ವಿಶ್ವ ಸಂಸ್ಥೆ ಮಾನವ ಹಕ್ಕು ಮಂಡಳಿಯ ಪ್ಯಾಲೆಸ್ತೀನ್ ಮತದಾನದಲ್ಲಿ ಭಾರತದ ಗೈರುಹಾಜರಿ ಭಾರತದ ರಾಷ್ಟ್ರೀಯ ಒಮ್ಮತದ ಉಲ್ಲಂಘನೆಯಾಗಿದೆ- ಪ್ರಧಾನಿಗಳಿಗೆ ಯೆಚುರಿ ಪತ್ರ

ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಪ್ಯಾಲೆಸ್ತೀನೀ ಪ್ರಶ್ನೆ ಮತ್ತು ಎಲ್ಲ ಜನಗಳ ಮಾನವ ಹಕ್ಕುಗಳ ಮೇಲಿನ ನಿರ್ಣಯದ ಮೇಲಿನ ಮತದಾನದಲ್ಲಿ ಭಾರತದ ಗೈರು ಹಾಜರಿಯನ್ನು ಪ್ರತಿಭಟಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್

Read more

ಕೋವಿಡ್ ಸಾವಿನ ದರ ಹೆಚ್ಚಳ ಸಾವಿನ ಆಡಿಟ್ ನಡೆಸಿ

ನಗರದಲ್ಲಿ ಕೋವಿಡ್ ಸಾವಿನ ದರ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಲ್ಲಿ 0.46 ಶೇಕಡದಿಂದ 6.10 ಶೇಕಡಕ್ಕೆ ಹೆಚ್ಚಳವಾಗಿರುವ ಕಾರಣ ಕೋವಿಡ್ ಸಾವಿನ ಆಡಿಟ್ ನಡೆಸಿ ಕಾರಣಗಳನ್ನು ಪತ್ತೆ ಹಚ್ಚಿ ಸರಿಪಡಿಸಲು ಕೂಡಲೆ ಅಗತ್ಯ

Read more

ಶಾಸಕ ಕೆ.ಸಿ.ಕೊಂಡಯ್ಯನವರ ಜಿಂದಾಲ್ ಪರ ವಕಾಲತ್ತು: ಸಿಪಿಐಎಂ ಖಂಡನೆ

ಜಿಂದಾಲ್ ಪರ ವಕಾಲತ್ತು ವಹಿಸಿ 3667 ಎಕರೆ ಜಮೀನನ್ನು ಕೇವಲ 1.25 ಲಕ್ಷ ರೂ.ಗಳಿಗೆ ತಲಾ ಎಕರೆಗೆ ನಿಗದಿಸಿ ಮಾರಾಟ ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿರುವ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ

Read more

ಜನತೆಯನ್ನು ಯಾಮಾರಿಸಿ ಅಗ್ಗದ ಪ್ರಚಾರ ಪಡೆಯುವ ಹುನ್ನಾರದ ಪ್ಯಾಕೇಜ್

ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ನೆನ್ನೆ ಘೋಷಿಸಿದ ಎರಡನೇ ಪರಿಹಾರದ ಪ್ಯಾಕೇಜ್ ಎಂಬುದು ಕೇವಲ “ನಾನು ಕೂಡಾ ಪರಿಹಾರ ಕೊಟ್ಟೆನೆಂದು” ಹೇಳಿಕೊಂಡು ಪ್ರಚಾರ ಪಡೆಯುವ ಹುನ್ನಾರವಾಗಿಯಷ್ಠೇ? ನಿಜವಾದ ಪರಿಹಾರವಾಗಿಲ್ಲ. ಇದು ಮತ್ತು ಹಿಂದೆ

Read more

ಸಿಪಿಐ(ಎಂ) ಹಿರಿಯ ಮುಖಂಡ ಕಾಂ.ಕೆ. ಗೋವಿಂದ ಶೆಟ್ಟಿಗಾರ್ ನಿಧನ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡರು, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಮಾಜಿ ಅಧ್ಯಕ್ಷರು, ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರೂ ಆಗಿದ್ದ ಕಾಂ. ಕೆ. ಗೋವಿಂದ ಶೆಟ್ಟಿಗಾರ್

Read more

ಹರಿದು ಹಂಚುವ ಚೂರು ಪಾರು ಪ್ಯಾಕೇಜ್ ಸಂಕಷ್ಟ ಪರಿಹರಿಸದು: ಸಿಪಿಐ(ಎಂ)

ಮುಖ್ಯಮಂತ್ರಿಯವರು ಪ್ರಕಟಿಸಿರುವ 363 ಕೋಟಿ ರೂ.ಗಳ 2ನೇ ಪ್ಯಾಕೇಜ್ ಹರಿದು ಹಂಚುವ ಚೂರು ಪಾರು ಪ್ಯಾಕೇಜ್ ಆಗಿದೆ ಮತ್ತು ಜನತೆಯ ಸಂಕಷ್ಟಕ್ಕೆ ಪರಿಹಾರ ನೀಡುವುದಿಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು

Read more

ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೇರಿದಂತೆ ಮೂವರು ಬಿಜೆಪಿ ಶಾಸಕರ ರಾಜೀನಾಮೆ ಪಡೆಯಲು: ಸಿಪಿಐ(ಎಂ) ಒತ್ತಾಯ

ಉಪಮುಖ್ಯಮಂತ್ರಿ ಶ್ರೀ ಸಿ.ಎನ್‌. ಅಶ್ವತ್ಥ ನಾರಾಯಣರವರು ಲಸಿಕೆ ವಿತರಣೆಯಲ್ಲಿ ಜಾತಿ ಭೇದದ ತಾರತಮ್ಯ ಎಸಗುತ್ತಾರೆ. ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಿದ ಆರೋಪವಿದೆ. ಅದೇ ರೀತಿ, ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಪ್ರತ್ಯೇಕವಾಗಿ ಲಸಿಕೆ

Read more

ಕಾಂ. ಎಸ್. ರಾಮಸ್ವಾಮಿ ನಿಧನ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ ಅವಿಭಜಿತ ಬಂಗಾರಪೇಟೆ ತಾಲ್ಲೂಕು ಸಮಿತಿಯ ಮತ್ತು ಕೆಜಿಎಫ್ ಘಟಕದ ಮಾಜಿ ಸದಸ್ಯರಾದ ಕಾಂ. ಎಸ್. ರಾಮಸ್ವಾಮಿ (76 ವರ್ಷ) ಅವರು ಜೂನ್ 2, 2021 ರಂದು ನಿಧನರಾದರು.

Read more

ರಾಜ್ಯದ ಜನತೆಯ ಜೀವ ಉಳಿಸಲು ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸುವ ಮನವಿ

ರಾಜ್ಯದ ಜನತೆಯ ಜೀವ ಉಳಿಸಲು ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ(ಸಿ), ಸಿಪಿಐ(ಎಂಎಲ್‌) ಲಿಬರೇಷನ್‌, ಎಐಎಫ್‌ಬಿ, ಆರ್‌ಪಿಐ, ಸ್ವರಾಜ್‌ ಇಂಡಿಯಾ ಪಕ್ಷಗಳ ರಾಜ್ಯ ಘಟಕಗಳ ವತಿಯಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆ

Read more

ಮೈಥಿಲಿ ಶಿವರಾಮನ್ ನಿಧನ

ಮೈಥಿಲಿ ಶಿವರಾಮನ್, ದೇಶದ ಮಹಿಳಾ ಆಂದೋಲನದ ಮತ್ತು ತಮಿಳುನಾಡು ಸಿಪಿಐ(ಎಂ)ನ ಹಿರಿಯ ಮುಖಂಡರು ಮೇ 30ರಂದು ನಿಧನರಾಗಿದ್ದಾರೆ. ಅವರಿಗೆ 81 ವರ್ಷವಾಗಿತ್ತು. ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ. 1970ರ ದಶಕದಲ್ಲಿ

Read more