ಬೆಂಗಳೂರಿನ ಒಬ್ಬ ಹವಾಮಾನ ಕಾರ್ಯಕರ್ತೆ ದಿಶಾ ರವಿಯನ್ನು ದಿಲ್ಲಿ ಪೋಲೀಸ್ ಬಂಧಿಸಿರುವುದು ಒಂದು ಹೇಯ ಕೃತ್ಯ, ಇದು ಅತ್ಯಂತ ಬಲವಾದ ಪದಗಳಲ್ಲಿ ಖಂಡನೆಗೆ ಅರ್ಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಈ
ಹೇಳಿಕೆಗಳು
ಹೇಳಿಕೆಗಳು
ಭೀಮ-ಕೋರೆಗಾಂವ್ ಆಪಾದಿತರ ಮೇಲಿನ ಮೊಕದ್ದಮೆಗಳನ್ನು ಕೈಬಿಡಬೇಕು
ಭೀಮ-ಕೋರೆಗಾಂವ್ ಕೇಸಿನಲ್ಲಿ ಬಂಧಿಸಿರುವ ಕಾರ್ಯಕರ್ತರುಗಳ ವಿರುದ್ಧ ಇರುವ ಮೊಕದ್ದಮೆಗಳನ್ನು ಕೈಬಿಡಬೇಕು, ಮತ್ತು ಸಾಕ್ಷ್ಯವನ್ನು ಹೇಗೆ ಸೃಷ್ಟಿಸಲಾಯಿತು ಹಾಗೂ ಇವರಲ್ಲಿ ಒಬ್ಬರಾದ ರೋನ ವಿಲಿಯಮ್ಸ್ ರವರ ಕಂಪ್ಯುಟರ್ ನಲ್ಲಿ ಹೇಗೆ ಹಾಕಲಾಯಿತು ಎಂಬ ಬಗ್ಗೆ
ಸ್ವತಂತ್ರ ಮಾಧ್ಯಮಗಳ ಮೇಲೆ ಇನ್ನೊಂದು ದಾಳಿ
ಡಿಜಿಟಲ್ ಸುದ್ದಿ ಸಂಸ್ಥೆಯಾದ ನ್ಯೂಸ್‍ಕ್ಲಿಕ್ ನ ಕಚೇರಿ ಮತ್ತು ಅದರ ಸಂಪಾದಕರು ಹಾಗೂ ಮಾಲಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ.) ದಾಳಿ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಈ ಇ.ಡಿ. ಕಾರ್ಯಾಚರಣೆ
ವಿಶಾಖಪಟ್ಟಣ ಉಕ್ಕು ಸ್ಥಾವರದ ಖಾಸಗೀಕರಣ ನಿಲ್ಲಬೇಕು
ಆಂಧ್ರಪ್ರದೇಶದ ಜನತೆಯ ದೀರ್ಘಹೋರಾಟ, 32 ಮಂದಿಯ ಪ್ರಾಣಾರ್ಪಣೆಯಿಂದ ನಿರ್ಮಾಣಗೊಂಡ ನವರತ್ನ ಕಂಪನಿಯಿದು. ರಾಷ್ಟ್ರೀಯ ಇಸ್ಪಾತ್ ನಿಗಮ ಲಿ.ನ 100ಶೇ. ಆಯಕಟ್ಟಿನ ಶೇರು ಹಿಂಪಡಿಕೆ ನಡೆಸುವ ಮೂಲಕ ಅದರ ಅಡಿಯಲ್ಲಿರುವ ಸಂಸ್ಥೆಯಾದ ವಿಶಾಖಪಟ್ಟಣ ಉಕ್ಕು
ಕೇಂದ್ರ ಬಜೆಟ್ 2021-22: ಜನತೆಗೆ ಬಹುದೊಡ್ಡ ವಿಶ್ವಾಸದ್ರೋಹ
ಸಾಂಕ್ರಾಮಿಕ ಮತ್ತು ಆರ್ಥಿಕ ಹಿಂಜರಿತದ ದುಪ್ಪಟ್ಟು ಬಿಕ್ಕಟ್ಟಿನಲ್ಲಿ ಸಿಲುಕಿರುವ ಜನತೆಗೆ ಕೇಂದ್ರ ಬಜೆಟ್ 2021-22 ಒಂದು ವಿಶ್ವಾಸದ್ರೋಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಕಟುವಾಗಿ ಟೀಕಿಸಿದೆ. ಕೋವಿಡ್ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು
ಬಿಜೆಪಿ ಸರಕಾರದ ವಿನಾಶಕಾರೀ ಧೋರಣೆಗಳ ವಿರುದ್ದ ಫೆಬ್ರವರಿ ದ್ವಿತೀಯಾರ್ಧದಲ್ಲಿ ಪ್ರಚಾರಾಂದೋಲನ
ಫೆಬ್ರವರಿ-ಮಾರ್ಚ್ 2022ರಲ್ಲಿ ಪಕ್ಷದ 23ನೇ ಮಹಾಧಿವೇಶನ-ಜುಲೈ 2021ರಿಂದ ಶಾಖಾ ಸಮ್ಮೇಳನಗಳು ಫೆಬ್ರವರಿ 2021 ರ ದ್ವಿತೀಯಾರ್ಧದಲ್ಲಿ ಪಕ್ಷದ ಎಲ್ಲಾ ಘಟಕಗಳು ದೇಶಾದ್ಯಂತ ಹದಿನೈದು ದಿನಗಳ ಪ್ರಚಾರಾಂದೋಲನವನ್ನು ನಡೆಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ
ಕೃಷಿ ಕಾಯ್ದೆಗಳನ್ನು ರದ್ದುಮಾಡಿ-ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ಆಗ್ರಹ
ಗಣತಂತ್ರ ದಿನದಂದು ರೈತ ಸಂಘಗಳು ಸಂಘಟಿಸಿದ ಬೃಹತ್ ಟ್ರಾಕ್ಟರ್ ಪರೇಡಿನಲ್ಲಿ ಒಂದು ಲಕ್ಷ ಟ್ರಾಕ್ಟರುಗಳು , ಲಕ್ಷಾಂತರ ರೈತರು ಭಾಗವಹಿಸಿ ಒಪ್ಪಿಕೊಂಡಿದ್ದ ಮಾರ್ಗಗಳಲ್ಲಿ ಶಾಂತಿಯುತವಾಗಿ ಸಾಗಿದರು, ಇದು ಪ್ರಶಂಸನೀಯ ಎಂದು ಸಿಪಿಐ(ಎಂ) ಪೊಲಿಟ್
ದುರಾಗ್ರಹ ಬಿಟ್ಟು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ-ಮೋದಿ ಸರಕಾರಕ್ಕೆ ಎಡಪಕ್ಷಗಳ ಆಗ್ರಹ
ಕೇಂದ್ರ ಸರಕಾರ ತನ್ನ ಮೊಂಡುತನವನ್ನು ಬಿಡಬೇಕು, ಈ ವಾರ ಆರಂಬವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು ಎಂದು ತಕ್ಷಣವೇ ರೈತರಿಗೆ ತಿಳಿಸಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.
ತ್ರಿಪುರಾದಲ್ಲಿ ಬಿಜೆಪಿ ಮಂದಿಯ ಹಿಂಸಾತ್ಮಕ ಹಲ್ಲೆಗಳು
ತ್ರಿಪುರಾದಲ್ಲಿ ಬಿಜೆಪಿಯ ಸಮಾಜ-ಘಾತುಕ ಶಕ್ತಿಗಳು ಸಿಪಿಐ(ಎಂ) ಮುಖಂಡರು, ಕಾರ್ಯಕರ್ತರು ಮತ್ತು ಕಚೇರಿಗಳ ಮೇಲೆ ಮತ್ತೆ ಹಿಂಸಾಚಾರ ಆರಂಭಿಸಿವೆ. ಜನವರಿ 17ರಂದು ಪಕ್ಷದ ಸ್ಥಳೀಯ ಸಮಿತಿ ಕಚೇರಿ ಮತ್ತು ಅಲ್ಲಿದ್ದ ಕಾರ್ಯಕರ್ತರ ಮೇಲೆ ದೈಹಿಕ
ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆ ಜಾರಿಗೆ ತೀವ್ರ ವಿರೋಧ
ರಾಜ್ಯ ಸರಕಾರ ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ರಾಜ್ಯದ ಜನತೆಯ ತೀವ್ರ ವಿರೋಧದ ನಡುವೆಯೂ ಜಾರಿಗೆ ತರಲು ಮುಂದಾಗುತ್ತಿರುವ ದೌರ್ಜನ್ಯದ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ