ಜಾತಿ ಜನಗಣತಿಯ ಬೇಡಿಕೆಗೆ ಸಿಪಿಐ(ಎಂ) ಬೆಂಬಲ

ಜಾತಿ-ಆಧಾರಿತ ಜನಗಣತಿಯೊಂದನ್ನು ನಡೆಸಬೇಕು ಎಂಬ ಬೇಡಿಕೆ ಮತ್ತೆ ಎದ್ದು ಬಂದಿದೆ. ಸಾಮಾನ್ಯ ಜನಗಣತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಗಣತಿ ಮಾಡುವುದನ್ನು ಬಿಟ್ಟರೆ, ಇತರ ಹಿಂದುಳಿದ ವರ್ಗಗಳ ದತ್ತಾಂಶ ಲಭ್ಯವಿಲ್ಲ. ಇತರ

Read more

ಸೆ.25ರ ‘ಭಾರತ್ ಬಂದ್‌’ನ ಸಂಯುಕ್ತ ಕಿಸಾನ್ ಮೋರ್ಚಾ ಕರೆಗೆ ಬೆಂಬಲ ನೀಡಲು ಜನತೆಗೆ ಎಡಪಕ್ಷಗಳ ಕರೆ

ಕೃಷಿ ಕಾಯ್ದೆಗಳ ರದ್ಧತಿ ಮತ್ತು ಕನಿಷ್ಟ ಬೆಂಬಲ ಬೆಲೆಗೆ ಒಂದು ಕಾನೂನಾತ್ಮಕ ಖಾತ್ರಿಗಾಗಿ ಚಾರಿತ್ರಿಕ ರೈತ ಹೋರಾಟ 10ನೇ ತಿಂಗಳಲ್ಲಿ ಮುಂದುವರೆಯುತ್ತಿದೆ. ಮೋದಿ ಸರಕಾರ ಈಗಲೂ ತನ್ನ ಮೊಂಡುತನವನ್ನು ಮುಂದುವರೆಸುತ್ತಿದೆ, ಹೋರಾಟ ನಡೆಸುತ್ತಿರುವ

Read more

ರಾಜ್ಯದಲ್ಲಿ ಎನ್‌ಇಪಿ ಜಾರಿಯ ವಿರುದ್ಧ ಪ್ರತಿಭಟನೆ

ಕೇಂದ್ರದ ಸರಕಾರವು ಕಳೆದ ವರ್ಷ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರಾಜ್ಯದಲ್ಲಿ ಜಾರಿಗೆ ತರುತ್ತಿರುವ ರಾಜ್ಯದ ಬಿಜೆಪಿ ಸರಕಾರವು ಕೂಡಲೇ ಈ ನೀತಿಯನ್ನು ಜಾರಿಗೆ ತರಬಾರದೆಂದು ಆಗ್ರಹಿಸಿ ಸೆಪ್ಟೆಂಬರ್‌ 01ರಂದು

Read more

ಅಸಂಘಟಿತ ಕಾರ್ಮಿಕರ ಡಾಟಾ ಬೇಸ್ ಈ-ಶ್ರಮ ಕಾರ್ಡ್ ಮತ್ತೊಂದು ಏಕೆ: ಸಿಪಿಐ(ಎಂ)

ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಡಾಟಾ ಬೇಸ್‌ಗಾಗಿ (NDUW)  ಈ-ಶ್ರಮ ಕಾರ್ಡ್ ಎಂಬ ಮತ್ತೊಂದು ಕಾರ್ಡಿಗಾಗಿ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಳ್ಳಲು ಆಗಸ್ಟ್ 26 ರಿಂದ ಆರಂಭಿಸಿದೆ. ಅದಕ್ಕಾಗಿ ಕಾರ್ಮಿಕರು ಕಾಮನ್ ಸರ್ವಿಸ್ ಸೆಂಟರ್

Read more

ಭಾರತವನ್ನು ಮಾರಾಟ ಮಾಡುವುದನ್ನು ನಿಲ್ಲಿಸಿ

ಜನತೆಯ ಸಂಪತ್ತಿನ ಲೂಟಿಯನ್ನು ಪ್ರತಿರೋಧಿಸಲು ಜನತೆಗೆ ಕರೆ ಕೇಂದ್ರ ಸರಕಾರ ಭಾರತವನ್ನು ಮಾರಾಟ ಮಾಡುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಆಗಸ್ಟ್ 23ರಂದು ಬಿಡುಗಡೆ ಮಾಡಿರುವ ‘ರಾಷ್ಟ್ರೀಯ ನಗದೀಕರಣ ಕ್ರಮಸರಣಿ’(ನ್ಯಾಷನಲ್‍ ಮೊನಿಟೈಸೇಷನ್‍ ಪೈಪ್‍ ಲೈನ್-ಎನ್‍ಎಂಪಿ) ನಮ್ಮ

Read more

ಸೆಪ್ಟೆಂಬರ್ 20ರಿಂದ 30: ದೇಶಾದ್ಯಂತ ಜಂಟಿ ಪ್ರತಿಭಟನಾ ಕಾರ್ಯಾಚರಣೆಗಳು-19 ಪ್ರತಿಪಕ್ಷಗಳ ನಿರ್ಧಾರ

ಕಾಂಗ್ರೆಸ್, ಎನ್‍.ಸಿ.ಪಿ., ಟಿಎಂಸಿ, ಎಡಪಕ್ಷಗಳು ಸೇರಿದಂತೆ ದೇಶದ 19 ಪ್ರತಿಪಕ್ಷಗಳು ಆಗಸ್ಟ್ 20ರಂದು ನಡೆದ ಆನ್‍ಲೈನ್‍ ಸಭೆಯಲ್ಲಿ ದೇಶಾದ್ಯಂತ ಸೆಪ್ಟೆಂಬರ್ 20ರಿಂದ 30ರ ನಡುವೆ ಪ್ರತಿಭಟನಾ ಕಾರ್ಯಾಚರಣೆಗಳನ್ನು ಜಂಟಿಯಾಗಿ ಸಂಘಟಿಸಲು ನಿರ್ಧರಿಸಿವೆ. 11

Read more

ಅಫಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್-ಅಮೆರಿಕಕ್ಕೆ ಅವಮಾನಕಾರೀ ಸೋಲು: ಸಿಪಿಐ(ಎಂ) ಮತ್ತು ಸಿಪಿಐ

ಅಮೆರಿಕ ಸಂಯುಕ್ತ ಸಂಸ್ಥಾನ ಅಫಘಾನಿಸ್ತಾನದಲ್ಲಿ ಒಂದು ಅವಮಾನಕಾರೀ ಸೋಲನ್ನು ಉಂಡಿದೆ. ಆಗಿದ್ದ ತಾಲಿಬಾನ್ ಆಳ್ವಿಕೆಯನ್ನು ಉರುಳಿಸಿದ ಇಪ್ಪತ್ತು ವರ್ಷಗಳ ನಂತರ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಅಶ್ರಫ್ ಘನಿ ನೇತೃತ್ವದ ಸರಕಾರ ಮತ್ತು

Read more

ನೇರ ನಗದು ವರ್ಗಾವಣೆ ತಡೆಯಿರಿ, ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ

ಅಪೌಷ್ಟಿಕತೆಯ ನಿವಾರಣೆ ಮತ್ತು ಆರು ವರ್ಷದ ಒಳಗಿನ ಮಕ್ಕಳಿಗೆ ಪ್ರಾಥಮಿಕ  ಪೂರ್ವ ಶಾಲೆಗಳಾಗಿ ಕೆಲ ಮಟ್ಟಿಗಾದರೂ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದಾದ್ಯಂತ ಇರುವ ಸುಮಾರು 70,000 ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 47 ಲಕ್ಷ ಫಲಾನುಭವಿಗಳಿದ್ದಾರೆ.

Read more

ಖಾಸಗೀಕರಣಗೊಳಿಸದೇ ಸಾರ್ವಜನಿಕ ರಂಗದಲ್ಲಿಯೇ ಕುಡಿಯುವ ನೀರನ್ನು ಒದಗಿಸಿ

ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಆಗಿಂದಾಗ್ಗೆ ಅದರ ಖಾಸಗೀಕರಣದ ಪ್ರಸ್ತಾಪಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಡೆಯಿಂದ ಬರುತ್ತಲೇ ಇದೆ. ರಾಜ್ಯದ ಜನತೆ ಅದನ್ನು ತೀವ್ರವಾಗಿ

Read more

ಕೃಷಿ ಕಾಯ್ದೆಗಳು, ಕೋವಿಡ್‍ ನಿರ್ವಹಣೆಯಲ್ಲಿ ವಿಫಲತೆ, ಪೆಗಾಸಸ್ ಗೂಢಚಾರಿಕೆ ವಿರುದ್ಧ ಸೆಪ್ಟಂಬರ್‌ನಲ್ಲಿ ವ್ಯಾಪಕ ಪ್ರತಿಭಟನೆ – ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಕೋವಿಡ್ ಮಹಾಸೋಂಕಿನ ಅನಾಹುತಕಾರೀ ಮೂರನೇ ಅಲೆಯ ಭೀತಿ ಉಂಟುಮಾಡಿರುವ ಸರಕಾರದ ಕೋವಿಡ್‍ ನಿರ್ವಹಣಾ ವಿಫಲತೆ, ಜನರ ಖಾಸಗಿತ್ವವನ್ನು ಬೇಧಿಸುವ ಪೆಗಾಸಸ್ ಗೂಢಚಾರಿಕೆ, ರೈತರ ಪ್ರತಿಭಟನೆಗಳಿಗೆ ಕೇಂದ್ರದ ನಿರ್ಲಕ್ಷ್ಯ ಮತ್ತಿತರ ಪ್ರಶ್ನೆಗಳ ಮೇಲೆ 15

Read more