ಗ್ರಿಡ್‌ಗೆ ಒಂದು ನಿಜವಾದ
ಲಾಕ್ ಡೌನ್: ತುರ್ತು ಕ್ರಮವಹಿಸಲು ಮುಖ್ಯಮಂತ್ರಿಗಳಿಗೆ ಮನವಿ
ಕರ್ನಾಟಕ ರಾಜ್ಯ ಬಹುತೇಕ ಲಾಕ್ ಡೌನ್ ಆಗಿ ಒಂದು ವಾರವನ್ನು ಪೂರೈಸಿದೆ. ಕಲಬುರಗಿಯಂತೂ ಎರಡು ವಾರಗಳನ್ನು ಪೂರೈಸಿದೆ. ರಾಜ್ಯದ ಬಹುತೇಕ ಜನತೆ ಕೋವಿಡ್-19 ನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜೊತೆ
ಹಲಸೂರು ಪೋಲಿಸ್ ಇನ್ಸಪೆಕ್ಟರ್ ಶಿವಪ್ರಸಾದ್ ಮೇಲೆ ಕ್ರಮಕ್ಕೆ ಆಗ್ರಹ
ಕಾಮಿ೯ಕ ಮುಖಂಡರ ಮೇಲೆ ಪೋಲಿಸ್ ಠಾಣೆಯಲ್ಲೆ ಹಲ್ಲೆ ನಡೆಸಿ ಅನುಚಿತವಾಗಿ ವತಿ೯ಸಿರುವ ಬೆಂಗಳೂರಿನ ಹಲಸೂರು ಠಾಣೆ ಇನ್ಸಪೆಕ್ಟರ್ ಶಿವಪ್ರಸಾದ್ ಮೇಲೆ ಕೂಡಲೆ ಕ್ರಮ ವಹಿಸಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ರಾಜ್ಯ
ಇಂದಿರಾ ಕ್ಯಾಂಟೀನ್ ಆಹಾರ್ ವಿತರಣೆ ಸ್ಥಗಿತ: ಸಿಪಿಐ(ಎಂ) ಖಂಡನೆ
ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ಸೂಚಕ ಕೊರೋನ ಆಪಾಯದ ಹಿನ್ನೆಲೆಯಲ್ಲಿ ಇಡೀ ರಾಜ್ಯ ಹಾಗೂ ದೇಶ ಲಾಕೌನ್ ಆಗಿರುವುದರಿಂದ ಬದುಕು ಕಳೆದುಕೊಂಡಿರುವ ಅಸಂಘಟಿಶರಿಗೆ ಆರಂಭದಲ್ಲಿ ಮೂರು ಹೊತ್ತು ಉಚಿತ ಆಹಾರ ನೀಡುವ ಕ್ರಮ
ಜನಗಣತಿ ಮುಂದೂಡಿ/ಎನ್‌ಪಿಆರ್ ಕೈ ಬಿಡಿ
ದೇಶದಾದ್ಯಂತ ಕರೋನಾ ವೈರಸ್ ಹಾವಳಿಯು ಮೂರನೇ ಹಂತ ತಲುಪುವ ಸಂಕಷ್ಠದಲ್ಲಿ ನಾವಿದ್ದೇವೆ. ಅದು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಾಲ್ಕನೇ ಹಂತಕ್ಕೆ ಸಾಗ ಬಹುದೆನ್ನಲಾಗಿದೆ. ಈ ರೀತಿಯಲ್ಲಿ ದೇಶಕ್ಕೆ ದೇಶವೇ ಸಂಕಷ್ಟಕ್ಕೆ ಹಾಗೂ ಆತಂಕಕ್ಕೆ ಸಿಲುಕುತ್ತಿರುವಾಗ
ಕರೋನಾ ವೈರಸ್ ನಿಯಂತ್ರಣದ ಪ್ಯಾಕೇಜ್ ಘೋಷಿಸಲು ಒತ್ತಾಯ
ಮುಖ್ಯಮಂತ್ರಿಗಳಿಗೆ ಪತ್ರ, ದೇಶದಾದ್ಯಂತ ಕರೋನಾ ವೈರಸ್ ಹಾವಳಿಯು ಮೂರನೇ ಹಂತ ತಲುಪುವ ಸಂಕಷ್ಠದಲ್ಲಿ ನಾವಿದ್ದೇವೆ. ಇದು ಇದುವರೆಗಿನ ಪರಿಸ್ಥಿತಿಗಿಂತ ಮತ್ತಷ್ಠು ಗಂಭೀರ ಪರಿಸ್ಥಿತಿಯನ್ನುಂಟು ಮಾಡಲಿದೆ. ಅದಾಗಲೇ ರಾಜ್ಯದಾದ್ಯಂತ ಸಾರ್ವಜನಿಕ ಆರೋಗ್ಯ ಹಾಗೂ ಸೇವೆಯಲ್ಲಿ
ಬಿಬಿಎಂಪಿ ಪುನರಚನೆ: 2015ರ ಮಸೂದೆಗೆ ಅಂಕಿತ ಹಾಕಿ, ಪ್ರತ್ಯೇಕ ಮಸೂದೆ ಹಿಂಪಡೆಯಿರಿ
ಬೃಹತ್ ಬೆಂಗಳೂರು ಕುರಿತು ವಿಧಾನಸಭಾ ಅಧಿವೇಶನದ ಕೊನೆಯ ದಿನ ತರಾತುರಿಯಲ್ಲಿ ಮಂಡಿಸಿರುವ ಪ್ರತ್ಯೇಕ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ೨೦೧೫ರಲ್ಲಿ ರಾಜ್ಯ ಶಾಸನಸಭೆ ಅಂಗೀಕರಿಸಿರುವ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ತಿದ್ದುಪಡಿ ಮಸೂದೆಗೆ ಕೇಂದ್ರ