ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಡಿತಗೊಳಿಸಲಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಮನವಿ ಪತ್ರದ ಪೂರ್ಣ
ಹೇಳಿಕೆಗಳು
ಹೇಳಿಕೆಗಳು
ಮತ್ತೆ ಮತ್ತೆ ಮಂಡನೆಯಾದ ಜನ ವಿರೋಧಿ ಮಸೂದೆಗಳು ವಾಪಸ್ಸಾಗಲಿ
ಕಾರ್ಪೊರೇಟ್ ಲೂಟಿಗೆ ಹಾಗೂ ಹಿಂದು ಮತಾಂಧತೆಯನ್ನು ವಿಸ್ತರಿಸುವ ರಾಜ್ಯ ಸರಕಾರದ ಮತ್ತೆರಡು ನಿರ್ಲಜ್ಯ ನಡೆಗಳು, ಎಪಿಎಂಸಿ ತಿದ್ದುಪಡಿ ಮಸೂದೆ – 2020 ಹಾಗೂ ಗೋಹತ್ಯೆ ನಿಷೇಧ ಮಸೂದೆ – 2020 ಗಳು ವಾಪಾಸು
ಮೊಂಡುತನ ಬಿಟ್ಟು ದೇಶದ ಅನ್ನದಾತರು ಎತ್ತಿರುವ ಬೇಡಿಕೆಗಳನ್ನು ಸ್ವೀಕರಿಸುವಂತೆ ‘ನಿಮ್ಮ ಸರಕಾರದ’ ಮನವೊಲಿಸಿ
-ರಾಷ್ಟ್ರಪತಿಗಳಿಗೆ ಪ್ರತಿಪಕ್ಷಗಳ ಮನವಿ ಪತ್ರ ಡಿಸೆಂಬರ್ 9 ರಂದು, ಈಗ ನಡೆಯುತ್ತಿರುವ ಭಾರತೀಯ ರೈತಾಪಿ ಜನಗಳ ಚಾರಿತ್ರಿಕ ಹೋರಾಟಕ್ಕೆ ತಮ್ಮ ಸೌಹಾರ್ದವನ್ನು ವ್ಯಕ್ತಪಡಿಸಿರುವ ಇಪ್ಪತ್ತಕ್ಕೂ ಹೆಚ್ಚು ಪಕ್ಷಗಳ ಪರವಾಗಿ ರಾಷ್ಟ್ರಪತಿಗಳಿಗೆ ಒಂದು ಮನವಿ
ಭಾರತ ಬಂದ್‌ಗೆ ಜನತೆಯ ಅಭೂತಪೂರ್ವ ಬೆಂಬಲ: ಎಡಪಕ್ಷಗಳ ಅಭಿನಂದನೆ
ರೈತ ಸಂಘಟನೆಗಳ ಸಂಯುಕ್ತ ವೇದಿಕೆಯು ಭಾರತ-ವಿರೋದಿ, ರೈತ-ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ಕೇಂದ್ರ ಸರಕಾರ ನಿರಾಕರಿಸಿದ್ದಕ್ಕೆ ಎದುರಾಗಿ ನೀಡಿದ ಭಾರತ್ ಬಂದ್ ಕರೆಗೆ ಭಾರತದಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಜನಗಳ ಸ್ವಯಂಸ್ಫೂರ್ತ ಸ್ಪಂದನೆ
ಕಾರ್ಪೋರೇಟ್ ಲೂಟಿಗೆ ನೆರವಾಗುವ ಭೂಸುಧಾರಣೆ ತಿದ್ದುಪಡಿ ಮಸೂದೆ- 2020ನ್ನು ಪ್ರತಿರೋಧಿಸಲು ಕರೆ
ರಾಜ್ಯ ಸರಕಾರ ದೇಶ ಮತ್ತು ರಾಜ್ಯದಲ್ಲಿ ಕಾರ್ಪೋರೇಟ್ ಕೃಷಿ ನೀತಿಯ ವಿರುದ್ದ ತೀವ್ರ ತರವಾದ ಪ್ರತಿರೋಧವನ್ನು ಒಡ್ಡಿ ಭಾರತ್ ಬಂದ್ ನಡೆಸುತ್ತಿರುವ ದಿನದಂದೇ, ಜನತೆಯ ಅಭಿಪ್ರಾಯಕ್ಕೆ ಕಿಂಚಿತ್ತು ಮನ್ನಣೆ ನೀಡದೇ, ಸರ್ವಾಧಿಕಾರಿಯಂತೆ, ಕಾರ್ಪೋರೇಟ್
ಡಿಸೆಂಬರ್ 8ರ ಭಾರತ ಬಂದ್‍ಗೆ ಎಡಪಕ್ಷಗಳ ಬೆಂಬಲ
ಆರೆಸ್ಸೆಸ್/ಬಿಜೆಪಿಯ ಅಸಂಬದ್ಧ, ದ್ವೇಷಪೂರ್ಣ ಪ್ರಚಾರಕ್ಕೆ ಖಂಡನೆ ರೈತ ಸಂಘಟನೆಗಳು ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಐದು ಎಡಪಕ್ಷಗಳು- ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ,
ಎನ್.ಆರ್.ಐ.ಗಳಿಗೆ ಮತದಾನದ ಅವಕಾಶ ನೀಡುವ ಮೊದಲು ಸರ್ವಪಕ್ಷ ಸಮಾಲೋಚನೆ ಅಗತ್ಯ
ಭಾರತದ ಚುನಾವಣಾ ಆಯೋಗ ಅನಿವಾಸಿ ಭಾರತೀಯರಿಗೆ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಪ್ರಶ್ನೆಯನ್ನು ಕುರಿತಂತೆ ನವಂಬರ್ 25 ರಂದು ಒಂದು ಪತ್ರವನ್ನು ಕಳಿಸಿದ್ದು, ಅದರಲ್ಲಿ ಈ ಕುರಿತ ಕಾನೂನು ಚೌಕಟ್ಟಿನ
ಜಾತಿ ಸಮುದಾಯಗಳ ಪ್ರಾಧಿಕಾರಗಳು ಶೋಷಿತ ಜನರನ್ನು ವಂಚಿಸುವ ರಾಜಕಾರಣ
ಜಾತಿ ಸಮುದಾಯಗಳ ಒಲೈಕೆಯ ಮತ್ತು ಮತ ಬ್ಯಾಂಕ್ ರಾಜಕಾರಣದ ಭಾಗವಾಗಿ ಸಮುದಾಯಗಳ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮಗಳ ಸ್ಥಾಪನೆ ಮಾಡಲಾಗುತ್ತಿದೆಯೇ ಹೊರತು ಶೋಷಿತ ಜನತೆಯ ನೈಜ ಅಭಿವೃದ್ಧಿಗಾಗಿ ಅಲ್ಲ, ಇದೊಂದು ವಂಚನೆಯ ರಾಜಕಾರಣ
ರೈತರ ಬಹುದೊಡ್ಡ ಪ್ರತಿಭಟನೆಗೆ ಎಡಪಕ್ಷಗಳ ಸಂಪೂರ್ಣ ಬೆಂಬಲ ಮತ್ತು ಸೌಹಾರ್ದ
ಲಕ್ಷಾಂತರ ರೈತರು ದಿಲ್ಲಿಯ ಸುತ್ತಮುತ್ತ ನೆರೆದಿದ್ದಾರೆ, ಸಂಸತ್ತಿನಲ್ಲಿ ನಾಚಿಕೆಗೇಡಿ, ಪ್ರಜಾಪ್ರಭುತ್ವ-ವಿರೋಧಿ ರೀತಿಯಲ್ಲಿ ಪಾಸು ಮಾಡಿಸಿಕೊಂಡ ಮೂರು ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುಚ್ಛಕ್ತಿ(ತಿದ್ದುಪಡಿ) ಮಸೂದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ. ರೈತರ ಈ ಬಹುದೊಡ್ಡ ಪ್ರತಿಭಟನೆಗೆ
ದಿಲ್ಲಿಗೆ ಸಾವಿರ-ಸಾವಿರ ಸಂಖ್ಯೆಯಲ್ಲಿ ಬಂದಿರುವ ರೈತರಿಗೆ ದೊಡ್ಡ ಮೈದಾನ ಒದಗಿಸಲು ಆಗ್ರಹ
ನಮ್ಮ ರೈತರ ದನಿಗೆ ಕಿವಿಗೊಡಿ: ದಮನವನ್ನು ನಿಲ್ಲಿಸಿ – ಎಂಟು ಪಕ್ಷಗಳ ಮುಖಂಡರ ಜಂಟಿ ಹೇಳಿಕೆ ರೈತರು ಸರಕಾರದ ಕೃಷಿ ಕಾಯ್ದೆಗಳ ಬಗ್ಗೆ ತಮ್ಮ ಗಂಭೀರ ಆತಂಕಗಳಿಗೆ ದನಿ ನೀಡಲು ಸರಕಾರದ ಎಲ್ಲ