ರಾಜ್ಯ ಸರ್ಕಾರದ ೨೦೨೦-೨೧ ರ ಸಾಲಿನ ಬಜೆಟ್ ರಾಜ್ಯವು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವುದನ್ನು ತೋರಿದೆ. ರಾಜ್ಯದ ಆಂತರಿಕ ಉತ್ಪನ್ನದ ಅಭಿವೃದ್ದಿ ದರವು ೭.೮ ರಿಂದ ೬.೮ಕ್ಕೆ ಕುಸಿದಿದೆ. ಸತತ ಬರ ಹಾಗು
ರಾಜ್ಯ ಸಮಿತಿ
ಸೌಹಾರ್ಧ ಸಂಕಲ್ಪದ ಮಾನವ ಸರಪಳಿ ಯಶಸ್ವಿಗೊಳಿಸಿ
“ದ್ವೇಶ ತೊಲಗಲಿ ಸಹಬಾಳ್ವೆ ಬಲಗೊಳ್ಳಲಿ” ಎಂಬ ಘೋಷಣೆಯಡಿ, ನಾಳೆ (ಜನವರಿ 30, 2020) ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವನ್ನು ರಾಜ್ಯದಾದ್ಯಂತ ಸೌಹಾರ್ಧ ಸಂಕಲ್ಪ ದಿನವಾಗಿ ಆಚರಿಸಲು ರಾಜ್ಯದ ಜನತೆಗೆ, ಸೌಹಾರ್ಧತೆಗಾಗಿ ಕರ್ನಾಟಕ ಮತ್ತಿತರೇ
ಕೊಲೆ ಬೆದರಿಕೆ ಬಗ್ಗೆ ಕ್ಷಿಪ್ರ ಕ್ರಮ ಕೈಗೊಳ್ಳಿ – ಕರ್ನಾಟಕ ಸರಕಾರಕ್ಕೆ ಆಗ್ರಹ
ಕರ್ನಾಟಕದಲ್ಲಿ ಹಲವು ಪ್ರತ್ಠಿತ ವ್ಯಕ್ತಿಗಳಿಗೆ ಕೊಲೆ ಬೆದರಿಕೆ ಕಳಿಸಿರುವುದನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾಡಿದ ಧಾಳಿಯಾಗಿದೆ. ಈಚೆಗೆ ಈ ಬೆದರಿಕೆಯ ಪತ್ರವನ್ನು ಶ್ರೀ
ರಾಜ್ಯ ಸರಕಾರದ ಹೊಣೆಗೇಡಿತನವೇ ಗೋಲಿಬಾರ್‌ಗೆ ಕಾರಣ
ರಾಜ್ಯದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣಕ್ಕೆ ಮತ್ತು ಮಂಗಳೂರಿನಲ್ಲಿ ನಡೆದಿರುವ ಗೋಲಿಬಾರ್ ಘಟನೆಗಳಿಗೆ ಜನತೆಯ ಆತಂಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಘೋರವಾಗಿ ವಿಫಲವಾದ ಕರ್ನಾಟಕ ರಾಜ್ಯ ಸರಕಾರವೇ ನೇರ ಹೊಣೆಗಾರನಾಗಿದೆಯೆಂದು ಭಾರತ ಕಮ್ಯೂನಿಸ್ಟ್ ಪಕ್ಷ
ಜನರ ಪ್ರತಿಭಟನಾ ಹಕ್ಕಿನ ಮೇಲಿನ ದಾಳಿ-ನಿಷೇಧಾಜ್ಞೆ
ಕರ್ನಾಟಕ ಸರಕಾರ ರಾಜ್ಯದಾದ್ಯಂತ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೇರುವ ಮೂಲಕ ಜನರ ಪ್ರತಿಭಟನಾ ಹಕ್ಕಿನ ಮೇಲೆ ಧಾಳಿ ನಡೆಸಿದೆಯೆಂದು ಭಾರತ ಕಮ್ಯುನಿಷ್ಠ್ ಪಕ್ಷ ( ಮಾರ್ಕ್ಸ್‌ವಾದಿ)ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ
17 ಶಾಸಕರ ಅನರ್ಹತೆಯ ಸ್ಪೀಕರ್ ಅದೇಶ ಎತ್ತಿ ಹಿಡಿದ ಸುಪ್ರಿಂ ಕೋರ್ಟ್: ಸಿಪಿಐಎಂ ಸ್ವಾಗತ
ಪ್ರಜಾಸತ್ತಾತ್ಮಕವಾಗಿ ರಚಿಸಲ್ಪಟ್ಟ ಶ್ರೀ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸುವ ಬಿಜೆಪಿ ಸಂಚಿಗೆ ಕೈಜೋಡಿಸಿದ್ದ ಆಡಳಿತ ಪಕ್ಷಗಳ 17 ಶಾಸಕರ ರಾಜಿನಾಮೆಯನ್ನು ತಿರಸ್ಕರಿಸಿ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರನ್ನು ಅನರ್ಹಗೊಳಿಸಿದ್ದ ವಿಧಾನಸಭೆಯ
ಹಿರಿಯ ಕಾರ್ಮಿಕ ಮುಖಂಡ ಕೋದಂಡರಾಮ ನಿಧನ
ಹಿರಿಯ ಕಾರ್ಮಿಕ ಮುಂದಾಳು, ಗೋವಾ ವಿಮೋಚನಾ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟಗಾರ ಸಿಐಟಿಯು ಮತ್ತು ಸಿಪಿಐ(ಎಂ) ಮುಖಂಡರಾಗಿದ್ದ ಕೋದಂಡರಾಮ್ ಅವರು ತಮ್ಮ 83ನೇ ವಯಸ್ಸಿನಲ್ಲಿ ಅಕ್ಟೋಬರ್ 19 ರಂದು ರಾತ್ರಿ 8 ಕ್ಕೆ ತೀರಿಕೊಂಡರು.
ಕಾಮ್ರೇಡ್ ಆರ್.ಶ್ರೀನಿವಾಸ್ ನಮ್ಮೆಲ್ಲರನ್ನು ಅಗಲಿದ್ದಾರೆ
ಆರ್ ಎಸ್. ಎಂದೇ ಪಕ್ಷ ಮತ್ತು ಕಾರ್ಮಿಕರ ನಡುವೆ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಕಾಮ್ರೇಡ್ ಆರ್.ಶ್ರೀನಿವಾಸ್ ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ. ಅವರು ಸಿಪಿಎಂ ನ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯ
ಕಾಂ.ಆರ್. ಶ್ರೀನಿವಾಸ್ ರವರಿಗೆ ಕಣ್ತುಂಬಿದ ನಮನಗಳು.
ಕಾಮ್ರೇಡ್ ಆರ್. ಶ್ರೀನಿವಾಸ್ ರವರ ಕುರಿತು ಸಂಗಾತಿ ಜಿ.ಎನ್.ನಾಗರಾಜ್ ರವರು ಬರಹ. ಕಾಂ. ಶ್ರೀನಿವಾಸ್ ಮತ್ತು ಅವರ ಕುಟುಂಬದೊಡನೆ ನನಗೆ ಬಹು ದೀರ್ಘ ಕಾಲದ ಒಡನಾಟ. ನಾನು 1983ರಲ್ಲಿ ಪೂರ್ಣಕಾಲದ ಕಾರ್ಯಕರ್ತನಾಗಿ ಬೆಂಗಳೂರಿಗೆ
ಕಾಮ್ರೇಡ್ ಕೆ.ಎಂ.ಶ್ರೀನಿವಾಸ್ ನಿಧನ
ಶಿವಮೊಗ್ಗ ಜಿಲ್ಲೆಯ ಹಿರಿಯ ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಕೆ.ಎಂ.ಶ್ರೀನಿವಾಸ್ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 90 ವರ್ಷವಾಗಿತ್ತು. ಮುದ್ದಣ್ಣಗೌಡ ಮತ್ತು ರುಕ್ಮಿಣಿಯಮ್ಮ ದಂಪತಿಯ ಮಗನಾಗಿದ್ದ ಇವರು ತೀರ್ಥಹಳ್ಳಿ ತಾಲ್ಲೂಕಿನ ಆರಗ ಬಳಿಯ ಕಾಳಮ್ಮನಗುಡಿಯವರು.