ನೆನ್ನೆ(ಏಪ್ರಿಲ್ 09) ಧಾರವಾಡ ಜಿಲ್ಲೆಯ ನುಗ್ಗಿಕೇರಿಯಲ್ಲಿ ಕಳೆದ ಎರಡು ದಶಕಗಳಿಂದ ಹಣ್ಣು ವ್ಯಾಪಾರದಲ್ಲಿ ತೊಡಗಿದ್ದ ಸಣ್ಣ ವ್ಯಾಪಾರಿಗಳ ಮೇಲೆ ಧಾಳಿ ನಡೆಸಿ ಹಲ್ಲೆ ಮಾಡಿರುವುದಲ್ಲದೇ ಅವರು ಮಾರಾಟಕ್ಕಾಗಿ ಸಂಗ್ರಹಿಸಿದ್ದ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗೆ
ಹೇಳಿಕೆಗಳು
ಹೇಳಿಕೆಗಳು
ವಿದ್ಯುತ್ ದರ ಏರಿಕೆಯಿಂದ ಜನತೆಗೆ ಮತ್ತಷ್ಟು ಹೊರೆ: ಸಿಪಿಐ(ಎಂ) ವಿರೋಧ
ಪ್ರತಿ ಯುನಿಟ್ ವಿದ್ಯುತ್ ಬೆಲೆಯನ್ನು 10 ಪೈಸೆಗಳಿಂದ 20 ಪೈಸೆಗೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರ 15 ಪೈಸೆಯಿಂದ 25 ಪೈಸೆಗೆ ಹೆಚ್ಚಳ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಮತ್ತೊಂದು
ಅಮೆರಿಕಾದ ಒತ್ತಡಗಳನ್ನು ಧಿಕ್ಕರಿಸಬೇಕು-ಮೋದಿ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹ
ಅಮೆರಿಕ ಸಂಯುಕ್ತ ಸಂಸ್ಥಾನದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ (ಅಂತಾರಾಷ್ಟ್ರೀಯ ಅರ್ಥಶಾಸ್ತ್ರ) ರಷ್ಯಾ ವಿರುದ್ಧದ ಅಮೆರಿಕನ್ ನಿರ್ಬಂಧಗಳನ್ನು ತಪ್ಪಿಸಲು ಮತ್ತು ಮಾಸ್ಕೋದೊಂದಿಗೆ ರಿಯಾಯಿತಿ ದರದಲ್ಲಿ ಇಂಧನ ವ್ಯವಹಾರವನ್ನು ರೂಪಿಸಲು ಭಾರತ ಪ್ರಯತ್ನಿಸಿದರೆ ಆಗುವ
ಯಶಸ್ವಿ ಸಾರ್ವತ್ರಿಕ ಮುಷ್ಕರದಿಂದ ಸರಕಾರ ಎಚ್ಚೆತ್ತುಕೊಳ್ಳಬೇಕು: ಸಿಪಿಐ(ಎಂ) ಪೊಲಿಟ್ ಬ್ಯುರೊ
ದೇಶದ ಕಾರ್ಮಿಕ ವರ್ಗ ಮಾರ್ಚ್ 28-29ರಂದು ನಡೆದ 48 ಗಂಟೆಗಳ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಿದ್ದಾರೆ ಎಂದಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಇದಕ್ಕಾಗಿ ಅವರನ್ನು ಅಭಿನಂದಿಸಿದೆ. 10 ಕೇಂದ್ರೀಯ ಕಾರ್ಮಿಕ
ಅಸಹನೀಯ ಬೆಲೆ ಏರಿಕೆಗಳ ವಿರುದ್ಧ ಎಪ್ರಿಲ್ 2ರಂದು ಪ್ರತಿಭಟನಾ ಕಾರ್ಯಾಚರಣೆಗಳು: ಸಿಪಿಐ(ಎಂ) ಕರೆ
ಕಳೆದ ಆರು ದಿನಗಳಲ್ಲಿ ಐದು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ ಈಗ ರೂ. 3.75 ಹೆಚ್ಚು ಬೆಲೆ ತೆರಬೇಕಾಗಿದೆ. ಇದರೊಂದಿಗೆ ಅಡುಗೆ ಅನಿಲ ಮತ್ತು ಇತರೆ ಪೆಟ್ರೋಲಿಯಂ
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಾಗೂ ಗ್ರಾಮೀಣ ಪ್ರತಿಭಟನೆಗೆ ಎಡ ಮತ್ತು ಜಾತ್ಯಾತೀತ ಏಳು ಪಕ್ಷಗಳ ಬೆಂಬಲ
ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ! ಕಾರ್ಪೊರೇಟ್ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆಯಿರಿ. ರೈತರು ಹಾಗೂ ಕೂಲಿಕಾರರನ್ನು ರಕ್ಷಿಸಿರಿ! ಎಂಬ ಘೋಷಣೆಗಳಡಿಯಲ್ಲಿ ಮಾರ್ಚ್ 28,29-2022 ರಂದು ಎರಡು ದಿನಗಳ ಕಾಲ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ
ಸಂಘ ಪರಿವಾರದಿಂದ ದೇಶದ ಏಕತೆ, ವೈವಿಧ್ಯತೆ, ಐಕ್ಯತೆಗೆ ಧಕ್ಕೆ : ಬೃಂದಾ ಕಾರಟ್
ಆರ್‌ಎಸ್‌ಎಸ್ ಮತ್ತು ಬಿಜೆಪಿಯಿಂದ ಭಾರತದ ಸೌಹಾರ್ದತೆ, ಏಕತೆ, ವೈವಿಧ್ಯತೆ ಮತ್ತು ಸಂವಿಧಾನಕ್ಕೆ ಬಾಹ್ಯ ಶತ್ರುಗಳಿಗಿಂತಲೂ ಹೆಚ್ಚಿನ ಅಪಾಯ ಇದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಾಲಿಟ್ ಬ್ಯುರೊ ಸದಸ್ಯೆ, ಮಾಜಿ ರಾಜ್ಯಸಭಾ
ಕಾಮ್ರೇಡ್ ಮಲ್ಲು ಸ್ವರಾಜ್ಯಂ-ಸಿಪಿಐ(ಎಂ) ಪೊಲಿಟ್ ಬ್ಯುರೊ ಶ್ರದ್ಧಾಂಜಲಿ
ಪಕ್ಷದ ಹಿರಿಯ ಮುಂದಾಳು ಮತ್ತು ತೆಲಂಗಾಣದ ಜನತಾ ಸಶಸ್ತ್ರ ಹೋರಾಟದ ಪವಾಡ ಸದೃಶ ಹೋರಾಟಗಾರ್ತಿ ಕಾಮ್ರೇಡ್ ಮಲ್ಲು ಸ್ವರಾಜ್ಯಂ ಇನ್ನಿಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಾಲಿಟ್ ಬ್ಯೂರೋ ಆಳವಾದ ದುಃಖವ್ಯಕ್ತಪಡಿಸಿದೆ.
ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ-ಕಾರ್ಮಿಕ ಸಂಹಿತೆಗಳು ಮತ್ತು ಎನ್ಇಪಿ ವಾಪಾಸು ಪಡೆಯಲು ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳ ಒತ್ತಾಯ
ದೇಶದಾದ್ಯಂತ ಮತ್ತು ದೆಹಲಿ ಸುತ್ತ-ಮುತ್ತ ನಡೆದ ಮಿಲಿಯಾಂತರ ರೈತ ಹಾಗೂ ಕಾರ್ಮಿಕರ ಸಮರ ಶೀಲ ಮತ್ತು ಐತಿಹಾಸಿಕ ಹೋರಾಟದ ಒತ್ತಾಯಕ್ಕೆ ಮಣಿದು ಒಕ್ಕೂಟ ಸರಕಾರದ ಪ್ರಧಾನ ಮಂತ್ರಿ ಜಗತ್ತಿನ ಮುಂದೆ ಮಂಡಿಯೂರಿ ಕೈ
ಸಿಪಿಐ(ಎಂ) ಸೌಹಾರ್ದತಾ ಸಮಾವೇಶ
ಅಲ್ಪ ಸಂಖ್ಯಾತ ಸಮುದಾಯ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ನಿರಂತರ ಫ್ಯಾಸಿಸ್ಟರ ಆಕ್ರಮಣ ಬಿಜೆಪಿ ಸಂಘ ಪರಿವಾರದ ಸಮಾಜ ವಿಭಜನೆಯ ದ್ವೇಷ ರಾಜಕಾರಣವನ್ನು ವಿರೋಧಿಸಿ ಹಿಂದೂ-ಮುಸ್ಲಿಂ-ಕ್ರೈಸ್ತರ ಐಕ್ಯತೆಯ ಸೌಹಾರ್ದ ಕರಾವಳಿ ನಿರ್ಮಾಣಕ್ಕಾಗಿ ಸಿಪಿಐ(ಎಂ)