ಕೋವಿಡ್ ಮಹಾಸೋಂಕಿನ ಅನಾಹುತಕಾರೀ ಮೂರನೇ ಅಲೆಯ ಭೀತಿ ಉಂಟುಮಾಡಿರುವ ಸರಕಾರದ ಕೋವಿಡ್ ನಿರ್ವಹಣಾ ವಿಫಲತೆ, ಜನರ ಖಾಸಗಿತ್ವವನ್ನು ಬೇಧಿಸುವ ಪೆಗಾಸಸ್ ಗೂಢಚಾರಿಕೆ, ರೈತರ ಪ್ರತಿಭಟನೆಗಳಿಗೆ ಕೇಂದ್ರದ ನಿರ್ಲಕ್ಷ್ಯ ಮತ್ತಿತರ ಪ್ರಶ್ನೆಗಳ ಮೇಲೆ 15
ಹೇಳಿಕೆಗಳು
ಹೇಳಿಕೆಗಳು
ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ – ದುಬಾರಿ ದಂಡ: ಸಿಪಿಐ(ಎಂ) ಖಂಡನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಹಾನಗರ ವ್ಯಾಪ್ತಿಯ ಆಸ್ತಿಗಳ ತೆರಿಗೆ ಬಾಕಿಗೆ ದುಬಾರಿ ದಂಡ ವಿಧಿಸಿ ನೋಟಿಸ್ ನೀಡಿ ವಸೂಲಿ ಮಾಡಲು ಮುಂದಾಗಿರುವ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬೆಂಗಳೂರು ಉತ್ತರ
ಕೋಮು ಮತ್ತು ಕ್ರೋನಿ ಮಿಶ್ರಿತ ಸಚಿವ ಸಂಪುಟ
2018ರ ಚುನಾವಣೆಯ ನಂತರ 3ನೇ ಬಾರಿಗೆ ಸಚಿವ ಸಂಪುಟ ರಚನೆಯಾಗಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವು ಕೋಮು (ಹಿಂದುತ್ವ) ಮತ್ತು ಕ್ರೋನಿ (ಚಮಚಾ ಬಂಡವಾಳದಾರರು) ಮಿಶ್ರಿತ ಸಚಿವ ಸಂಪುಟವನ್ನು ಹೊಂದಿದೆ ಎಂದು ಭಾರತ
“ಮಗುವಿಗೆ ನ್ಯಾಯದ ಸಂದೇಶ ಗಟ್ಟಿಯಾಗಿ, ಬಲಯುತವಾಗಿ ಹೋಗಬೇಕಾಗಿದೆ” -ಗೃಹಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ
ದಿಲ್ಲಿಯಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮತ್ತು ಬಲವಂತದಿಂದ ದಹನ ದೇಶದ ರಾಜಧಾನಿ ದಿಲ್ಲಿಯ ‘ಹೈ ಸೆಕ್ಯುರಿಟಿ’ ಎಂದರೆ, ಅತ್ಯುನ್ನತ ಭದ್ರತೆ ಇರುವ ದಂಡು ಪ್ರದೇಶದಲ್ಲಿ 9 ವರ್ಷದ ದಲಿತ ಬಾಲಕಿಯ
ಪರಮಾಣು ವ್ಯವಹಾರ, ಎಡಪಕ್ಷಗಳು ಮತ್ತು ಚೀನಾ ಕುರಿತ ಮಾಜಿ ವಿದೇಶಾಂಗ ಕಾರ್ಯದರ್ಶಿಗಳ ಟಿಪ್ಪಣಿ ಆಧಾರಹೀನ-ಯೆಚುರಿ
ಭಾರತ–ಅಮೆರಿಕ ಪರಮಾಣು ವ್ಯವಹಾರಕ್ಕೆ ಎಡಪಕ್ಷಗಳ ವಿರೋಧದಲ್ಲಿ ಚೀನಾ ಪ್ರಭಾವ ಬೀರಿತ್ತು ಎಂಬ ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆಯವರ ಟಿಪ್ಪಣಿಗಳು ಆಧಾರಹೀನ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)–ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್
ಸಂಸತ್ತು ತನ್ನ ಹೊಣೆಗಾರಿಕೆ ನಿಭಾಯಿಸದಂತೆ ಅಡ್ಡಿಪಡಿಸುವುದನ್ನು ಮೋದಿ ಸರಕಾರ ನಿಲ್ಲಿಸಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ
ಈ ಬಿಜೆಪಿ ಸರಕಾರ ಸಂಸತ್ತು ತನ್ನ ಹೊಣೆಗಾರಿಕೆಯನ್ನು ನಿಭಾಯಿಸದಂತೆ ಅಡ್ಡಿಯುಂಟು ಮಾಡುತ್ತಿದೆ, ಮತ್ತು ದುಡಿಯುವ ಜನಗಳ ಜೀವನ್ಮರಣ ಪ್ರಶ್ನೆಗಳನ್ನು ಕುರಿತಂತೆ ಶಾಸನಗಳನ್ನು ರಚಿಸದಂತೆ ಅದನ್ನು ದುರ್ಬಲಗೊಳಸುತ್ತಿದೆ. ಇದು ನಿಲ್ಲಬೇಕು ಎಂದು ಭಾರತ ಕಮ್ಯೂನಿಸ್ಟ್
ಜನವಿರೋಧಿ ಆಡಳಿತ ಹಾಗೂ ಅಧಿಕಾರಕ್ಕಾಗಿ ಬಿಜೆಪಿಯೊಳಗೆ ಕಚ್ಚಾಟ
ಕಳೆದ ಒಂದೆರಡು ತಿಂಗಳಿನಿಂದ ಬಿಜೆಪಿ ಪಕ್ಷದೊಳಗೆ ಆಂತರಿಕವಾಗಿ ನಡೆಯುತ್ತಿದ್ದ ಅಧಿಕಾರದ ತೆರೆಮರೆಯ ಕಚ್ಚಾಟಕ್ಕೆ ನೆನ್ನೆದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದರೊಂದಿಗೆ ತೆರೆ ಎಳೆದಿದ್ದಾರೆ. ಕಳೆದ ಜೆಡಿ(ಎಸ್)-ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಅಪರೇಷನ್
ರಾಜ್ಯದಾದ್ಯಂತ ಮಳೆಹಾನಿ, ಪ್ರವಾಹ ಮತ್ತು ನೆರೆ ಹಾನಿಗೆ ಪರಿಹಾರ ಒದಗಿಸಿ
ಕಳೆದ ಒಂದೆರಡು ತಿಂಗಳಲ್ಲಿ ರಾಜ್ಯದಾದ್ಯಂತ ಸುರಿದ ಮುಂಗಾರು ಮಳೆ ಹಲವು ಜಿಲ್ಲೆಗಳಲ್ಲಿ ಪ್ರವಾಹವಾಗಿದೆ. ಮಾತ್ರವಲ್ಲಾ, ಇದರಿಂದಾಗಿ, ರಾಜ್ಯದಾದ್ಯಂತ ಇರುವ ಎಲ್ಲಾ ಜಲಾಶಯಗಳೆಲ್ಲಾ ತುಂಬಿ ನದಿಗಳೆಲ್ಲಾ ಉಕ್ಕಿ ಹರಿಯುವ ಪರಿಸ್ಥಿತಿ ಉಂಟಾಗಿದೆ. ಮುಖ್ಯವಾಗಿ ಉತ್ತರ
ಸಚಿವೆ ಶಶಿಕಲಾ ಜೊಲ್ಲೆಯವರ ಮೇಲಿನ ಭ್ರಷ್ಠಾಚಾರ: ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಹಾಗೂ ಬಿಜೆಪಿಗೆ ಸೇರಿದ ಗಂಗಾವತಿ ಶಾಸಕ ಪರಣ್ಣ ಮನವಳ್ಳಿಯವರು ಸೇರಿ, ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳ
ಭಾರತೀಯರ ಕಾನೂನುಬಾಹಿರ ಬೇಹುಗಾರಿಕೆಗೆ ಅಧಿಕಾರ ನೀಡಿದವರು ಯಾರು? ಬಿಜೆಪಿ ಸರಕಾರ ಉತ್ತರಿಸಲೇ ಬೇಕಾಗಿದೆ
ಭಾರತ ಸರಕಾರ ಸೈಬರ್ ಬೇಹುಗಾರಿಕೆಯಲ್ಲಿ ಜಾಗತಿಕ ನಾಯಕನಾಗಿರುವ ಇಸ್ರೇಲಿ ಕಂಪನಿ ಎನ್.ಎಸ್.ಒ. ದಿಂದ ಪೆಗಸಸ್ ಬೇಹುಗಾರಿಕೆ ತಂತ್ರಾಂಶವನ್ನು ಖರೀದಿಸಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಂದಿದೆ. ತಾನು “ಪರೀಕ್ಷಿಸಲ್ಪಟ್ಟ” ಸರಕಾರಗಳೊಡನೆ ಮಾತ್ರವೇ ವ್ಯವಹಾರ ನಡೆಸುವುದು