ಸುಗ್ರೀವಾಜ್ಞೆ ಮೂಲಕ ರೈತ ಹಾಗೂ ಕಾರ್ಮಿಕರ ಬೆನ್ನಿಗೆ ಬಲವಾಗಿ ಇರಿದು, ಪ್ಯಾಕೇಜ್ ಮೂಲಕ ಅವರ ತುಟಿಗಳಿಗೆ ಜೇನು ಸವರುವ ಕೆಲಸ ಮಾಡಿದ ಯಡಿಯೂರಪ್ಪ – ಸಿಪಿಐಎಂ ಪ್ರತಿರೋಧ ರೈತರು ಹಾಗೂ ನಾಡಿನ ಜನತೆಯ
ಹೇಳಿಕೆಗಳು
ಹೇಳಿಕೆಗಳು
ವಲಸೆ ಕಾರ್ಮಿಕರಿಗೆ ಹಣಕಾಸು ಮಂತ್ರಿಗಳ ಪ್ಯಾಕೇಜ್ : ಒಂದು ಕ್ರೂರ ವಂಚನೆ
೨೦ ಲಕ್ಷ ಕೋಟಿ ರೂ.ಗಳ ಹಣಕಾಸು ಪ್ಯಾಕೇಜಿನ ಎರಡನೆ ಕಂತು ಒಂದು ಕ್ರೂರ ವಂಚನೆಯಾಗಿ ಬಿಟ್ಟಿದೆ. ಈ ಪ್ಯಾಕೇಜಿನಲ್ಲಿ ವಲಸೆ ಕಾರ್ಮಿಕರು, ರೈತರು ಮತ್ತು ಇತರ ಬಡವರಿಗೆ ಪರಿಹಾರದ ನಿರೀಕ್ಷೆಗಳಿದ್ದವು. ಹಣಕಾಸು ಮಂತ್ರಿಗಳ
ಇದೆಂತಹ ಪ್ಯಾಕೇಜ್ ? ಹಸಿದಿರುವ ಜನಗಳಿಗೆ ಆದ್ಯತೆಯಿಲ್ಲ!
ಹೋರಾಟದ ಮುಂಚೂಣಿಯಲ್ಲಿರುವ ರಾಜ್ಯಗಳಿಗೂ ಇಲ್ಲ!- ಯೆಚುರಿ ಪ್ರಧಾನ ಮಂತ್ರಿಗಳು ಮೇ 12ರಂದು ತಮ್ಮ ರಾತ್ರಿ 8ರ ಭಾಷಣದಲ್ಲಿ ಪ್ರಕಟಿಸುವುದಾಗಿ ಹೇಳಿದ 20ಲಕ್ಷ ಕೋಟಿರೂ.ಗಳ ಪ್ಯಾಕೇಜಿನ ವಿವರಗಳನ್ನು ಮೇ 13ರಂದು ಹಣಕಾಸು ಮಂತ್ರಿಗಳು ಪ್ರಕಟಿಸಿದ್ದಾರೆ.
ಪ್ರಧಾನಿಯ ಪ್ರಚಾರ ಭಾಷಣ-ಬಡಜನರ ನೋವು, ಸಂಕಟಗಳನ್ನು ಗುರುತಿಸಲೂ ಇಲ್ಲ : ಯೆಚುರಿ
ಮೇ ೧೨ ರ ರಾತ್ರಿ ೮ ಗಂಟೆಯ ಪ್ರಧಾನ ಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ, ಸದ್ಯಕ್ಕೆ ಇನ್ನೊಂದು ಭಾಷಣವಾಗಿಯಷ್ಟೆ ಉಳಿದಿದೆ. ಜನಸಾಮಾನ್ಯರನ್ನು, ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಈಗಲಾದರೂ
ಕಾರ್ಪೋರೇಟ್ ಕಂಪನಿಗಳ ಲೂಟಿಗಾಗಿ ಕಾರ್ಮಿಕ ಹಾಗೂ ಏಪಿಎಂಸಿ ಕಾಯ್ದೆಗಳ ತಿದ್ದುಪಡಿ – ಸಿಪಿಐಎಂ ಖಂಡನೆ
ಇಡೀ ರಾಜ್ಯ, ದೇಶ ಮತ್ತು ಜಗತ್ತು ಕೋವಿಡ್ -19 ರ ವಿರುದ್ದ ಎಲ್ಲ ಭೇದಗಳನ್ನು ಮರೆತು ಒಗ್ಗೂಡಿ ಹೋರಾಟದಲ್ಲಿ ತೊಡಗಿರುವಾಗ, ಸದರಿ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು, ಅದರ ಮರೆಯಲ್ಲಿ ಕೇಂದ್ರ ಹಾಗೂ ರಾಜ್ಯ
ಕಾರ್ಮಿಕ ಪ್ರಧಾನ ಕಾರ್ಯದರ್ಶಿ ವರ್ಗಾವಣೆ ತಡೆಯಲು ಕೋರಿ ಮನವಿ
ರಾಜ್ಯದ ಬಿಜೆಪಿ ಸರಕಾರವು ಏಕಾಏಕಿಯಾಗಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ರವರನ್ನು ವರ್ಗಾವಣೆ ಮಾಡಿರುವ ಕ್ರಮ ಸರಿಯಾದದ್ದು ಅಲ್ಲ, ಪ್ರಸಕ್ತ ಕೋವಿಡ್-19 ರೋಗ ನಿಯಂತ್ರಣ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮರ್ಪಕವಾದ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ
ಜನ-ವಿರೋಧಿ, ಪ್ರತಿಗಾಮಿ ‘ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ-2020’ ನ್ನು ಹಿಂತೆಗೆದುಕೊಳ್ಳಬೇಕು
ಮೋದಿ ಸರಕಾರದ ಪ್ರಸ್ತಾವಿತ ‘ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ-2020’ ವಿದ್ಯುತ್ ವಲಯದ ಸಂಪೂರ್ಣ ಖಾಸಗೀಕರಣಕ್ಕಾಗಿಯೇ ರೂಪಿಸಿರುವ ಮಸೂದೆ, ಇದನ್ನು ವಿರೋಧಿಸುತ್ತೇವೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಇದು ಅಧಿಕಾರವನ್ನು ಸಂಪೂರ್ಣವಾಗಿ ಕೇಂದ್ರೀಕರಿಸುವ, ನಮ್ಮ
ರಾಜಕೀಯ ಮುಖಂಡರು, ಮಾನವ ಹಕ್ಕು ಕಾರ್ಯಕರ್ತರ ಬಿಡುಗಡೆಗಾಗಿ ರಾಷ್ಟ್ರಪತಿಗಳಿಗೆ ಪತ್ರ
“ಪ್ರತಿಭಟನಾಕಾರರು ಮತ್ತು ರಾಜಕೀಯ ಭಿನ್ನಮತದವರ ವಿರುದ್ಧ ಪ್ರತೀಕಾರದ ರಾಜಕೀಯ ನಿಲ್ಲಲಿ” ಪ್ರತಿಪಕ್ಷಗಳ ಮುಖಂಡರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಪ್ರತಿಭಟನಾಕಾರರು ಮತ್ತು ಭಿನ್ನಮತ ಹೊಂದಿರುವವರ ವಿರುದ್ಧ ಪ್ರತೀಕಾರದ ರಾಜಕೀಯವನ್ನು
ವಿದ್ಯುತ್ ಕಂಪನಿಗಳಿಂದ ಗ್ರಾಹಕರ ಲೂಟಿ ತಡೆಯಿರಿ
ಕೋವಿಡ್-19 ನಿಂದಾಗಿ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನತೆಯ ಮೇಲೆ ಮತ್ತೊಂದು ಸಂಕಷ್ಟಕ್ಕೆ ಎಡೆ ಮಾಡುವಂತೆ ರಾಜ್ಯದಲ್ಲಿ ಸರಿಯಾದ ಮುಂಜಾಗೃತೆಯನ್ನು ಕೈಗೊಳ್ಳದೇ ಏಕಾಏಕಿಯಾಗಿ ಎರಡು ತಿಂಗಳುಗಳ ವಿದ್ಯುತ್ ಬಿಲ್ ಗಳನ್ನು ನೀಡಿ ಮತ್ತಷ್ಟು
ಉಚಿತ ರೈಲು ಮರೀಚಿಕೆ – ದುಬಾರಿ ದರ ವಸೂಲಿಗಿಳಿದ ಸರಕಾರ
ಅಂತರ ರಾಜ್ಯ ವಲಸೆ ಕಾರ್ಮಿಕರಿಗೆ ಉಚಿತ ರೈಲುಗಳ ವ್ಯವಸ್ಥೆ ಮಾಡಲು ಹಲವು ಒತ್ತಾಯ ಬಂದಿದ್ದರೂ ಸಹಾ ಕೇಂದ್ರ ಅಥವಾ ರಾಜ್ಯ ಸರಕಾರವು ಉಚಿತ ರೈಲಿನ ವ್ಯವಸ್ಥೆ ಮಾಡದೆ ಕಾರ್ಮಿಕರಿಂದಲೆ ಪ್ರಯಾಣ ದರ ಪಡೆಯುತ್ತಿರುವುದನ್ನು