ಸಂಯುಕ್ತ ಕಿಸಾನ್ ಮೋರ್ಚಾ ( ಎಸ್.ಕೆ.ಎಂ.), ವಿವಿಧ ರೈತ ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು ಮತ್ತು ರೈತರು ಐತಿಹಾಸಿಕ ವಿಜಯವನ್ನು ಪಡೆದಿದ್ದಾರೆ ಎಂದು ಅವರನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ
ಹೇಳಿಕೆಗಳು
ಹೇಳಿಕೆಗಳು
ಹರಿಯಾಣ ಮುಖ್ಯಮಂತ್ರಿ ಅವರ ಈ ನಿರ್ಧಾರವನ್ನು ಹಿಂಪಡೆಯಿರಿ
ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ನಿನ್ನೆ ನೀಡಿದ ಅತ್ಯಂತ ಆಕ್ಷೇಪಾರ್ಹ ಹೇಳಿಕೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಾಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವ ಪದ್ಧತಿಯನ್ನು
ನಾಗಾಲ್ಯಾಂಡ್ ಹತ್ಯೆಗಳಿಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ – “ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರಗಳ ಕಾಯ್ದೆ ಹೋಗಬೇಕು”
ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಸೇನೆಯ ಒಡ್ಡೊಡ್ಡು ಕಾರ್ಯಾಚರಣೆ ಕನಿಷ್ಠ 17 ನಾಗರಿಕರು ಮತ್ತು ಒಬ್ಬ ಸೈನಿಕನ ಹತ್ಯೆಗೆ ಕಾರಣವಾಗಿದೆ ಎಂದು ಸಿಪಿಐ(ಎಂ) ನ ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಮೃತರ ಕುಟುಂಬಗಳಿಗೆ ಪೊಲಿಟ್
ಕೇರಳದಲ್ಲಿ ಆರೆಸ್ಸೆಸ್‌ನ ಕೊಲೆ ರಾಜಕೀಯ ನಿಲ್ಲಬೇಕು
ಕೇರಳದ ಪಥಣಂಥಿಟ್ಟ ಜಿಲ್ಲೆಯ ಪೆರಿಂಗರ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಂ. ಪಿ.ಬಿ. ಸಂದೀಪ ಕುಮಾರ್ ಅವರನ್ನು ತಿರುವಳ್ಳದಲ್ಲಿ ಅಡ್ಡಗಟ್ಟಿ ಚಾಕುಗಳಿಂದ ಹಲವು ಬಾರಿ ತಿವಿದು ಕೊಲ್ಲಲಾಗಿದೆ. ಈ
ಲೋನಿ ಎನ್‍ಕೌಂಟರ್: ಬೆದರಿಕೆ ನಿಲ್ಲಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ
ಘಾಝಿಯಾಬಾದ್ ನ ಲೋನಿಯಲ್ಲಿ ಇತ್ತೀಚೆಗೆ ಪೊಲೀಸ್ ಅತ್ಯಾಚಾರಕ್ಕೆ ತುತ್ತಾಗಿರುವವರ ಮನೆಗಳಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್ ನೇತೃತ್ವದ ಪಕ್ಷದ ನಿಯೋಗ ಭೇಟಿ ನೀಡಿ ಬಂದ ಮೇಲೆ
ಭ್ರಷ್ಠತೆಯ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಿ-ವಿಧಾನಸಭೆ ವಿಸರ್ಜಿಸಿ ಜನತೆಯಿಂದ ಹೊಸ ಆದೇಶ ಪಡೆಯಿರಿ
ಗುತ್ತಿಗೆದಾರರ ಬಳಿ ಪ್ರತಿ ಗುತ್ತಿಗೆಯ ಸಂದರ್ಭದಲ್ಲೂ ಶೇಕಡಾ 40ಕ್ಕೂ ಅಧಿಕ ಪ್ರಮಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಮತ್ತು ಮಂತ್ರಿಗಳು ಲಂಚವನ್ನು ಪಡೆಯುತ್ತಿದ್ದು ಅದನ್ನು ತಡೆಯುವಂತೆ ಗುತ್ತಿಗೆದಾರರ ಸಂಘದವರು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ತ್ರಿಪುರಾ: ಮತದಾನದಲ್ಲಿ ಮೋಸಗಳು ನಡೆದಲ್ಲಿ ಚುನಾವಣೆಗಳನ್ನು ರದ್ದುಪಡಿಸಬೇಕು, ಪ್ರಜಾಪ್ರಭುತ್ವವವನ್ನು ಮತ್ತೆ ನೆಲೆಗೊಳಿಸಬೇಕು
ನವೆಂಬರ್ 25ರಂದು ತ್ರಿಪುರಾದಲ್ಲಿ ಅಗರ್ತಲಾ ಮಹಾನಗರ ಪಾಲಿಕೆ ಮತ್ತು 19 ನಗರಸಭೆಗಳಿಗೆ ನಡೆದಿರುವ ಚುನಾವಣೆಗಳನ್ನು ಆಳುವ ಬಿಜೆಪಿ ಒಂದು ಪ್ರಹಸನವಾಗಿ ಪರಿವರ್ತಿಸಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ದೂಷಿಸಿದೆ.
ರೈತರ ಧೀರ ಹೋರಾಟದ ಐತಿಹಾಸಿಕ ವಿಜಯಕ್ಕೆ ವೀರವಂದನೆ
ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ರೈತರು ವರ್ಷವಿಡೀ ನಡೆಸಿರುವ ಉತ್ಸಾಹಭರಿತ, ಸ್ಪೂರ್ತಿದಾಯಕ ಮತ್ತು ಧೀರ ಹೋರಾಟದ ಐತಿಹಾಸಿಕ ವಿಜಯಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯೂರೋ ವೀರವಂದನೆಗಳನ್ನು ಸಲ್ಲಿಸುವುದಾಗಿ ಹೇಳಿದೆ. ಹಟಮಾರಿ
ಸಿಪಿಐ(ಎಂ) ಬೆಂಗಳೂರು ದಕ್ಷಿಣ 23ನೇ ಜಿಲ್ಲಾ ಸಮ್ಮೇಳನ ನವೆಂಬರ್ 19 ರಿಂದ 21
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಬೆಂಗಳೂರು ದಕ್ಷಿಣ 23ನೇ ಜಿಲ್ಲಾ ಸಮ್ಮೇಳನವು ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಉಡುಪಿ ಸ್ವಾದ್ ಹೋಟೆಲ್ ನ ಕನ್ನಡ ಭವನ ಸಭಾಂಗಣದಲ್ಲಿ ನವೆಂಬರ್ 20 ಮತ್ತು 21ರಂದು ನಡೆಯುತ್ತಿದೆ. ಈ
ಸರಕಾರದ ಇಲಾಖೆ-ಸಂಸ್ಥೆಗಳ ಸರ್ವರ್ ಹ್ಯಾಕಿಂಗ್ ಹಗರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ವಹಿಸಿ: ಸಿಪಿಐ(ಎಂ)
ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಹಣಕಾಸು ಸಂಸ್ಥೆಗಳು ಹಾಗೂ ಸರ್ವರ್‌ಗಳ ಹ್ಯಾಕಿಂಗ್ ಹಗರಣದಲ್ಲಿ ಪಾಲ್ಗೊಂಡ ಶ್ರೀಕೃಷ್ಣ(ಶ್ರೀಕಿ) ಎಂಬ ಆರೋಪಿಯು ರಾಜ್ಯ ಸರಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಸರ್ವರ್‌ಗಳಿಗೆ ಕನ್ನ ಹಾಕಿ