ಭಾರತ ಕಮ್ಯೂನಿಸ್ಟ್ ಪಕ್ಷದ ಮತ್ತು ಕಾರ್ಮಿಕ ಚಳುವಳಿಯ ಹಿರಿಯ ಮುಖಂಡರಾಗಿದ್ದ ಕಾಮ್ರೇಡ್ ಎಂ.ಸಿ.ನರಸಿಂಹನ್ ನಿಧನ ಅಪಾರ ನಷ್ಟವುಂಟು ಮಾಡಿದೆ. ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿ ಮತ್ತು ಕಾರ್ಮಿಕ ಚಳುವಳಿಯ ಬಹುತೇಕ ಅವಧಿಯಲ್ಲಿ ಅದರ ಭಾಗವಾಗಿದ್ದ
ಹೇಳಿಕೆಗಳು
ಹೇಳಿಕೆಗಳು
ಜನಾಂಗವಾದಿ ಹಿಂಸಾಚಾರವನ್ನು ನಿಲ್ಲಿಸಿ: ಅಮೆರಿಕದಲ್ಲಿ ನ್ಯಾಯ, ಸಾಮರಸ್ಯವನ್ನು ಖಾತ್ರಿಗೊಳಿಸಿ
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಜಾರ್ಜ್ ಫ್ಲೋಯ್ಡ್ ಕೊಲೆಗೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ಮತ್ತು ಜನಾಂಗವಾದಿ ಹಿಂಸಾಚಾರವನ್ನು ನಿಲ್ಲಿಸಿ ಸಾಮಾಜಿಕ ಸಾಮರಸ್ಯ ಮತ್ತು ನ್ಯಾಯವನ್ನು ಖಾತ್ರಿಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ. ಈ ಅಂತರ್ ರಾಷ್ಟ್ರೀಯ
ಕೇಂದ್ರ ಸಂಪುಟ ಮಂಜೂರು ಮಾಡಿರುವ ಸುಗ್ರೀವಾಜ್ಞೆಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು
“ಬ್ರಿಟಿಶರ ಕಾಲದ ನಿರ್ದಯ ರೈತ ಶೋಷಣೆಯ ದಿನಗಳನ್ನು ಮತ್ತೆ ತರಲಿರುವ ತಿದ್ದುಪಡಿಗಳು” ಜೂನ್ ೩ರಂದು ಕೃಷಿಗೆ ಸಂಬಂಧಪಟ್ಟಂತೆ ಮೂರು ಸುಗ್ರೀವಾಜ್ಞೆಗಳನ್ನು ಕೇಂದ್ರ ಸಂಪುಟ ಮಂಜೂರು ಮಾಡಿದೆ. ಇವನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ
“ಮೋದಿ ಸರಕಾರ ಉಂಟು ಮಾಡಿರುವ ಪರಿಸ್ಥಿತಿಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಅಗತ್ಯ”
ಜೂನ್ ೧೬ ರಂದು ಅಖಿಲ ಭಾರತ ಪ್ರತಿಭಟನಾ ದಿನಾಚರಣೆ: ಸಿಪಿಐ(ಎಂ) ಪೊಲಿಟ್ ಬ್ಯುರೊ ಕರೆ ಅಯೋಜಿತವಾಗಿ, ಏಕಪಕ್ಷೀಯವಾಗಿ ಲಾಕ್‌ಡೌನನ್ನು ಹಾಕಿದ ಮೋದಿ ಸರಕಾರ ಈ ಅವಧಿಯನ್ನು ಮಹಾಮಾರಿಯನ್ನು ಎದುರಿಸಲು ಬೇಕಾಗುವ ಆರೋಗ್ಯ ಸೌಕರ್ಯಗಳನ್ನು
ತಕ್ಷಣವೇ ನಗದು ವರ್ಗಾವಣೆ ಮತ್ತು ಉಚಿತ ರೇಶನ್‍ಗಳನ್ನು ಕೊಡಬೇಕು-ಎಡಪಕ್ಷಗಳ ಆಗ್ರಹ
ಮೋದಿ 2.0 ಸರಕಾರ ಮೊದಲ ವರ್ಷವನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲೇ 2019-20ರ ಜಿಡಿಪಿ ಬೆಳವಣಿಗೆ ಮಾಹಿತಿ ಬಿಡುಗಡೆಯಾಗಿದೆ. ಇದು, ನಮ್ಮ ಅರ್ಥವ್ಯವಸ್ಥೆಯನ್ನು ಧ್ವಂಸ ಮಾಡಲಾಗುತ್ತಿದೆ ಮತ್ತು ನಮ್ಮ ಬಹುಪಾಲು ಜನಗಳ ಮೇಲೆ ಅಭೂತಪೂರ್ವ ಹೊರೆಗಳನ್ನು
ಮೋದಿ ಸರಕಾರದ ಮುಂದೆ 11 ಬೇಡಿಕೆಗಳು
ಗಂಭೀರವಾಗಿ ಪರಿಶೀಲಿಸಲು 22 ಸಮಾನ ಮನಸ್ಕ ರಾಜಕೀಯ ಪಕ್ಷಗಳ ವಿಡಿಯೋ ಸಭೆಯ ಆಗ್ರಹ ಮೇ 22 ರಂದು 22 ಸಮಾನ ಮನಸ್ಕ ರಾಜಕೀಯ ಪಕ್ಷಗಳ ಮುಖಂಡರು ಒಂದು ವಿಡಿಯೋ ಸಭೆಯಲ್ಲಿ ಕೊವಿಡೊ ಮಹಾಮಾರಿಯಿಂದಾಗಿ
ಮೇ 22ರಂದು ಪ್ರತಿಪಕ್ಷಗಳ ಸಭೆ
ಮೇ 22ರಂದು ಪ್ರತಿಪಕ್ಷಗಳ ಮುಖಂಡರ ಸಭೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದ್ದು ಇದರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಭಾಗವಹಿಸಲಿದ್ದಾರೆ. ಕೇಂದ್ರ ಸರಕಾರ ತಕ್ಷಣ ಜಾರಿಗೊಳಿಸುವಂತೆ ಪ್ರತಿಪಕ್ಷಗಳು ಜಂಟಿಯಾಗಿ ಎತ್ತಿಕೊಳ್ಳಬೇಕೆಂದು ಯೆಚುರಿಯವರು
ಅಂಫನ್ ಚಂಡಮಾರುತ- ಒಂದು ರಾಷ್ಟ್ರೀಯ ವಿಪತ್ತು
ಅಂಫನ್ ಚಂಡಮಾರುತ ಪಶ್ಚಿಮ ಬಂಗಾಲ ಮತ್ತು ಒಡಿಶಾದಲ್ಲಿ ವಿಧ್ವಂಸಕಾರೀ ತೊಂದರೆಗಳನ್ನು ಉಂಟು ಮಾಡಿದೆ ಎನ್ನುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ ಇದರಲ್ಲಿ ಪ್ರಾಣ ಕಳಕೊಂಡಿರುವವರ ಕುಟುಂಬಗಳಿಗೆ ಆಳವಾದ ಸಂತಾಪಗಳನ್ನು ತಿಳಿಸಿದೆ. ಈ ಕ್ಷಣದಲ್ಲಿ ಪರಿಹಾರ
ಕಾಮ್ರೇಡ್ ಕೆ.ವರದರಾಜನ್- ಸಿಪಿಐ(ಎಂ) ಪೊಲಿಟ್ ಬ್ಯುರೊ ಶ್ರದ್ಧಾಂಜಲಿ
ಸಿಪಿಐ(ಎಂ) ಕೇಂದ್ರ ಸಮಿತಿಯ ವಿಶೇಷ ಆಹ್ವಾನಿತರು, ಮಾಜಿ ಪೊಲಿಟ್ ಬ್ಯುರೊ ಸದಸ್ಯರಾಗಿದ್ದ ಕಾಂ.ಕೆ.ವರದರಾಜನ್ ರವರ ನಿಧನಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ದುಃಖ ಮತ್ತು ಆಘಾತವನ್ನು ವ್ಯಕ್ತಪಡಿಸಿದೆ. ಅವರು ಮೇ16 ಅಪರಾಹ್ನ ತಮಿಳುನಾಡಿನ
ಕೊರೊನ ಪಿಡುಗಳನ್ನು ಎದುರಿಸುವಲ್ಲಿ ರಾಜ್ಯಗಳಿಗೆ ಸ್ವಯಂ ನಿರ್ಧಾರ ಕೈಗೊಳ್ಳುವ ಅಧಿಕಾರ, ಒಕ್ಕೂಟ ತತ್ವದ ಸ್ಫೂರ್ತಿ ಅಗತ್ಯ: ಪಿಣರಾಯಿ ವಿಜಯನ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಕೇರಳ ಎಡರಂಗ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಹ ಈ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಂಡಿದ್ದು ಹಲವು ಅಮೂಲ್ಯ ಸಲಹೆಗಳನ್ನು ನೀಡಿದರು. ಕೋರೋನಾ ಪಿಡುಗನ್ನು