ಎಂ.ವೀರಪ್ಪ ಮೊಯ್ಲಿ ಅಭಿವೃದ್ಧಿಯಲ್ಲಿ ವಿಫಲ : ಶ್ರೀರಾಮರೆಡ್ಡಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಸತತವಾಗಿ 2 ಬಾರಿ ಪ್ರತಿನಿಧಿಸಿರುವ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ರವರು ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕರು ಹಾಗೂ ಸಿಪಿಐ(ಎಂ) ಪಕ್ಷದ ಮುಖಂಡರಾದ ಕಾಂ.ಜಿ.ವಿ.ಶ್ರೀರಾಮ ರೆಡ್ಡಿ

Read more

ಜಮ್ಮು- ಕಾಶ್ಮೀರದಲ್ಲಿನ ಉಗ್ರವಾದಿಗಳ ಬರ್ಬರ ದಾಳಿಗೆ ಖಂಡನೆ

ನಿನ್ನೆ ದಿನ ಜಮ್ಮು-ಕಾಶ್ಮೀರ ರಾಜ್ಯದ ಅವಂತಿಪೋರಾದಲ್ಲಿ ಸಿ.ಅರ್.ಪಿ.ಎಫ್. ಯೋಧರ ಮೇಲಿನ ಜೈಷ್ ಎ ಮೊಹಮ್ಮದ್ ಉಗ್ರರ ಬರ್ಬರ ದಾಳಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

Read more

ಕೃಷಿ-ಕೈಗಾರಿಕಾ ಬಿಕ್ಕಟ್ಟಿನ ನಿವಾರಣೆಗೆ ಆದ್ಯತೆ ನೀಡದ ಚುನಾವಣೆಯ ಬಜೆಟ್

ದುಡಿಯುವ ಜನತೆಗೆ ಪರ್ಯಾಯ ಹಾದಿ ತೋರದ- ಜನತೆಯ ಮೇಲೆ ಸಾಲದ ಹೊರೆ ಹೇರಿದ ರಾಜ್ಯ ಬಜೆಟ್ ರಾಜ್ಯದ ಜನತೆಯ ಮೇಲೆ 48,601 ಕೋಟಿ ಮೊತ್ತದ ಸಾಲದ ಹೊರೆಯನ್ನೇರುವ ಸಾರ್ವಜನಿಕ ಸಾಲವನ್ನೊಳಗೊಂಡ 2,೩೪,೧೫೩ ಕೋಟಿ

Read more

ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಮುಂದುವರೆದ ನಡೆಗೆ ಖಂಡನೆ

ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಿಂದಲೂ ತನಗೆ ಬಹುಮತವಿಲ್ಲದಿದ್ದರೂ ನಿರಂತರವಾಗಿ, ಕೇಂದ್ರ ಸರಕಾರ ಹಾಗೂ ರಾಜಭವನದ ಕಛೇರಿಯ ದುರುಪಯೋಗದ ಮೂಲಕ ಮತ್ತು ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯುವ ಕೆಲಸದಲ್ಲಿಯೇ ತನ್ನನ್ನು ತೊಡಗಿಸಿಕೊಂಡು ರಾಜ್ಯದ

Read more

ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಕರೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್, ಹಲವಾರು ಗಣ್ಯ ಸಾಹಿತಿಗಳು, ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಗಳು ತೀವ್ರವಾಗಿ ವಿರೋಧಿಸಿದ ನಂತರವೂ, ಕರ್ನಾಟಕ ಸರಕಾರ ನಿನ್ನೆ ದಿನ ರಾಜ್ಯಪಾಲರ

Read more

ಶಿವಕುಮಾರ ಸ್ವಾಮೀಜಿ ಅಗಲಿಕೆ: ಶಿಷ್ಯ ಗಣ-ಭಕ್ತ ವೃಂದಕ್ಕೆ ಸಂತಾಪ

ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳು ತಮ್ಮ 111ನೇ ವಯಸ್ಸಿನಲ್ಲಿ ನಿನ್ನೆ ದಿನ ನಿಧನರಾಗಿದ್ದಾರೆ. ಅವರು ತಮ್ಮ ಸರಳ ಹಾಗೂ ಸಜ್ಜನಿಕೆಯ ಜೀವನದಿಂದ ಹೆಸರುವಾಸಿಯಾಗಿದ್ದಾರೆ. ಅದೇ ರೀತಿ, ರಾಜ್ಯದಾದ್ಯಂತ ಆದಾಯ ಕಡಿಮೆ ಇರುವ

Read more

ಸರಕಾರ ಇಂಗ್ಲೀಷ್ ಮಾದ್ಯಮದ ಶಾಲೆಗಳನ್ನು ತೆರೆಯುವುದಕ್ಕೆ ಸಿಪಿಐ(ಎಂ)ನ ತೀವ್ರ ವಿರೋಧ

ಕರ್ನಾಟಕ ಸರಕಾರ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲೀಷ್ ಮಾದ್ಯಮದ ಶಾಲೆಗಳನ್ನು ತೆರೆಯುವ ಕನ್ನಡ ವಿರೋಧಿ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು ಎಂದು ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸ್ ವಾದಿ) ರಾಜ್ಯ ಸಮಿತಿಯು ಮುಖ್ಯಮಂತ್ರಿಗಳನ್ನು ಬಲವಾಗಿ

Read more

ಕೋಮುವಾದಿ ಬಿಜೆಪಿಗೆ ಮುಖಭಂಗ – ಜಾತ್ಯಾತೀತ ಶಕ್ತಿಗಳಿಗೆ ಜಯ

ಉಪಚುನಾವಣೆ ಫಲಿತಾಂಶ: ಸಿಪಿಐ(ಎಂ) ಸ್ವಾಗತ ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭಾ ಚುನಾವಣೆಯ ಫಲಿತಾಂಶಗಳು ಇದೀಗ ಪ್ರಕಟವಾಗಿವೆ. ಒಟ್ಟು ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಎರಡನ್ನು ಕಾಂಗ್ರೆಸ್ – ಜೆಡಿಎಸ್ ಮೈತ್ರಿ

Read more

ಅಮಿತ್ ಶಾ ಸಂವಿಧಾನ ವಿರೋಧಿ ಹೇಳಿಕೆ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶಬರಿಮಲೆ ವಿಷಯದಲ್ಲಿ ಸುಪ್ರಿಂಕೋರ್ಟಿನ ತೀರ್ಪಿನ ಜಾರಿ ವಿಚಾರದಲ್ಲಿ ನೀಡಿರುವ ಸಂವಿಧಾನ ವಿರೋಧಿ ಹೇಳಿಕೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ರಾಜ್ಯಸಮಿತಿ ತೀವ್ರವಾಗಿ ಖಂಡಿಸಿದೆ. ನಾಸ್ತಿಕರು ಸುಪ್ರಿಂಕೋರ್ಟಿನ

Read more

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ: ಸೆ.10ರ ಎಡಪಕ್ಷಗಳ ಹರತಾಳ ಬೆಂಬಲಿಸಿ

ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ಅಡಿಯಲ್ಲಿ ಪೆಟ್ರೋಲ್, ಡೀಸೆಲ್‍ನ ಬೆಲೆಗಳು ಚಾರಿತ್ರಾರ್ಹ ದಾಖಲೆಯನ್ನು ತಲುಪಿವೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 83 ರೂ. ದಾಟಿದೆ ಮತ್ತು ಡೀಸೆಲ್ 75 ರೂಗಳಾಗಿದೆ (2017

Read more